ಕೊಪ್ಪಳದ ಪ್ರವಾಸಿ ಮಂಧೀರದಲ್ಲಿ ಪೌರಕಾಮಿ೯ರಿಗೆ ಸಿಗುವ ಎಲ್ಲಾ ಸೌಲಭ್ಯಗಳು ಕೊರಿತು ಮಾಹಿತಿ ಕಾರ್ಯಗಾರ.
ಸಾವಿತ್ರಿಬಾಯಿ ಫುಲೆ ಜಯಂತಿಯವಾಗಿ ಸಾವಿತ್ರಿ ಬಾಯಿ ಪುಲೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಮಾಲಾಪ೯ಣೆ ಮಾಡುವುದರ ಮೂಲಕ ಸರ್ಕಾರಿ ಪೌರಕಾಮಿ೯ರಿಗೆ ಸಿಗುವ ಎಲ್ಲಾ ಸೌಲಭ್ಯಗಳು ಕೊರಿತು ಮಾಹಿತಿ ಕಾರ್ಯಗಾರ ಮಾಡಲಾಯಿತು. ಜಿಲ್ಲೆಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಚತಾಗಾರರು, ಪಟ್ಟಣ ಪಂಚಾಯತಿ, ಪುರಸಭೆ ಮತ್ತು ನಗರಸಭೆಯ ವ್ಯಾಪ್ತಿಯಲ್ಲಿ ಬರುವ ನೇರಪಾವತಿ, ಹೊರಗುತ್ತಿಗೆ, ದಿನಗೂಲಿ ಪೌರಕಾಮಿ೯ಕರಿಗೂ ಸಿಗುತ್ತವೆ ಎನ್ನುವ ಹಲವಾರು ಸೌಲಭ್ಯಗಳ ಕುರಿತು ಹಾಗೂ 36 ಇಲಾಖೆಯಲ್ಲಿ ಪೌರಕಾಮಿ೯ಕರಿಗೆ SCSP / TSP ಯೋಜನೆಗಳು ಸಿಗುತ್ತದೆ ಹಾಗೂ ಇನ್ನೂ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು ಅದನ್ನು ಸದೋಪಯೋಗ ಪಡೆದುಕೊಳ್ಳಲ್ಲು ಸಫಾಯಿ ಕರ್ಮಚಾರಿ ಮೇಲ್ವುಸ್ತುವಾರಿ ಮತ್ತು ಬಲವರ್ಧನಾ ಸಮಿತಿ-ಕರ್ನಾಟಕ ಸಂಘಟನಾ ಕಾರ್ಯದರ್ಶಿರಾದ ರಮೇಶ್ ಕೋಳೂರ ಮತ್ತು ರಾಜ್ಯ ಸಮಿತಿಯ ಸದಸ್ಯರಾದ ವಿಜಯಲಕ್ಷ್ಮಿ ಚಲವಾದಿ ರವರು ಹಲಾವಾರು ವಿಷಯಗಳ ಬಗ್ಗೆ ಸಲಹೆಯಗಳನ್ನು ನೀಡಿದರು. ಸಂದರ್ಭದಲ್ಲಿ ಮಾರುತಿ ದೊಡಮನಿ, ನ್ಯಾಯವಾದಿಗಳಾದ ಮಾತೇಂಶ ಚಾಕ್ರಿ,ಮಂಜುನಾಥ್ ದೊಡ್ಡಮನಿ,ರಾಘ ಚಾಕ್ರಿ,ಕಾಶಪ್ಪ ಚಲವಾದಿ ಸಫಾಯಿ ಕಮ೯ಚಾರಿ ನಾಮನಿರ್ದೇಶನ ಸದ್ಯಸರು ,ದುರಗಪ್ಪ ಕಂದಾರಿ,ನಿಲಪ್ಪ ಹೊಸಮನಿ,ಸಂಜಯ್ ದಾಸರ್,ಹಾಗೂ ಪೌರಕಾಮಿ೯ರಾದ ,ಪರಶುರಾಮ ದೊಡ್ಡಮನಿ, ವಿಜಯ್, ಗಂಗಾಧರ ಚಾಕ್ರಿ ಇನ್ನು ಮುತ್ತಾದವರು ಸಭೆಯಲ್ಲಿ ಉಪಸ್ಥಿತರಿದ್ದರು,
ವರದಿ – ಸಂಪಾದಕೀಯಾ