ಇಟಗಿ ಉತ್ಸವದ ಪೂರ್ವಭಾವಿ ಸಭೆ ನಡೆಸಲಾಯಿತು. ಕೊಪ್ಪಳ ಜಿಲ್ಲಾ ನಾಗರಕ ವೇದಿಕೆಯ ಅಧ್ಯಕ್ಷ ಮತ್ತು ಉತ್ಸವದ ಸಂಚಾಲಕ ಮಹೇಶ್ ಬಾಬು ಸುರ್ವೆ.

Spread the love

ಇಟಗಿ ಉತ್ಸವದ ಪೂರ್ವಭಾವಿ ಸಭೆ ನಡೆಸಲಾಯಿತು. ಕೊಪ್ಪಳ ಜಿಲ್ಲಾ ನಾಗರಕ ವೇದಿಕೆಯ ಅಧ್ಯಕ್ಷ ಮತ್ತು ಉತ್ಸವದ ಸಂಚಾಲಕ ಮಹೇಶ್ ಬಾಬು ಸುರ್ವೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಇಟಗಿ ಗ್ರಾಮದಲ್ಲಿ ನಡೆಯುವ ಇಟಗಿ ಉತ್ಸವದ ಪೂರ್ವಭಾವಿ ಸಭೆ ನಡೆಸಲಾಯಿತು. ಕೊಪ್ಪಳ ಜಿಲ್ಲಾ ನಾಗರಕ ವೇದಿಕೆಯ ಅಧ್ಯಕ್ಷ ಮತ್ತು ಉತ್ಸವದ ಸಂಚಾಲಕ ಮಹೇಶ್ ಬಾಬು ಸುರ್ವೆ. 19ನೇ ಬಾರಿ ನಡೆಸುವ ಇಟಗಿ ಉತ್ಸವದ ಕಾರ್ಯಕ್ರಮ ಜರಗಲಿದ್ದು 2022 ಡಿಸೆಂಬರ್ 24 .25 26ರಂದು ನಡೆಯುವ ಉತ್ಸವದ ಕಾರ್ಯಕ್ರಮಗಳ ಬಗ್ಗೆ ಇಟಗಿ ಉತ್ಸವದ ಬಗ್ಗೆ ಸ ವಿಸ್ತಾರವಾಗಿ  ಮಾತನಾಡಿದರು. ಎಲ್ಲಾ ಸಂಘಟಕರು ಮತ್ತು ಪದಾಧಿಕಾರಿಗಳ ಸಹಾಯದಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರುಪೂರ್ವಭಾವಿ ಸಭೆಗೆ ಆಗಮಿಸಿದ್ದ ನಾಗರಿಕರು ಸಲಹೆಗಳನ್ನು ನೀಡಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಅನೇಕ ಗುರುಹಿರಿಯರು ಇಟಗಿ ಉತ್ಸವದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಂಚಾಯತಿ ಅಧ್ಯಕ್ಷ ಪ್ರಭುರಾಜ್ ಹಳ್ಳಿ ಶಾಂತಪ್ಪ ಬೆಲ್ಲದ್,  ಉಮೇಶ್ ಬಾಬು ಸುರ್ವೆ ಮಹೇಶ್ ದೊಡ್ಮನಿ ,ಶ್ರೀಕಾಂತ್ ಪೂಜಾರ್, ಅಂದಪ್ಪ ಹುರುಳಿ, ಬಸನಗೌಡ ಪೊಲೀಸ್ ಪಾಟೀಲ್, ರಮೇಶ್ ಗಜಕೋಶ, ಎನ್ ಸಿ ಪಣಿ, ರಾಮಣ್ಣ ಬಾರ್ಕೆರ್, ಯಲ್ಲಪ್ಪ ಬಡಿಗೇರ್, ಪ್ರದೀಪ ಪಾಟೀಲ್,  ಬ್ರಹ್ಮಾನಂದ ಕಟ್ಟೆಮನೆ ನಾಗರಾಜು ಉಮಚಗಿ ರಾಮು ಕೌದಿ ಮಹದೇವಪ್ಪ ಕುರಿ ಹಾಗೂ ಇನ್ನೂ ಅನೇಕರು ಪಾಲ್ಗೊಂಡಿದ್ದರು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *