ಯು.ಮುಳ್ಳೂರು ಗ್ರಾಮದಲ್ಲಿಂದು ನಡೆದ 903 ನೇ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಅದ್ದೂರಿ ಜಯಂತೋತ್ಸವ ಕಾರ್ಯಕ್ರಮ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುರ್ವಿಹಾಳ ಹೋಬಳಿ ವ್ಯಾಪ್ತಿಗೆ ಬರುವ ಯು.ಮುಳ್ಳೂರು ಗ್ರಾಮದಲ್ಲಿಂದು ಅದ್ದೂರಿಯಾಗಿ 903ನೇ ಶ್ರೀ ಅಂಬಿಗರ ಚೌಡಯ್ಯನವರ ಜಯಂತೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು. ಯು.ಮುಳ್ಳೂರು ಗ್ರಾಮದ ಸುತ್ತಲು ಮೆರವಣಿಗೆ ಮೂಲಕ ಚಾಲನೆ ನೀಡಿದರು. ಈ ಮೆರವಣಿಗೆ ಕಾರ್ಯಕ್ರಮದಲ್ಲಿ 21 ಕುಂಬ ಮೇಳದಲ್ಲಿ ಮಹಿಳೆಯರು ಹಾಗೂ ಉರಿನ ಗುರು/ಹಿರಿಯರು ಸಂತಸದಿಂದ ಪಾಲ್ಗೊಂಡಿದ್ದರು. ಅಂಬಿಗರ ಚೌಡಯ್ಯ ೧೨ನೇ ಶತಮಾನದಲ್ಲಿ ಜೀವಿಸಿದ್ಧ ಶಿವಶರಣ ಹಾಗೂ ವಚನಕಾರರು. ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ನೇರ ನಿರ್ಭೀತ ನುಡಿಗಳಿಂದ ವಚನಗಳನ್ನು ಬರೆದಿರುವುದು ಗೋಚರಿಸುತ್ತದೆ. ಅಂಬಿಗರ ಚೌಡಯ್ಯ ೧೨ನೇ ಶತಮಾನದಲ್ಲಿ ಜೀವಿಸಿದ್ಧ ಶಿವಶರಣ ಹಾಗೂ ವಚನಕಾರರು. ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ನೇರ ನಿರ್ಭೀತ ನುಡಿಗಳಿಂದ ವಚನಗಳನ್ನು ಬರೆದಿರುವುದು ಗೋಚರಿಸುತ್ತದೆ. ಈ ಕಾರ್ಯಕ್ರಮದಲ್ಲಿ ಉರಿನ ಪ್ರಮುಖ ಮುಖಂಡರು.ಗಂಗಪ್ಪ ಮ್ಯಾಧರಾಳ. ಧಯಾನಂದ ಮುಳ್ಳೂರು. ಹನುಮಂತ ಮುಳ್ಳೂರು. ಆನಂದಪ್ಪ ಬಂಡಾರಿ.ಪಕೀರಪ್ಪ ಮುಳ್ಳೂರು. ನರಸಪ್ಪ ಮುಳ್ಳೂರು. ಹುಸೇನಪ್ಪ ಪುಜಾರಿ. ಬಸವರಾಜ ವಕೀಲರು.ಯಮನೂರಪ್ಪ ಬಿಳೆಗುಡ್ಡ, ಹಾಗೂ ಊರಿನ ಯುವಕರು. ಮಹಿಳೆಯರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು. ಹಾಗೂ ಇತರರು ಪಾಲ್ಗೊಂಡು ಈ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ವರದಿ-ಉಪಳೇಶ ವಿ.ನಾರಿನಾಳ