ಕರಡು ಸಮಿತಿ ಸಂವಿಧಾನ ಕಾರ್ಯವನ್ನು ಪೂರ್ಣಗೊಳಿಸಿ 1949 ನವಂಬರ 26 ರಂದು ದೇಶಕ್ಕೆ ಸಮರ್ಪಿಸಿತು.
ಈ ಮಹತ್ವದ ದಿನವನನ್ನು ಆಯ್ಕೆ ಮಾಡಿಕೊಂಡ ಲಕ್ಷಾಂತರ (2020 ರಲ್ಲಿ) ರೈತರು ದೆಹಲಿಗೆ ಮುತ್ತಿಗೆ ಹಾಕಿದ್ದರು. ಮೂರು ಕೃಷಿ ತಿದ್ದುಪಡಿ ಕಾಯ್ದೆ ರದ್ದುಗೊಳಿಸಲು ಒತ್ತಾಯಿಸಿ ಹೋರಾಡಿದ 750 ರೈತರು ತಮ್ಮ ಪ್ರಾಣವನ್ನು ಸಮರ್ಪಿಸಿದ್ದರು. ದಿಗಿಳಿದಿದ್ದಾರೆ. ಕೊಪ್ಪಳದ ಗಂಜ್ ಸರ್ಕಲಿನಲ್ಲಿ (ಬಸವೇಶ್ವರ ಸರ್ಕಲ್) ಸಾಂಕೇತಿಕರೈತರ ಐತಿಹಾಸಿಕ ಹೋರಾಟದ ಅಂಗವಾಗಿ ಇಂದು ದೇಶಾದ್ಯಂತ ಪುನ ರೈತರು ಬೀ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಹಕ್ಕೊತ್ತಾಯ ಪತ್ರ ಕಳಿಸಲಾಯಿತು. ಭಾಗವಹಿಸಿದ ಮತ್ತು ತೆರೆಮರಿಯಲ್ಲಿದ್ದು ಬೆಂಂಲಿಸಿದ ಎಲ್ಲರಿಗೂ ಧನ್ಯವಾದಗಳು. ಸಂಯುಕ್ತ ಹೋರಾಟ ಕರ್ನಾಟಕ, ವೇದಿಕೆ ಪರವಾಗಿ.