ಬುದ್ದಂ.ಶರಣಂ.ಗಚ್ಛಾಮಿ ಸೇವಾ ಟ್ರಸ್ಟ್ (ರಿ) ತಾವರಗೇರಾ ವತಿಯಿಂದ ಶ್ರೀ ಲಕ್ಷ್ಮಣ ಮುಖಿಯಾಜಿಯವರಿಗೆ 49 ನೇ ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ಶ್ರೀ ಲಕ್ಷ್ಮಣ ಮುಖಿಯಾಜಿ ಗೌರವ ಅಧ್ಯಕ್ಷರು. ಬುದ್ದಂ. ಶರಣಂ. ಗಚ್ಛಾಮಿ ಸೇವಾ ಟ್ರಸ್ಟ್ (ರಿ) ತಾವರಗೇರಾ. ಯುವಕರ ಕಣ್ಮಣಿ, ನಗು ಮುಖದ…

ಅದ್ದೂರಿಯಾಗಿ ಸೆಟ್ಟೇರಿದ ‘ಸಿಂಹರೂಪಿಣಿ’

ಬೆಂಗಳೂರ : ಭಕ್ತಿ ಪ್ರಧಾನ ಚಿತ್ರಗಳು ಕಡಿಮೆಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ‘ಸಿಂಹರೂಪಿಣಿ’ ಎನ್ನುವ ಭಕ್ತಿಪ್ರಧಾನ ಚಿತ್ರವೊಂದು ಯರಪ್ಪನಹಳ್ಳಿಯ ಶ್ರೀ ಆದಿಶಕ್ತಿ ಮಾರಮ್ಮದೇವಿ…

ತಾವರಗೇರಾ ಪಟ್ಟಣದ ವಾಲ್ಮೀಕಿ ಸಮಾಜದ ಪದಾಧಿಕಾರಿಗಳ ಆಯ್ಕೆ.

ತಾವರಗೇರಾ ಪಟ್ಟಣದ ವಾಲ್ಮೀಕಿ ಸಮಾಜದ ಪದಾಧಿಕಾರಿಗಳ ಆಯ್ಕೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ…

“ಒಬ್ಬಟ್ಟು” ಚಲನಚಿತ್ರದ ಡಬ್ಬಿಂಗ್ ಮುಕ್ತಾಯ,

ಬೆಂಗಳೂರ: ಕೀರ್ತನಾ ಮೂವ್ಹಿ ಮಾರ್ಸ್  ಅವರ ಲೋಕೇಶ್ ವಿದ್ಯಾಧರ ಅವರ ನಿರ್ದೇಶನದ ‘ಒಬ್ಬಟ್ಟು’ ನಗೆ ಹೂರಣದ ಹಬ್ಬ ಕನ್ನಡ ಚಲನಚಿತ್ರದ ಡಬ್ಬಿಂಗ್…

ತಾವರಗೇರಾ ಪಟ್ಟಣದಲ್ಲಿಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅದ್ದೂರಿಯಾಗಿ ಆಚರಿಸಲಾಯಿತು.

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ । ಯತ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್॥ (ಶಾಶ್ವತತೆಯ ದೀರ್ಘ ವರ್ಷಗಳವರೆಗೆ ನೀವು ವಿಶ್ರಾಂತಿ ಪಡೆಯುವುದಿಲ್ಲ  ಏಕೆಂದರೆ…

ಜೆ.ಎನ್ ಶ್ರೀನಿವಾಸ್ ರವರು 165 ಕೆ.ಜಿ ಬಾರವನ್ನು ಎತ್ತುವುದರ ಮುಖಾಂತರ ಪ್ರಥಮ ಸ್ಥಾನವನ್ನು ಗಳಿಸಿ  ಕರ್ನಾಟಕ ರಾಜ್ಯಕ್ಕೆ ಕೀರ್ತಿ,

ಜೆ.ಎನ್ ಶ್ರೀನಿವಾಸ್ ರವರು 165 ಕೆ.ಜಿ ಬಾರವನ್ನು ಎತ್ತುವುದರ ಮುಖಾಂತರ ಪ್ರಥಮ ಸ್ಥಾನವನ್ನು ಗಳಿಸಿ  ಕರ್ನಾಟಕ ರಾಜ್ಯಕ್ಕೆ ಕೀರ್ತಿ, ಬೆಂಗಳೂರಿನಲ್ಲಿ ನಡೆದ…

ವಾಯ್ಸ್ ಆಫ್ ಬಂಜಾರ ವಾರ 77.

ವಿಶೇಷ ಆಹ್ವಾನಿತರಾಗಿ ರಮೇಶ್ ಲಮಾಣಿ ಜೀ ಕನ್ನಡ ವಾಹಿನಿಯ ಸರಿಗಮಪ ಸೀಜನ್ 20 ರ ಕಾಂಟೆಸ್ಟ್. ದಿನಾಂಕ:18.11.2023 ಶನಿವಾರ ಸಂಜೆ 7.30…

ಗರ್ಜನಾಳ ಗ್ರಾಮಸ್ಥರಿಂದ ಹಾಗೂ ನಗರ ಮತ್ತು ಗ್ರಾಮ ಸಬಲೀಕರಣ ಸಮಿತಿ (ರಿ) ವತಿಯಿಂದ ಅಕ್ರಮ ಮದ್ಯ ಮಾರಾಟ ತಡೆಯಲು ತಾವರಗೇರಾ ಪಟ್ಟಣದ ಪಿ.ಎಸ್.ಐ. (ನಾಗರಾಜ ಕೊಟಗಿಯವರಿಗೆ ಮನವಿ ಪತ್ರ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರುವ ಗರ್ಜನಾಳ ಗ್ರಾಮದ ಕೇವಲ ಒಂದು ಸಮಸ್ಯ ಅಲ್ಲ ಇದು.…

ಮುಧೋಳ ಪತ್ರಕರ್ತ ಹುಸೇನ್‌ಗೆ ಬೆಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ.

ಯಲಬುರ್ಗಾ : ಬೆಂಗಳೂರು ಎಸ್ ಎಸ್ ಕಲಾ ಸಂಗಮ ಸಂಸ್ಥೆಯವರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಲವು ವರ್ಷಗಳಿಂದ ಮಾಧ್ಯಮ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ…

ನನ್ನ ಎಲ್ಲಾ ಮಾಧ್ಯಮ ಮಿತ್ರರಿಗೂ ಹಾಗೂ ಹಿರಿಯ ಮಾಧ್ಯಮ ಸಂಪಾದಕರಿಗೂ ಮತ್ತು ವರದಿಗಾರರಿಗೂ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಶುಭಾಶಯಗಳು.

ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸ್ಥಾಪನೆಯ ದಿನದ ಅಂಗವಾಗಿ ಪ್ರತಿ ವರ್ಷ ನವೆಂಬರ್ 16 ರಂದು…