ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಸಕಲ್ಫ ಕಾರ್ಯಾದಿಂದ ಸಾರ್ವಜನಿಕರಿಂದ ಪ್ರಸಂಶೆ..
ಗುಡುಗಳಲೆಯಿಂದ ಶನಿವಾರಸಂತೆಗೆ ಹೋಗುವ ಸೇತುವೆಯ ಮೇಲ್ಭಾಗದ ಮಧ್ಯದಲ್ಲಿ ದೊಡ್ಡ ಗುಂಡಿ ಬಿದ್ದ ಕಾರಣ ವಾಹನ ಸವಾರರಿಗೆ ಹಾಗೂ ಪಾದಾಚಾರಗಳಿಗೆ ಹಾಗೂ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿತ್ತು ಇದನ್ನು ಮನಗಂಡ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸತತವಾಗಿ 3 ಗಂಟೆ ಕೆಲಸ ಮಾಡಿ ಗುಂಡಿಯನ್ನು ಮುಚ್ಚಿ ಜನರ ಪ್ರಸಂಸಗೆ ಪಾತ್ರರಾಗಿರುತ್ತೇವೆ.
ಕೊಡಗು ಜಿಲ್ಲೆಯ ಶನಿವಾರಸಂತೆ ಹೋಬಳಿಯ ಗುಡುಗಳಲೆ ಯಿಂದ ಶನಿವಾರಸಂತೆಗೆ ಹೋಗುವ ರಸ್ತೆಯ ಮಧ್ಯದಲ್ಲಿ ದೊಡ್ಡ ಗುಂಡಿ ಬಿದ್ದ ಕಾರಣ ( ಈ ಗುಂಡಿ ಬಿಂದು 2 ತಿಂಗಳು ಆಗಿತ್ತು) ವಾಹನ ಸವಾರರಿಗೆ ಹಾಗೂ ಜನರಿಗೆ ಹಾಗೂ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಶಾಲಾ ಮಕ್ಕಳಿಗೆ ಈ ಗುಂಡಿಯಿಂದ ತುಂಬಾ ತೊಂದರೆ ಆಗುತ್ತಿತ್ತು ಹಾಗೂ ಈ ಗುಂಡಿಯಿಂದ ರಾತ್ರಿ ಹೊತ್ತಿನಲ್ಲಿ ತೆರಳುವ ಬೈಕುಗಳು ಎರಡು ಬಿದ್ದು ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು ಇದನ್ನು ಗಮನಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಸ್ತೆ ಮಧ್ಯದಲ್ಲಿ ಇದ್ದಂತ ಗುಂಡಿಯನ್ನು ಸತತವಾಗಿ 3:00 ಕೆಲಸ ಮಾಡಿ( ರಾತ್ರಿ ವೇಳೆ 7 ಗಂಟೆಗೆ ಪ್ರಾರಂಭ ಮಾಡಿ ರಾತ್ರಿ 10 ಗಂಟೆ ವರೆಗೆ) ಕೆಲಸ ಮಾಡಿ ರಸ್ತೆ ಮಧ್ಯದಲ್ಲಿದ್ದ ಗುಂಡಿಯನ್ನು ಮುಚ್ಚಿ ವಾಹನ ಸವರರಿಗೆ ಹಾಗೂ ಜನರಿಗೆ ಮಕ್ಕಳಿಗೆ ಉಪಯೋಗ ಹಾಗೂ ಹಾಗೆ ಮಾಡಿಕೊಟ್ಟಿರುತ್ತೇವೆ ಈ ಕೆಲಸಕ್ಕೆ 3 ಚೀಲ ಸಿಮೆಂಟ್ ಬಳಸಿರುತ್ತೇವೆ ಹಾಗೂ 25 ಕುಕ್ಕೆ ಜೆಲ್ಲಿ ಹಾಗೂ 30 ಕುಕ್ಕೆ ಎಂ ಸೆಂಡ್ ಬಳಸಿರುತ್ತೇವೆ ಹಾಗೂ 1 ಮೂಟೆ ಸಿಮೆಂಟನ್ನು ಅಬ್ದುಲ್ ಮೇಸ್ತ್ರಿ ಅವರು ಕೊಟ್ಟಿರುತ್ತಾರೆ ಹಾಗೂ 2 ಮೂಟೆ ಸಿಮೆಂಟನ್ನು ಕರವೇ ಕಾರ್ಯಕರ್ತರು ಸ್ವಂತ ಹಣದಿಂದ ತೆಗೆದುಕೊಂಡು ಬಂದು ಈ ಕೆಲಸ ನಡೆಸಿರುತ್ತೇವೆ ಹಾಗೂ ಒಂದು ಮೂಟೆ ಸಿಮೆಂಟನ್ನು ಕೊಟ್ಟಂತಹ ಅಬ್ದುಲ್ ಮೇಸ್ತ್ರಿ ಅವರಿಗೆ ಹೃದಯಪೂರ್ವಕ ಧನ್ಯವಾದಗಳು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತುಂಬಾ ಶ್ರಮಪಟ್ಟು ಈ ಕೆಲಸ ಮಾಡಿರುತ್ತಾರೆ ಇವರಿಗೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ಅರ್ಪಿಸುತ್ತೇವೆ ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸೋಮವಾರಪೇಟೆ ತಾಲೂಕು ಕರವೇ ಅಧ್ಯಕ್ಷರ ಕರವೇ ಫ್ರಾನ್ಸಿಸ್ ಡಿಸೋಜಾ ಹಾಗೂ ಕರವೇ ತಾಲೂಕು ಕಾರ್ಯದರ್ಶಿಗಳಾದ ರಾಮನಹಳ್ಳಿ ಪ್ರವೀಣ್ ಹಾಗೂ ಗಾರೆ ಕೆಲಸ ಮಾಡಿದಂತಹ ಕರವೇ ಕಾರ್ಯಕರ್ತರದ ಅರುಣ ಹಾಗೂ ರಾಜಣ್ಣ ಹಾಗೂ ಮಂಜಣ್ಣ ಹಾಗೂ ರಂಜಿತ್ ಹಾಗೂ ನಂದಿಗುಂದ ಭರತ್ ಹಾಗೂ ಮಂಜು ಇನ್ನಿತರರು ಭಾಗವಹಿಸಿದ್ದರು ಕರವೇ ಅಧ್ಯಕ್ಷರು ಪ್ರಾಸಿಸ್ ಡಿಸೋಜ.. 9449255831 ಮತ್ತು 9686095831.
ವರದಿ – ಸಂಪಾದಕೀಯಾ