ಮುದೇನೂರು ಸರ್ಕಾರಿ ಪ್ರೌಢಶಾಲೆಯಲ್ಲಿ 74 ನೇ ಗಣರಾಜ್ಯೋತ್ಸವದ ಅದ್ದೂರಿ ಕಾರ್ಯಾಕ್ರಮ ಹಾಗೂ ದಾನಿಗಳಿಂದ ಊಟ ಮಾಡುವ ತಟ್ಟೆಗಳ ವಿತರಣೆ..
ಮುದೇನೂರ ಸರಕಾರಿ ಪ್ರೌಢ ಶಾಲೆಗೆ ಊಟ ಮಾಡುವ ತಟ್ಟೆಗಳು ದಾನಿಗಳಿಂದ ವಿತರಣೆ ಇಂದು ಕುಷ್ಟಗಿ ತಾಲ್ಲೂಕಿನ ಮುದೇನೂರ ಸರಕಾರಿ ಪ್ರೌಢ ಶಾಲೆಗೆ 74 ನೇ ಗಣರಾಜ್ಯೋತ್ಸವದ ಅಂಗವಾಗಿ ಊಟ ಮಾಡುವ 52 ತಟ್ಟೆಗಳನ್ನು ದಾನಿಗಳಾದ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಭೀಮನಗೌಡ ಬರಗೂರ ರವರ ಶಾಲೆ ದೇಣಿಗೆ ನೀಡಿದರು. ಈ ಕಾರ್ಯಕ್ರಮದ ಕುರಿತು ಮಾತನಾಡಿದ ಇವರು ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸುವಂತಹ ಆಗಬೇಕು ಶಾಲೆಗಳನ್ನು ಉಳಿಸಿ ಬೆಳೆಸಬೇಕೆಂದು ತಿಳಿಸಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಶಶಿಧರ ಉಳ್ಳಾಗಡ್ಡಿ. ಹುಸೇನಪ್ಪ ಹಿರೇಮನಿ. ಚೇತನ ಕುಮಾರ ಹಿರೇಮಠ. ದೊಡ್ಡನಗೌಡ ಬನಹಟ್ಟಿ ಶಾಲಾ ಮುಖ್ಯಪಾಧ್ಯರಾದ. ವಸಂತ ಮಾಧವ.ಸ.ಹಿ.ಪ್ರಾ.ಶಾಲೆ. ಎಸ್ ಡಿ ಎಂ ಸಿ ಅಧ್ಯಕ್ಷರಾದ ಚಂದ್ರಶೇಖರ ಗೊರೆಬಾಳ. ಸಿಆರ್‌ಪಿ ಸೋಮಲಿಂಗಪ್ಪ ಗುರಿಕಾರ. ಗ್ರಾಮದ ಮುಖಂಡರಾದ ನಬಿಸಾಬ ಲಾಠಿ. ಶರಣಗೌಡ ಹಳೆಗೌಡ್ರು.ಶಿವಪುತ್ರಪ್ಪ ಗಂಗನಾಳ ಕಲ್ಯಾಣ ಕರ್ನಾಟಕ ಸಂಘದ ಜಿಲ್ಲಾ ಸಂಯೋಜಕರಾದ.ಮಂಜುನಾಥ ಹೆಚ್. ಶಾಲಾ ಶಿಕ್ಷಕರಾದ ಗುರುರಾಜ ಶ್ಯಾಮಿ.ಶ್ರೀ ಮತಿ ಈರಮ್ಮ.ಶ್ರೀ ರೇಣುಕಾ. ಶಾಲಾ ಶಿಕ್ಷಕರು .ಶಾಲಾ ಮಕ್ಕಳು. ಗ್ರಾಮದ ಮುಖಂಡರು. ಆರೋಗ್ಯ ಅಧಿಕಾರಿಗಳು. ಇನ್ನು ಮುಂತಾದವರು ಭಾಗವಹಿಸಿದ್ದರು.
ವರದಿ – ಚಂದ್ರುಶೇಖರ ಕುಂಬಾರ ಮುದೇನೂರು