ತಾವರಗೇರಾ ನ್ಯೂಸ್ ಪತ್ರಿಕೆ ಹಾಗೂ ವೆಬ್ ಪ್ರೋರ್ಟಲ್ ಬಳಗದವತಿಯಿಂದ ನೂತನ ಪಿ.ಎಸ್.ಐ. ತಿಮ್ಮಣ್ಣ ನಾಯಕರವರಿಗೆ ಸ್ವಾಗತ.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಪಿ.ಎಸ್.ಐ ತಿಮ್ಮಣ್ಣ ನಾಯಕರವರಿಗೆ ತಾವರಗೇರಾ ನ್ಯೂಸ್ ಪತ್ರಿಕೆ ಹಾಗೂ ತಾವರಗೇರಾ ನ್ಯೂಸ್ ವೆಬ್ ಪ್ರೋರ್ಟಲ್ ಬಳಗದವತಿಯಿಂದ ಆತ್ಮೀಯ ಸ್ವಾಗತ.. ಭಾರತ ಸರ್ಕಾರದ ಪ್ರಮುಖ ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ಹಾಗೂ ನ್ಯಾಯಾಂಗ, ಈ ಮೂರರಲ್ಲಿ ಒಂದು ದಾರಿ ತಪ್ಪಿದ್ದಲ್ಲಿ ಪತ್ರಿಕಾಂಗವಯ ಮಧ್ಯ ಪ್ರವೇಸಿಸಿ, ತಾವು ನಡೆಯುವ ಹಾದಿ ತಪ್ಪಾಗುತ್ತಿದೆ, ಆದ್ದರಿಂದ ಬೇಗನೆ ಸರಿಪಡಿಸಿಕೊಳ್ಳಿ ಎಂದು ಪತ್ರಿಕಾಂಗ ಎತ್ತಿ ಹಿಯುತ್ತದೆ. ಇದರ ಜೊತೆ, ಜೊತೆಗೆ, ಸಮಾಜದ ಒಳಿತುಗಾಗಿ 24 ತಾಸು ಸೇವೆ ಮಾಡುವ ಅಂಗ ಅಂದರೆ ಅದುವೆ ನ್ಯಾಯಾಂಗದ ಒಂದು ಭಾಗ, (ಪೊಲೀಸ್ ಕಾರ್ಯಾಪಡೆ) ಸುವವ್ಯಸ್ತೆ ಕಾಪುಡುವಲ್ಲಿ ಪ್ರಮೂಖ ಪಾತ್ರ ಇವರದ್ದು, ಪೋಲಿಸ್ ಫೋರ್ಸ್ ಒಂದು ಕಾನೂನಿನ ಜಾರಿಗೊಳಿಸಲು,ರಾಜ್ಯವನ್ನು ರಕ್ಷಿಸಲು, ಜನರು ಮತ್ತು ಆಸ್ತಿಯನ್ನು ರಕ್ಷಿಸಲು ಮತ್ತು ಅಪರಾಧ ಮತ್ತು ನಾಗರಿಕ ಅಸ್ವಸ್ಥತೆಯನ್ನು ತಡೆಗಟ್ಟುವ ಒಂದು ಶಕ್ತಿ. ಸ್ಥಳೀಯ ಠಾಣೆಗೆ ನೂತನ ಪಿಎಸ್‌ಐ ಆಗಿ ತಿಮ್ಮಣ್ಣ ನಾಯಕ ನೇಮಕಗೊಂಡಿದ್ದಾರೆ, ಈ ಕುರಿತಂತೆ ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಬಿ ಎಸ್ ಲೊಕೋಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ತಿಮ್ಮಣ್ಣ ನಾಯಕ ಅವರು ಇದೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸಿ, ಉತ್ತಮ ಸೇವೆ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದ ತಿಮ್ಮಣ್ಣ ನಾಯಕ ಅವರು ಸದ್ಯ ಬಳ್ಳಾರಿ ಗ್ರಾಮೀಣ ಠಾಣೆಯ ಪಿಎಸ್‌ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಸ್ಥಳೀಯ ಠಾಣಾಧಿಕಾರಿ ವೈಶಾಲಿ ಝಳಕಿ ಅವರು ರಾಯಚೂರಿನ ಸದರ ಬಜಾರ ಠಾಣೆಗೆ ವರ್ಗಾವಣೆ ಗೊಂಡ ಹಿನ್ನಲೆಯಲ್ಲಿ, ತಾವರಗೇರಾ ಪೊಲೀಸ್ ಠಾಣೆ ಪಿಎಸ್‌ಐ ಸ್ಥಾನಕ್ಕೆ ನೂತನವಾಗಿ ತಿಮ್ಮಣ್ಣ ನಾಯಕ ಆಗಮಿಸಲಿದ್ದಾರೆ ಎಂದು ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ. ಒಟ್ಟಿನಲ್ಲಿ ತಾವರಗೇರಾ ಪಟ್ಟಣ ಹಾಗೂ ತಾವರಗೇರಾ ಹೋಬಳಿಯಲ್ಲಿ ನ್ಯಾಯ, ನೀತಿ, ಧರ್ಮ, ನಿಷ್ಠೆಯಿಂದ ಕಾರ್ಯಾ ನಿರ್ವಹಿಸಲಿ, ಜೊತೆಗೆ ಕಡು/ಬಡವ,ಕೂಲಿ, ಕಾರ್ಮಿಕರ ಅಭಿವೃದ್ದಿಗೆ ಹಾಗೂ ದಿನ/ದಲೀತರ ಏಳಿಗೆಗೆ ಮತ್ತು ಪಟ್ಟಣದಲ್ಲಿ ಬಿದಿ/ಬದಿ ವ್ಯಾಪಾರಸ್ತರಿಗೆ ಅನೂಕೂಲವಾಗುವಂತೆ ನ್ಯಾಯ ಬದ್ದರಾಗಿ ತಮ್ಮ ಪಾತ್ರ ಪ್ರಮೂಖವಾಗಿರಲಿ, ಆ ಗತ್ತು, ತಮ್ಮಲ್ಲಿದೆ. ಆದ್ದರಿಂದ ತಮ್ಮ ಸೇವೆ ಚೀರಾಯುವಾಗಲೆಂದು ಸಾರ್ವಜನಿಕರ ಆಸೆ. ಮತ್ತೊಮ್ಮೆ ನಮ್ಮ ಪತ್ರಿಕಾ ಬಳಗದವತಿರಿಂದ ಶುಭವಾಗಲೆಂದು ಹಾರೈಸುತ್ತಿದ್ದೆವೆ. ಜೈ ಹಿಂದ್, ಜೈ ಕರ್ನಾಟಕ,
ವರದಿ – ಸಂಪಾದಕೀಯಾ