ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ವರ್ಷ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಬೆಳಗಾವಿ ಜಿಲ್ಲೆ ಅಭಿವೃದ್ದಿಗಾಗಿ ಶ್ರಮಿಸಲಿ.

Spread the love

ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ವರ್ಷ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಬೆಳಗಾವಿ ಜಿಲ್ಲೆ ಅಭಿವೃದ್ದಿಗಾಗಿ ಶ್ರಮಿಸಲಿ.

ಚಳಿಗಾಲ ಅಧಿವೇಶನದಲ್ಲಿ ಪ್ರತಿ ವರ್ಷ ಬೆಳಗಾವಿ ಜಿಲ್ಲೆಯಲ್ಲಿ ಮಾಡುತ್ತಿರುವುದು ಸಂತೋಷಕರವಾದ ಸಂಗತಿ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅಭಿವೃದ್ಧಿಯ ಮರುಚಿಕೆ ಆಗುತ್ತಿದೆ ಅಥಣಿಯಲ್ಲಿ ಹಲವು ಬೃಹ ದಿನಗಳ ಬೇಡಿಕೆ ಕೆರೆಯ ಅಭಿವೃದ್ಧಿ ರೈಲ್ವೆ ಅಭಿವೃದ್ಧಿ ವಿಮಾನ ನಿಲ್ದಾನ ಜಿಲ್ಲಾ ಕಾರ್ಯಾಲಯ ಮೂಲಭೂತ ಸೌಕರ್ಯಗಳು ರಸ್ತೆ ಅಥಣಿ ತಾಲೂಕಿನ ಅಭಿವೃದ್ಧಿ ನಾಗಿ ಮಾಡಬೇಕು ಪುರಸಭೆ ಇರುತ್ತದೆ ಇದನ್ನು ನಗರ ಸಭೆಯಾಗಿ ಆರಂಭ ಮಾಡಬೇಕು ಶಿವಯೋಗಿ ನಗರವನ್ನ ಅಭಿವೃದ್ಧಿಯನ್ನಾಗಿ ಮಾಡಬೇಕು ಶಿವಯೋಗಿ ನಗರದಲ್ಲಿರುವ ಮೋಟಗಿ  ತೋಟ ಶಾಲೆಯನ್ನು 10ನೇ ತರಗತಿವರೆಗೆ ಆರಂಭ ಮಾಡಬೇಕು ನಮ್ಮೆಲ್ಲರ ಆಸೆ ಏನಂದರೆ ಕರ್ನಾಟಕ ಅಭಿವೃದ್ಧಿ ಆಗಬೇಕು, ಬೆಳಗಾವಿ ಜಿಲ್ಲೆಯ ಅಭಿವೃದ್ಧಿ ಆಗಬೇಕು ಅಥಣಿ ತಾಲೂಕ ಅಭಿವೃದ್ಧಿಯಾಗಬೇಕು ಕರ್ನಾಟಕದ ಜಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅಭಿವೃದ್ಧಿ ಮುನ್ನಡೆಯ ಬರಿಬೇಕು ಶಾಶ್ವತ ನೀರಿನ ನೀರಾವರಿ ಸೌಲಭ್ಯ ಒದಗಿಸಬೇಕು ಗುಣಮಟ್ಟದ ಶಿಕ್ಷಣ ರಸ್ತೆ ಸುಧಾರಣೆ ಆಸ್ಪತ್ರೆಯ ಸಮರ್ಪಕ ನಿವಾರಣೆ ಕರ್ನಾಟಕದ ಜನರ ಸಮಸ್ಯೆ ಬಗೆಹರಿಯಬೇಕು ಬಡವರ ಮತ್ತು ನೊಂದು ಬಂದವರ ಸಮಸ್ಯೆ ಬಗ್ಗೆ ಹರಿಸಬೇಕು ರೈತರ ಸಮಸ್ಯೆ ಬಗೆಹರಿಸಬೇಕು ನಮ್ಮ ಕರ್ನಾಟಕದ ಜನರಿಗೆ ಕಣ್ಣೀರು ಒರೆಸುವ ಕಾರ್ಯ ನಡೆಯಬೇಕು ಕರ್ನಾಟಕ ಅಭಿವೃದ್ಧಿ ಆಗಬೇಕು ಒಟ್ಟಿಗೆ ಎಲ್ಲವೂ ಅಭಿವೃದ್ಧಿ ಆಗಬೇಕೆನ್ನುವುದೇ ನಮ್ಮೆಲ್ಲರ ಆಸೆ ಅಭಿವೃದ್ಧಿಯಾಗಲಿ ಎನ್ನುವುದೇ ನಮ್ಮೆಲ್ಲರ ಚಿಕ್ಕ ಮನವಿ ದಯಾಳುಗಳಾದ ಅಭಿವೃದ್ಧಿ ಮಾಡಲಿ ಎನ್ನುವುದೇ ನಮ್ಮೆಲ್ಲರ ಆಸೆ ಇನ್ನಾದರೂ ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿಗಳು ಮುಖ್ಯಮಂತ್ರಿಗಳು ರಾಜ್ಯಪಾಲರು ರಾಷ್ಟ್ರಪತಿಗಳು ಗಮನ ಹರಿಸುತ್ತಾರೆ ಮತ್ತು ಇದೇ ರೀತಿ ಮುಂದುವರಿಯುತ್ತಾ ಸಮಸ್ಯೆ ಬಗ್ಗೆ ಇರುತ್ತಾ? ನಮ್ಮ ಮನವಿ ಮಹೇಶ್ ಮ್ ಶರ್ಮಾ ಮಾಧ್ಯಮ ಹಾಗೂ ಪತ್ರಿಕಾ ವಿಸ್ಮಯ ವಾಣಿ ಕನ್ನಡ ದಿನಪತ್ರಿಕೆ ರಾಜ್ಯ ವಿಶೇಷ ಮುಖ್ಯ ವರದಿಗಾರರು ಭಾರತ ವೈಭವ ದಿನಪತ್ರಿಕೆ ರಾಜ್ಯ ವಿಶೇಷ ವರದಿಗಾರರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಮಾಧ್ಯಮ ಘಟಕ ಕಾರ್ಯಾಧ್ಯಕ್ಷರು  ಕರ್ನಾಟಕ ಜನಸ್ಪಂದನ ಟೆಸ್ಟ್ ಮಾಧ್ಯಮ ರಾಜಪ್ರತಿನಿಧಿ ಕರ್ನಾಟಕ ಬೀದಿ ಬೀದಿ ವ್ಯಾಪಾರ ಸಂಘಟನೆಯ ಒಕ್ಕೂಟ ದಿನಪತ್ರಿಕೆ ಹಾಗೂ ಮಾಧ್ಯಮ ವರದಿಗಾರರು  ಅಂಬೇಡ್ಕರ್ ಯುವ ಸೇನೆಯ ರಾಜ್ಯ ಮಾಧ್ಯಮ ಪ್ರತಿನಿಧಿ ಹಸಿರು ಕರ್ನಾಟಕ ರೈತರ ಸಂಘ ಉತ್ತರ ಕರ್ನಾಟಕ ಮಾಧ್ಯಮ ಅಧ್ಯಕ್ಷರು ವೀರಶೈವ ಲಿಂಗಾಯತ ಯುವ ವೇದಿಕೆಯ ಕರ್ನಾಟಕ ಮಾನವ ಸಂರಕ್ಷಣೆ ಹಾಗೂ ಪ್ರಜಾ ಸೇವಾ ಸಮಿತಿ ಮಾಧ್ಯಮ ಅಧ್ಯಕ್ಷರು ಶ್ರೀ ದಾನಮ್ಮ ದೇವಿ ಎಂಟರ್ಪ್ರೈಸಸ್ ಹೊಲಿಗೆ ಮಿಷನ್ ರಿಪೇರಿ  ಇವರಿಗೆ ಅಭಿವೃದ್ಧಿಯಾಗಲಿ ಎನ್ನುವುದೇ ಇವರ ಆಸೆ.

ವಿಶೇಷ ರಾಜ್ಯ ವರದಿಗಾರರು :-

ಮಹೇಶ ಶರ್ಮಾ

Leave a Reply

Your email address will not be published. Required fields are marked *