ರಾಜ್ಯಕ್ಕೆ ಸವಲಾಗಿರುವ ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಉಪ ಚುನಾವಣೆಯ ಕಾವು ದಿನೆ ದಿನೇ ಹೆಚ್ಚಾಗುತ್ತಲೇ ಇದೆ. ಮೊನ್ನೆತ್ತಾನೆ ಆಗಮೀಸಿದ ಬಿಜೆಪಿಯ…
Category: ಬ್ರೇಕಿಂಗ್-ನ್ಯೂಸ್
ಹೋರಾಟದ ಜೀವನ :-
ಹೋರಾಟದ ಜೀವನ ಜೀವನ ಎನ್ನುವುದು ಶಾಶ್ವತವಲ್ಲ, ಬಡತನ ಎನ್ನುವುದು ಶಾಪವಲ್ಲ, ಶ್ರೀಮಂತಿಕೆ ಎನ್ನುವುದು ಕೊನೆಯತನಕವಲ್ಲ, ಹೋರಾಟದ ಜೀವನ ನಿರಂತರ, ನಿಸ್ವಾರ್ಥದ ಸೇವೆ,…
ಜಿಲ್ಲಾ ಜನಪದ ಸಮ್ಮೇಳನ ಬಾಯಿಂದ ಬಾಯಿಗೆ ಹರಿದು ಬಂದ ಸಂಸ್ಕೃತಿ.
ಜಿಲ್ಲಾ ಜನಪದ ಸಮ್ಮೇಳನ ಬಾಯಿಂದ ಬಾಯಿಗೆ ಹರಿದು ಬಂದ ಸಂಸ್ಕೃತಿ .ಸಮ್ಮೇಳನ ಆದ್ಯೆಕ್ಷ ಲಿಂಗಣ್ಣ ಗಾಣದಾಳ ಲಿಂಗಸೂಗೂರು ; ಬಾಯಿಂದ ಬಾಯಿಗೆ…
ಜನಪದ ಸಮ್ಮೇಳನ ಕೃತಿಗಳ ಲೋಕಾರ್ಪಣೆ ಅದ್ದೂರಿ ಕಾರ್ಯಕ್ರಮ
ಜನಪದ ಸಮ್ಮೇಳನ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಲಿಂಗಸೂಗೂರು ; ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ಜಿಲ್ಲಾ ಘಟಕ ರಾಯಚೂರು, ತಾಲ್ಲೂಕು ಘಟಕ…
ತಾವರಗೇರಾ ಪಟ್ಟಣದ ಪಿ.ಎಸ್.ಐ ಗೀತಾಜಂಲಿ ಶಿಂಧೆ ಇವರ ಮಡಲಿಗೆ ಚಿನ್ನದ ಪದಕ.
ತಾವರಗೇರಾ ಪಟ್ಟಣದ ಪಿ.ಎಸ್.ಐ ಗೀತಾಜಂಲಿ ಶಿಂಧೆ ಇವರ ಮಡಲಿಗೆ ಚಿನ್ನದ ಪದಕ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಪೊಲೀಸ್ ಠಾಣಾ ಅಧಿಕಾರಿಗಳಾದ ಮಾನ್ಯ ಪಿ.ಎಸ್.ಐ ಗೀತಾಜಂಲಿ ಶಿಂಧೆ ಇವರು ತಾವರಗೇರಾ ಪಟ್ಟಣದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಮನ್ಸ ಹಾಗೂ ವಾರೆಂಟ್ ಜಾರಿಗೊಳಿಸುವಲ್ಲಿ ಉತ್ತಮ ಸಾಧನೆ ಮಾಡಿರುವ ಕಾರ್ಯಕ್ಕೆ ಮುಖ್ಯಮಂತ್ರಿ ಪ್ರಶಸ್ತಿ ಪಡೆಯುವಲ್ಲಿ ಆಯ್ಕೆಯಾಗಿ ದಿನಾಂಕ 02/04/2021 ರಂದು ಬೆಂಗಳೂರು ಮಹಾನಗರದಲ್ಲಿ ಪೊಲೀಸ್ ಧ್ವಜಾ ದಿನಾಚರಣೆಯ ಅಂಗವಾಗಿ 2020ನೇ ಸಾಲಿನಲ್ಲಿ ಅತ್ಯತ್ತಮ ಕಾರ್ಯ ನಿರ್ವಹಿಸಿದ ಮೇಲಾಧಿಕಾರಿಗಳ ಹಾಗೂ ಠಾಣಾ ಸಿಬಂದಿ ಜೊತೆಗೆ ಕೀರ್ತಿಗೆ ಪಾತ್ರರಾದ ಗೀತಾಜಂಲಿ ಶಿಂಧೆಯವರಿಗೆ ಮಾನ್ಯ ಮುಂಖ್ಯಮಂತ್ರಿ ಪ್ರಶಸ್ತಿಯನ್ನ ತನ್ನ ಮಡಲಿಗೆ ದಕ್ಕಿಸಿಕೊಂಡು ನಮ್ಮ ಕೊಪ್ಪಳ ಜಿಲ್ಲೆಗೆ ಹೆಸರಾಗಿ, ಅದು ಮಹಿಳಾ ಅಧಿಕಾರಿಯಾಗಿ, ಅತಿ ಕಿರಿಯ ವಯಸ್ಸಿನಲ್ಲೇ ಮಾನ್ಯ ಮುಂಖ್ಯಮಂತ್ರಿಯವರಿಂದ ಚಿನ್ನದ ಪ್ರಶಸ್ತಿ ಪಡೆದು ಇಡಿ ಕರುನಾಡಿಗೆ ತೋರಿಸಿಕೊಟ್ಟ ಜಿಲ್ಲೆಯ ಪ್ರಥಮ ಮಹಿಳಾ ಅಧಿಕಾರಿಯ ಕೀರ್ತಿಗೆ ಪಿ.ಎಸ್.ಐ ಗೀತಾಜಂಲಿ ಶಿಂಧೆಯವರು ಪಾತ್ರರಾದರು. ಈ ಕಾರ್ಯಕ್ರಮದಲ್ಲಿ ಗೃಹ ಸಚಿವರು ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳು ಸೇರಿದಂತೆ ಇಲಾಖೆಯ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು. ತಮ್ಮ ಈ ಕೀರು ವಯಸ್ಸಿನಲ್ಲಿ ಇಂತಹ ಸಾಧನೆಗೆ ಪಾತ್ರರಾದ ತಾವುಗಳು, ತಾವು ಪಟ್ಟಿರುವ ಶ್ರಮವೇ ಈ ಸಾಧನಗೆ ಮೂಲ ಎನ್ನುತ್ತ ತಮ್ಮ ಈ ಕಾರ್ಯಕ್ಕೆ ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಅಭಿನಂದನೆಗಳು ಸಲ್ಲಿಸುತ್ತ ಮುಂದಿನ ತಮ್ಮ ಪ್ರತಿ ಹೆಜ್ಜೆ ಹೆಜ್ಜೆಯು ಯಶಸ್ವಿನ ಹಾಧಿ ಸಾಗಲೆಂದು ಆಶಿಸುತ್ತೇವೆ.
ವರದಿ – ಅಮಾಜಪ್ಪ ಹೆಚ್.ಜುಮಲಾಪೂರ
ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ರ್ದಿಕ ಶುಭಾಶಯಗಳು :-
ಹೋಳಿ ಹಬ್ಬದ ಮಹತ್ವವೇನು? ನಮ್ಮ ದೇಶ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ದೇಶ. ಇಲ್ಲಿ ನಾನಾ ಹಬ್ಬ-ಹರಿದಿನಗಳ ಆಚರಣೆ ಇದೆ. ಅದರಲ್ಲಿ ಹೋಳಿ…
ಕೊರೊನದ 2ನೇ ಅಲೇ ಬಿಸುತ್ತಿದೆ. ಎಚ್ಚರ್ ಎಚ್ಚರ್..
ಕೊರೋನದ 2ನೇ ಅಲೇಗೆ ವಿಶ್ವವೇ ಬಿಚ್ಚಿ ಬಿದ್ದಿದೆ, ಆದರೂ ಜನರು ಯಾವುದನ್ನು ಲೆಕ್ಕಿಸದೆ ಜೀವನ ನಡೆಸುತ್ತಿದ್ದಾರೆ. ಸರಕಾರವು ಒಂದು ಕಡೆ ದಿನೆ…
” ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು” …!!
” ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು” …!! (ರೈತರ ಜೀವನ ಚಿತ್ರ ) ಕೋಟಿ ಕೋಟಿ ಜೀವರಾಶಿಗಳ ಒಡಲಿನ ಹಸಿವನ್ನು…
“ರೈತರೇ ದೇಶದ ಬೆನ್ನೆಲುಬು”..ಬಡಾಯಿಕೊಚ್ಚಿಕೊಳ್ಳುವ ಮಾತಾಗಬಾರದು..❓
“ರೈತರೇ ದೇಶದ ಬೆನ್ನೆಲುಬು”.. ಎನ್ನುವುದು ಬರಿ ಬಡಾಯಿಕೊಚ್ಚಿಕೊಳ್ಳುವವರ ರಂಗುರಂಗಿನ ಬಣ್ಣತುಂಬುವ ಮಾತಾಗಬಾರದು..❓ ಎಸಿ ಗಾಳಿಯಲ್ಲಿ…. ಕಾಂಕ್ರೀಟನ ರೂಮಿನಲ್ಲಿ….! ಮೆತ್ತನೆಯ ಕುರ್ಚಿಯಲ್ಲಿ…. !…
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಪ್ರತಿ ವಾರದಂತೆ ಅಂದರೆ ಗುರುವಾರ ಹಾಗೂ ಶನಿವಾರದಂತೆ ನಡೆಯುವ ಬೀಟ್ ವ್ಯವಹಾರವು ಶ್ರೀ…