ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದಲ್ಲಿ ಪ್ರವಾಹ ಎದುರಿಸುತ್ತಿರುವ ರೈತರು, ಸ್ಥಳಕ್ಕೆ ಆಗಮಿಸಿದ ಚಿಕ್ಕೋಡಿ ತಾಲೂಕಾ ರೈತ ಮುಖಂಡ ಮಂಜುನಾಥ ಪರಗೌಡರು, …
Category: ಕೃಷಿ
ಗೋಕಾಕ ಕಾಳಜಿ ಕೇಂದ್ರಕ್ಕೆ ಡಿಸಿ ಭೇಟಿ; ಊಟೋಪಹಾರ ವ್ಯವಸ್ಥೆ ಪರಿಶೀಲನೆ- ಸಂತ್ರಸ್ತರೊಂದಿಗೆ ಸಮಾಲೋಚನೆ.
ಪ್ರವಾಹ ಸಂತ್ರಸ್ತರಿಗೆ ಸಕಲ ವ್ಯವಸ್ಥೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭರವಸೆ. ಅತಿವೃಷ್ಟಿ ಹಾಗೂ ನದಿಯ ಹಿನ್ನೀರು ಮನೆಗಳಿಗೆ ನುಗ್ಗಿರುವ ಹಿನ್ನೆಲೆಯಲ್ಲಿ ಗೋಕಾಕ…
ರಾಜೀವ್ ಗಾಂಧಿ ವಸತಿ ನಿಗಮದ ವೆಬ್ಸೈಟ್ ಕೀಲಿ ತೆಗಿ ಅರ್ಜಿ ತಗೋ ಎಂದು ನಿವೇಶನ ರಹಿತರಿಂದ ತಹಶೀಲ ಕಛೇರಿ ಮುಂದೆ ಧರಣಿ.
ಕೊಪ್ಪಳ: ರಾಜೀವ್ ಗಾಂಧಿ ವಸತಿ ನಿಗಮದ ವೆಬ್ಸೈಟ್ ಕೀಲಿ ತೆಗಿ ಅರ್ಜಿ ತಗೋ ಎಂದು ನಿವೇಶನ ರಹಿತರಿಂದ ತಹಶೀಲ ಕಛೇರಿ…
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಸಾವಳಗಿ ಗ್ರಾಮದಲ್ಲಿ ಕೂಸಿನ ಮನೆ ಯೋಜನೆ ಆಟಕ್ಕುಂಟು ಲೇಕ್ಕಕಿಲ್ಲ !?
ಸೌಲಭ್ಯಗಳನ್ನು ಗ್ರಾಮೀಣ ಭಾಗದ ಜನರಿಗೆ ತಂದು ಕೊಟ್ಟರೂ ಅದು ನಿಜವಾದ ಫಲಾನುಭವಿಗಳಿಗೆ ಮುಟ್ಟುತ್ತಿಲ್ಲ ಎಂಬುವುದಕ್ಕೆ ತಾಜಾ ಉದಾಹರಣೆ ಜಮಖಂಡಿ ತಾಲ್ಲೂಕಿನ…
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಅಥಣಿಗೆ ಬಜೆಟ್ ಜಾರಿಯಾಗದೆ ನಿರಾಸೆ ಆದ ಅಥಣಿ ತಾಲೂಕಿನ ಸಾರ್ವಜನಿಕರು?
ಸಂಬಂಧಪಟ್ಟವರು ಅಭಿವೃದ್ಧಿ ಮಾಡುತ್ತಿಲ್ಲ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಅಥಣಿಯ ಅಭಿವೃದ್ಧಿಯನ್ನು ಮಾಡುತ್ತಿಲ್ಲ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಕೂಡ…
ಖಾನಾಪೂರ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ;
ಕಾಡಂಚಿನ ಗ್ರಾಮಸ್ಥರ ಸ್ಥಳಾಂತರಕ್ಕೆ ಚಿಂತನೆ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಸಮಸ್ಯೆಗಳ ಪರಿಹಾರಕ್ಕೆ ಸಚಿವ ಸತೀಶ ಜಾರಕಿಹೊಳಿ ಸೂಚನೆ ಬೆಳಗಾವಿ, ಜು.26(ಕರ್ನಾಟಕ…
ತಾವರಗೇರಾ ಹೋಬಳಿಯ ನಾರಿನಾಳ ಗರ್ಜನಾಳ ರಾಂಪುರ ಶಾಲಾ ಮಕ್ಕಳಿಗೆ 550 ಬ್ಯಾಗ್ ಪೆನ್ನುಗಳನ್ನು ವಿತರಿಸಿ ಕರಿಷ್ಮಾ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್ ಮಾದರಿ.
ತ್ರಿವಳಿ ಗ್ರಾಮಗಳ ಶಾಲಾ ಮಕ್ಕಳಿಗೆ 550 ಬ್ಯಾಗ್ ಪೆನ್ನು ವಿತರಿಸಿ ಮಾದರಿಯಾದ ಕರಿಷ್ಮಾ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್ ಕುಷ್ಟಗಿ ತಾಲೂಕಿನ…
ಬ್ಯಾಕ್ ಲಾಗ್ ಹುದ್ದೆ ಕೂಡಲೇ ಭರ್ತಿ ಮಾಡುವಂತೆ ಎಸ್ ಸಿ, ಎಸ್ ಟಿ ನಿರುದ್ಯೋಗಿಗಳಿಂದ ಮನವಿ.
ಬ್ಯಾಕ್ ಲಾಗ್ ಹುದ್ದೆ ಕೂಡಲೇ ಭರ್ತಿ ಮಾಡುವಂತೆ ಎಸ್ ಸಿ, ಎಸ್ ಟಿ ನಿರುದ್ಯೋಗಿಗಳಿಂದ ಮನವಿ. ಕಂಪ್ಲಿ: 22, ಕರ್ನಾಟಕ…
ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಉಂಡೆನಾಮ ಹಾಕಿದ ನಿರ್ಮಲಾ ಸೀತಾರಾಮನ್ : ಲೋಹಿತಕುಮಾರ ಎಸ್ ರಾಮಶೆಟ್ಟಿ,
ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಉಂಡೆನಾಮ ಹಾಕಿದ ನಿರ್ಮಲಾ ಸೀತಾರಾಮನ್ : ಲೋಹಿತಕುಮಾರ ಎಸ್ ರಾಮಶೆಟ್ಟಿ, ಮೋದಿ ಮೂರನೇ ಬಾರಿ…
ಪ್ರಜಾಪ್ರಭುತ್ವದ ಪಿತಾಮಹ ಡಾ”. ಬಿ .ಅರ್. ಅಂಬೇಡ್ಕರ್ ಭಾವಚಿತ್ರ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಇರಬೇಕು ಸರ್ಕಾರಕ್ಕೆ ಮನವಿ.
ರಾಷ್ಟ್ರೀಯ ಹಬ್ಬಗಳಾದ ಜನವರಿ 26 ರ ಗಣರಾಜ್ಯೋತ್ಸವ ದಿನ ಹಾಗೂ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ರಾಜ್ಯದ ಎಲ್ಲಾ…