Blog

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಬೆಂಗಳೂರು  ಮತ್ತು ಬಂಜಾರ ಭಾಷ ಗೋರ್ ಬೋಲಿ ಸಾಹಿತ್ಯ ಕಲಾ ವೇಲ್ ವೇಲ್ಡಿ (ರಿ) ಇವರ ಸಹಯೋಗದಲ್ಲಿ ರಾಷ್ಟ್ರ ಮಟ್ಟದ ಬಂಜಾರ ಬಹುಭಾಷಾ ಆನ್‌ಲೈನ್ ಕವಿಗೋಷ್ಠಿಗಾಗಿ ಕವನಗಳು ಆಹ್ವಾನ,

Spread the love

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಬೆಂಗಳೂರು  ಮತ್ತು ಬಂಜಾರ ಭಾಷ ಗೋರ್ ಬೋಲಿ ಸಾಹಿತ್ಯ ಕಲಾ ವೇಲ್ ವೇಲ್ಡಿ (ರಿ) ಇವರ ಸಹಯೋಗದಲ್ಲಿ ರಾಷ್ಟ್ರ ಮಟ್ಟದ ಬಂಜಾರ ಬಹುಭಾಷಾ ಆನ್‌ಲೈನ್ ಕವಿಗೋಷ್ಠಿಗಾಗಿ ಕವನಗಳು ಆಹ್ವಾನ,

 

ಬಂಜಾರ ಸಂಸ್ಕೃತಿ ಮತ್ತು ಭಾಷ ಅಕಾಡೆಮಿ ಬೆಂಗಳೂರು ಮತ್ತು ಸಾರೀ ಕರ್ನಾಟಕೇರ್ ಬಂಜಾರ ಭಾಷ ಗೋರ್ ಬೋಲಿ ಸಾಹಿತ್ಯ ಕಲಾ ವೇಲ್ ವೇಲ್ಡಿ (ರಿ)  ಸಹಯೋಗದಲ್ಲಿ ಬಂಜಾರ ಬಹುಭಾಷಾ ಆನ್ ಲೈನ್ ಕವಿಗೋಷ್ಠಿ ನಡೆಯಲಿದೆ.

👉ಕವಿಗೋಷ್ಠಿಯಲ್ಲಿ ಭಾಗವಹಿಸುವವರು ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು

👉ತಾವು ವಾಚನ ಮಾಡುವ ಕವನಗಳನ್ನು ಕವಿಗೋಷ್ಠಿ ನಡೆಯುವ ದಿನಾಂಕಕ್ಕಿಂತ ಮುಂಚಿತವಾಗಿ ಕಳುಹಿಸಿಕೊಡಬೇಕು.

👉ಕವನಗಳು ಬಂಜಾರ ಭಾಷೆಯಲ್ಲಿ ಇರಬೇಕು ಮತ್ತು ಅದನ್ನು ಕನ್ನಡದಲ್ಲಿ ಅನುವಾದ ಮಾಡಿ ಅಥವಾ ಭಾವಾರ್ಥ ಬರೆದು ಕಳುಹಿಸಬೇಕು.

👉ಕವನಗಳು ಬಂಜಾರ ಭಾಷೆಯಲ್ಲಿ ಇದ್ದು ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು ಹೀಗೆ ಬೇರೆ ಬೇರೆ ಭಾಷೆಗಳ ಅಕ್ಷರದಲ್ಲಿ ಬರೆದು ಕಳುಹಿಸಬಹುದು.

👉ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳ ಎಲ್ಲಾ ಕವನಗಳನ್ನು ಕ್ರೋಡೀಕರಿಸಿ ಅಕಾಡೆಮಿ ವತಿಯಿಂದ ಮುದ್ರಿಸಿ ಪ್ರಕಟಿಸಲಾಗುವುದು.

👉ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಕವನಗಳನ್ನು ಈ ಕೆಳಗಿನ ವ್ಯಾಟ್ಸಾಪ್ ನಂಬರಿಗೆ ಕಳುಹಿಸಬೇಕು.

ಡಾ. ಉತ್ತಮ್ ಕೆ ಎಚ್ – 9620140359

ಡಾ. ಸುರೇಖಾ ಜಿ. ರಾಠೋಡ – 9945963331

ರಾಮು ಎನ್ ರಾಠೋಡ್ – 9739959151

ಗೋಪಾಲ ಬಿ ನಾಯ್ಕ್ – 9880950768