ಆ 15 ರಂದು ಕಾರ್ಗಿಲ್ ನಲ್ಲಿ ಮೋಹನ್ ದಾನಪ್ಪರಿಂದ ಜಾಗೃತಿ ಮ್ಯಾರಥಾನ್, ಮಾಜಿ ಸಿಎಂ ಬೊಮ್ಮಾಯಿರಿಂದ ಮೆಚ್ಚುಗೆ!

ಬೆಂಗಳೂರು: ಜು 22,  “ಸಲಾಂ ಸೊಲ್ಜರ್ಸ್” ಶೀರ್ಷಿಕೆಯಡಿಯಲ್ಲಿ ಯುವಕರು ಸೇನೆ ಸೇರುವ ಕುರಿತು ಕಾಶ್ಮೀರದ ಕಾರ್ಗಿಲ್ ನಲ್ಲಿ ಬಳ್ಳಾರಿ ಜಿಲ್ಲೆಯ ಕಂಪ್ಲಿಯ…

ತಾವರಗೇರಾ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಶಾಂತಿ ಸಭೆ ಯಶಸ್ವಿ.

ಕೊಪ್ಪಳ ಜಿಲ್ಲೆಯಲ್ಲಿಯೆ ಹೆಸರುವಾಸಿಯಾಗಿ ಅಚ್ಚಳಿಯದೆ ಉಳಿದಿರುವ ತಾವರಗೇರಾ ಪಟ್ಟಣದ ಶ್ರೀ ಶ್ಯಾಮೀದಲಿ ದರ್ಗಾದ ಮೊಹರಂ ಹಬ್ಬವು ಒಂದು. ಇಲ್ಲಿ ಸರ್ವ ಧರ್ಮಿಯರು…

ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮವತಿಯಿಂದ ನನ್ನ ಪ್ರೀತಿಯ ತಂಗಿಗೆ (ಗೀತಾ ಮಂಜುನಾಥ್.V) ಹುಟ್ಟುಹಬ್ಬದ ಶುಭಾಶಯಗಳು.

ನನ್ನ ಪ್ರೀತಿಯ ತಂಗಿಗೆ (ಗೀತಾ ಮಂಜುನಾಥ್.V) ಹುಟ್ಟುಹಬ್ಬದ ಶುಭಾಶಯಗಳು. ನೀವು ನನ್ನ ಸಹೋದರಿ ಮಾತ್ರವಲ್ಲ, ನೀವು ನನ್ನ ಅತ್ಯುತ್ತಮ ಸ್ನೇಹಿತ, ತಾಯಿ…

ವಾಯ್ಸ್ ಆಫ್ ಬಂಜಾರ ವಾರ 65.

ವಾಯ್ಸ್ ಆಫ್ ಬಂಜಾರ ವಾರ 65. ದಿನಾಂಕ:15.07.2023 ಶನಿವಾರ ಸಂಜೆ 07.30 ಗಂಟೆಯಿಂದ ಆನ್ಲೈನ್ ಗೂಗಲ್ ಮೀಟ್ ನಲ್ಲಿ ವಾಯ್ಸ್ ಆಫ್…

ಪಟ್ಟಣ ಪಂ.ಅಧಿಕಾರಿಗಳ ವರ್ಗ ಮತ್ತು ನಾಡ ಕಚೇರಿಯ ಅಧಿಕಾರಿಗಳೊಂದಿಗೆ ತಾವರಗೇರಾ ಪಟ್ಟಣದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ.

ಮಾನ್ಯ ಜಿಲ್ಲಾಧಿಕಾರಿಗಳ ಸೂಚನೆಯಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕೊಪ್ಪಳ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಬಿಪಿಎಲ್, ಎಪಿಎಲ್ ಅಥವಾ…

ಆಗಸ್ಟ್ 15 ರಂದು ಕಾರ್ಗಿಲ್ ನಲ್ಲಿ ಮೋಹನ್ ದಾನಪ್ಪರಿಂದ ಜಾಗೃತಿ ಮ್ಯಾರಥಾನ್, ರಾಜ್ಯಪಾಲ ಡಾ.ಟಿಸಿ.ಗೆಹಲೋಟ್ ರಿಂದ ಪೋಸ್ಟರ್ ಬಿಡುಗಡೆ!

ಬೆಂಗಳೂರು: ಜು 19, ರಾಜಭವನದಲ್ಲಿ “ಸಲಾಂ ಸೊಲ್ಜರ್ಸ್” ಶೀರ್ಷಿಕೆಯಡಿಯಲ್ಲಿ ಯುವಕರು ಸೇನೆ ಸೇರುವ ಕುರಿತು ಕಾಶ್ಮೀರದ ಕಾರ್ಗಿಲ್ ನಲ್ಲಿ ಬಳ್ಳಾರಿ ಜಿಲ್ಲೆಯ…

ಗೃಹ ಲಕ್ಷ್ಮೀ ಯೋಜನೆ ಜಾರಿ: ನರಸಿಂಹ ಗಿರಿ ಗ್ರಾಮಸ್ಥರಿಂದ, ಸರ್ಕಾರಕ್ಕೆ-ಶಾಸಕರಿಗೆ ಅಭಿನಂದನೆ ಸಲ್ಲಿಕೆ.

ವಿಜಯನಗರ  ಜಿಲ್ಲೆ ಕೂಡ್ಲಿಗಿ: ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಗಳನ್ನು ಜಾರಿತರುವುದಾಗಿ, ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಅಂತೆಯೇ ಹಂತ…

ಅನಾಥ ಕಾಡು ಪ್ರಾಣಿಗಳಿಗೆ ‘ಆಸರೆ ಬಳ್ಳಿ’ ಸಾವಿತ್ರಮ್ಮ.

ಅನಾಥ ಕಾಡು ಪ್ರಾಣಿಗಳಿಗೆ ‘ಆಸರೆ ಬಳ್ಳಿ‘ ಸಾವಿತ್ರಮ್ಮ. ಮಾನವೀಯತೆ ಎಂಬ ಪದ ಈ ಆಧುನಿಕ ಯುಗದಲ್ಲಿ ಎಲ್ಲೋ ಕಳೆದು ಹೋಗುತ್ತಿದೆ ಎಂದಾದರೆ..?…

ಸರ್ಕಾರ ಫ್ರೀ ಘೋಷಣೆ ಬಸ್ ಫುಲ್ ರಷ್ ಆಗಿ ಹೋಗುತ್ತದೆ  ಸಾರ್ವಜನಿಕರು ಬಾಗಿಲಿನಲ್ಲಿ ಜೋತು ಬಿದ್ದು ಹೋಗುತ್ತಾರೆ ಬಿದ್ದರೆ ಯಾರೋ ಹೊಣೆ?

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಸರ್ಕಾರ ಫ್ರೀ ಘೋಷಣೆ ಮಾಡಿರುವುದರಿಂದ ಬಸ್ ಫುಲ್ ರಷ್ ಆಗಿ ಹೋಗುತ್ತದೆ  ಸಾರ್ವಜನಿಕರು ಬಾಗಿಲಿನಲ್ಲಿ ಜೋತು…

(ಎಇಇ) ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಕುಷ್ಟಗಿ ಶ್ರೀ ಶ್ಯಾಮಣ್ಣ ನಾರಿನಾಳ ಇವರಿಗೆ ಆಡಳಿತ ಅಧಿಕಾರಿಗಳಾಗಿ ನೇಮಕ.

ತಾವರಗೇರಾ ಪಟ್ಟಣದ ಶ್ರೀ ಹಜರತ್ ಸೈಯದ ಶಾಮೀದ್ ಅಲಿ ದರ್ಗಾದ ಆಡಳಿತವನ್ನು ತಮ್ಮ ವ್ಯಾಪಿಗೆ ಹಸ್ತಾಂತರಿಸುವ ಬಗ್ಗೆ. ಉಲ್ಲೇಖ:- ಕರ್ನಾಟಕ ರಾಜ್ಯ…