ನೋಂದ ಜೀವಿಗಳು ಬೇಟೆ, ಅವರ ಬೇಡಿಕೆಗೆ ಸಹಕರಿಸಿದ ಶಿವಮೊಗ್ಗ ಜಿಲ್ಲಾ ಘಟಕ.ಸಕ್ಷಮ ಸಂಸ್ಥೆ.

Spread the love

ನೋಂದ ಜೀವಿಗಳು ಬೇಟೆ, ಅವರ ಬೇಡಿಕೆಗೆ ಸಹಕರಿಸಿದ ಶಿವಮೊಗ್ಗ ಜಿಲ್ಲಾ ಘಟಕ.ಸಕ್ಷಮ ಸಂಸ್ಥೆ.

24/01/2023 ಇವತ್ತು ಶಿವಮೊಗ್ಗ ಜಿಲ್ಲಾ ಘಟಕ.ಸಕ್ಷಮ ಸಂಸ್ಥೆಗೆ ಬೇಟಿ ನೀಡಿದಂತಹ ಶಿವಮೊಗ್ಗ ತಾಲ್ಲೂಕಿನ ಗೋಪಾಳದ ಆಲ್ಕೋಳದಿಂದ ಶ್ವೇತಾ ಬಿ.ಎಮ್ ಎಂಬುವವರು ನಾನು ಚಿಕ್ಕವರಿದ್ದಾಗಿನಿಂದ ನನಗೆ ಬಾಯಿ ಸಮಸ್ಯೆಯಿಂದ ಮಾತಡಲಿಕ್ಕೆ ಆಗುವುದಿಲ್ಲ. ದಯಮಾಡಿ ತಮ್ಮ ಈ ಸಂಸ್ಥೆಯ ಮೂಲಕ ನನಗೆ ವೈದ್ಯಕೀಯ ಮಾಸಾಶನ ದ ಪ್ರಮಾಣ ಪತ್ರವನ್ನು ಮಾಡಿಸಿ, ನನ್ನ ಮುಂದಿನ ಭವಿಷ್ಯಕ್ಕೆ ಸಹಾಯವಾಗುವಂತೆ ಮಾಡಿಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಹಾಗೂ ಭದ್ರಾವತಿ ತಾಲ್ಲೂಕಿನ ದೊಡ್ಡ ಕುರುಬರ ಬೀದಿ,ನ್ಯೂನ್ ಟೌನ್ ನಿಂದ ವಾಸುದೇವ ಎನ್ ಎಂಬುವವರು ಸಹ ನಾನು ಚಿಕ್ಕವಯಸ್ಸಿನಿಂದಲೂ ನನಗೆ ಎರಡೂ ಕಣ್ಣುಗಳು ಕಾಣಿಸುವುದಿಲ್ಲ, ಜೊತೆಯಲ್ಲಿ ನಂಗೆ ನನ್ನ ಕುಟುಂಬ ಅಂತ ಇಲ್ಲ. ನಾನು ನಮ್ಮ ಸಂಬಂಧಿಕರ ಮನೆಯಲ್ಲಿ ನನ್ನ ಜೀವನವನ್ನು ಸಾಗಿಸುತ್ತಿದ್ದೇನೆ.ದಯಮಾಡಿ ತಮ್ಮ ಈ ಸಂಸ್ಥೆಯ ಮೂಲಕ ನನಗೆ ವೈದ್ಯಕೀಯ ಮಾಸಾಶನ ದ ಪ್ರಮಾಣ ಪತ್ರವನ್ನು(UDID)ಕಾರ್ಡ್ ನ್ನು ಮಾಡಿಸಿಕೊಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಮನವಿಯನ್ನು ಸಲ್ಲಿಸಿದರು.

ವರದಿ – ಉಪಳೇಶ ವಿ.ನಾರಿನಾಳ.

Leave a Reply

Your email address will not be published. Required fields are marked *