ಬೆಳಂ ಬೆಳಗ್ಗೆ ತಾವರಗೇರಾ ಪಟ್ಟಣದ ಡಾ// ರಾಜಕುಮಾರ್ ಸರ್ಕಲ್ ನಲ್ಲಿ ಟಂಟಂ ಪಲ್ಟಿ,

ಬೆಳಂ ಬೆಳಗ್ಗೆ ತಾವರಗೇರಾ ಪಟ್ಟಣದ ಡಾ// ರಾಜಕುಮಾರ್ ಸರ್ಕಲ್ ನಲ್ಲಿ  ಕಾಯಿಪಲ್ಲೆ (ಕಾಯಿಗಡ್ಡಿ ) ಟಂಟಂ ಪಲ್ಟಿ, ಕುಷ್ಟಗಿ ತಾಲೂಕಿನ ತಾವರಗೇರಾ…

ಪವಿತ್ರವಾದ ಧಾರ್ಮಿಕ ಹಿನ್ನೆಲೆಯ ನಿಮಿತ್ಯ ಯುಗಾದಿಯ ಹೋಳಿ ಹಬ್ಬ ಆಚರಣೆ ತಾವರಗೇರಾ ಪಟ್ಟಣದಲ್ಲಿ.

ಪವಿತ್ರವಾದ ಧಾರ್ಮಿಕ ಹಿನ್ನೆಲೆಯ ನಿಮಿತ್ಯ ಯುಗಾದಿ ಹೋಳಿ ಹಬ್ಬ ಆಚರಣೆ ತಾವರಗೇರಾ ಪಟ್ಟಣದಲ್ಲಿ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ…

ಜಿಲ್ಲೆಯ ಹಿರಿಯೂರು ಶಾಸಕಿ ಕೆ.ಪೂರ್ಣಿಮಾ  ಶ್ರೀನಿವಾಸ್ ಯಾದವ್ ಇವರಿಗೆ ತಾವರಗೇರಾ ಸ್ಥಳಿಯರಿಂದ ಗೌರವ ಸನ್ಮಾನ,

ಜಿಲ್ಲೆಯ ಹಿರಿಯೂರು ಶಾಸಕಿ ಕೆ.ಪೂರ್ಣಿಮಾ  ಶ್ರೀನಿವಾಸ್ ಯಾದವ್ ಇವರಿಗೆ ತಾವರಗೇರಾ ಸ್ಥಳಿಯರಿಂದ ಗೌರವ ಸನ್ಮಾನ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಶಾಸಕಿ ಕೆ.ಪೂರ್ಣಿಮಾ …

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

ನಮ್ಮೆಲ್ಲಾ ಓದುಗ ಮಿತ್ರರಿಗೂ/ಜಾಹೀರಾತುದಾರರಿಗೂ / ವರದಿಗಾರರಿಗೂ / ಹಾಗೂ ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳೊಂದಿಗೆ ತಮ್ಮೆಲ್ಲರ ಆಸೆ…

ತಾವರಗೇರಾದ ಮಹೇಶ್ವರ ಶ್ರೀಗಳಿಗೆ ಬಸವರತ್ನ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ

ತಾವರಗೇರಾದ ಮಹೇಶ್ವರ ಶ್ರೀಗಳಿಗೆ ಬಸವರತ್ನ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣವು ಒಂದಲ್ಲಾ ಒಂದು ರೀತಿಯಲ್ಲಿ…

ತಾವರಗೇರಾ ಪಟ್ಟಣಕ್ಕೆ ಬಾ.ಜ.ಪ. ದ ಪ್ರಮುಖ ಮುಖಂಡರು ಇಂದು ಆಗಮನ..

ತಾವರಗೇರಾ ಪಟ್ಟಣಕ್ಕೆ ಬಾ.ಜ.ಪ. ದ ಪ್ರಮುಖ ಮುಖಂಡರು ಇಂದು ಆಗಮನ.. ರಾಜ್ಯಕ್ಕೆ ಸವಲಾಗಿರುವ ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಉಪ ಚುನಾವಣೆಯ…

ತಾವರಗೇರಾ ಪಟ್ಟಣದ ಪಿ.ಎಸ್.ಐ ಗೀತಾಜಂಲಿ ಶಿಂಧೆ ಇವರ ಮಡಲಿಗೆ ಚಿನ್ನದ ಪದಕ.

ತಾವರಗೇರಾ ಪಟ್ಟಣದ ಪಿ.ಎಸ್.ಐ ಗೀತಾಜಂಲಿ ಶಿಂಧೆ ಇವರ ಮಡಲಿಗೆ ಚಿನ್ನದ ಪದಕ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಪೊಲೀಸ್ ಠಾಣಾ ಅಧಿಕಾರಿಗಳಾದ ಮಾನ್ಯ ಪಿ.ಎಸ್.ಐ ಗೀತಾಜಂಲಿ ಶಿಂಧೆ ಇವರು ತಾವರಗೇರಾ ಪಟ್ಟಣದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಮನ್ಸ ಹಾಗೂ ವಾರೆಂಟ್ ಜಾರಿಗೊಳಿಸುವಲ್ಲಿ ಉತ್ತಮ ಸಾಧನೆ ಮಾಡಿರುವ ಕಾರ್ಯಕ್ಕೆ ಮುಖ್ಯಮಂತ್ರಿ ಪ್ರಶಸ್ತಿ ಪಡೆಯುವಲ್ಲಿ ಆಯ್ಕೆಯಾಗಿ ದಿನಾಂಕ 02/04/2021 ರಂದು ಬೆಂಗಳೂರು ಮಹಾನಗರದಲ್ಲಿ ಪೊಲೀಸ್ ಧ್ವಜಾ ದಿನಾಚರಣೆಯ ಅಂಗವಾಗಿ 2020ನೇ ಸಾಲಿನಲ್ಲಿ ಅತ್ಯತ್ತಮ ‍ಕಾರ್ಯ ನಿರ್ವಹಿಸಿದ ಮೇಲಾಧಿಕಾರಿಗಳ ಹಾಗೂ ಠಾಣಾ ಸಿಬಂದಿ ಜೊತೆಗೆ ಕೀರ್ತಿಗೆ ಪಾತ್ರರಾದ ಗೀತಾಜಂಲಿ ಶಿಂಧೆಯವರಿಗೆ ಮಾನ್ಯ ಮುಂಖ್ಯಮಂತ್ರಿ ಪ್ರಶಸ್ತಿಯನ್ನ ತನ್ನ ಮಡಲಿಗೆ ದಕ್ಕಿಸಿಕೊಂಡು ನಮ್ಮ ಕೊಪ್ಪಳ ಜಿಲ್ಲೆಗೆ ಹೆಸರಾಗಿ, ಅದು ಮಹಿಳಾ ಅಧಿಕಾರಿಯಾಗಿ, ಅತಿ ಕಿರಿಯ ವಯಸ್ಸಿನಲ್ಲೇ ಮಾನ್ಯ ಮುಂಖ್ಯಮಂತ್ರಿಯವರಿಂದ ಚಿನ್ನದ ಪ್ರಶಸ್ತಿ ಪಡೆದು ಇಡಿ ಕರುನಾಡಿಗೆ ತೋರಿಸಿಕೊಟ್ಟ ಜಿಲ್ಲೆಯ ಪ್ರಥಮ ಮಹಿಳಾ ಅಧಿಕಾರಿಯ ಕೀರ್ತಿಗೆ ಪಿ.ಎಸ್.ಐ ಗೀತಾಜಂಲಿ ಶಿಂಧೆಯವರು ಪಾತ್ರರಾದರು. ಈ ಕಾರ್ಯಕ್ರಮದಲ್ಲಿ ಗೃಹ ಸಚಿವರು ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳು ಸೇರಿದಂತೆ ಇಲಾಖೆಯ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು. ತಮ್ಮ ಈ ಕೀರು ವಯಸ್ಸಿನಲ್ಲಿ ಇಂತಹ ಸಾಧನೆಗೆ ಪಾತ್ರರಾದ ತಾವುಗಳು, ತಾವು ಪಟ್ಟಿರುವ ಶ್ರಮವೇ ಈ ಸಾಧನಗೆ ಮೂಲ ಎನ್ನುತ್ತ ತಮ್ಮ ಈ ಕಾರ್ಯಕ್ಕೆ ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಅಭಿನಂದನೆಗಳು ಸಲ್ಲಿಸುತ್ತ ಮುಂದಿನ ತಮ್ಮ ಪ್ರತಿ ಹೆಜ್ಜೆ ಹೆಜ್ಜೆಯು ಯಶಸ್ವಿನ ಹಾಧಿ ಸಾಗಲೆಂದು  ಆಶಿಸುತ್ತೇವೆ.

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

“ರೈತರೇ ದೇಶದ ಬೆನ್ನೆಲುಬು”..ಬಡಾಯಿಕೊಚ್ಚಿಕೊಳ್ಳುವ ಮಾತಾಗಬಾರದು..❓

“ರೈತರೇ ದೇಶದ ಬೆನ್ನೆಲುಬು”.. ಎನ್ನುವುದು ಬರಿ ಬಡಾಯಿಕೊಚ್ಚಿಕೊಳ್ಳುವವರ ರಂಗುರಂಗಿನ ಬಣ್ಣತುಂಬುವ  ಮಾತಾಗಬಾರದು..❓ ಎಸಿ ಗಾಳಿಯಲ್ಲಿ…. ಕಾಂಕ್ರೀಟನ ರೂಮಿನಲ್ಲಿ….! ಮೆತ್ತನೆಯ ಕುರ್ಚಿಯಲ್ಲಿ…. !…

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಪ್ರತಿ ವಾರದಂತೆ ಅಂದರೆ ಗುರುವಾರ ಹಾಗೂ ಶನಿವಾರದಂತೆ ನಡೆಯುವ ಬೀಟ್ ವ್ಯವಹಾರವು ಶ್ರೀ…

ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಸೃಷ್ಟಿಕರ್ತನು, ಮೃತರಿಗೆ ಸ್ವರ್ಗವನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇವೆ.

ನಿಧನ ವಾರ್ತೆ ಮಾನ್ಯರೇ, ಹಿರಿಯ ಪತ್ರಕರ್ತರು ಹಾಗೂ ಮಂಕೇಶ ಪತ್ರಿಕೆಯ ಸಂಪಾದಕರಾದ ಶ್ರೀ ಅಕ್ಬರ್ ಬೆಳಗಾಂವಕರ” ಅವರ ಅತ್ತಿಗೆ (ಪತ್ನಿಯ ತಾಯಿ)…