Kannada Monthly Magzine
ಅದಾವುದಯ್ಯ??? ಅರಿಶಿಣ ತೊಳೆದ ನೀರಿನ ಕೆಂಪು ಕಂಡು ನಾಚುವ ವೇಳೆಗೆ ಸಿಂಧೂರ ಅಳಿಸಿದ ಧರ್ಮ ಅದಾವುದಯ್ಯ? ಭಾವಗಳ ಕೊಂದು ಭಾತೃತ್ವ ಮರೆತು ಮೂರುಗಂಟನ್ನು ಸಡಿಲಿಸಿ ಅಮ್ಮನ ಕೊರಳ ಬರಿದು ಮಾಡಿದ ಧರ್ಮ ಅದಾವುದಯ್ಯ? ಗಂಡೆದೆಯ ವೀರನ ಗುಂಡಿಗೆಯ ಒಳ ಹೊಕ್ಕು ತಾಯಿ…