ಇಂದು ಮಾಲಿ ಪಾಟೀಲ್ ಬಂದುಗಳ ಮದುವೆ ಸಮಾರಂಭಕ್ಕೆ ಜನ ಸಾಗರವೆ ಹರಿದು ಬಂತು,
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಹೆಸರಾಂತ ಮಾಲಿ ಪಾಟೀಲ್ ಗೌಡ್ರ ಕುಟುಂಬದ ಪ್ರತಿಶಿಷ್ಠೆಯಲ್ಲಿ ಬಂದಂತ ಹಿರಿಯ ಹುದ್ದೆಮಿ ಹಾಗೂ ಸಮಾಜ ಸೇವಕರಾದ ಶ್ರೀ ಅಯ್ಯಾನಗೌಡ್ರರರು ಹಾಗೂ ಇವರ ಸಹೋಧರರಾರ ಶ್ರೀ ಬಸವನಗೌಡ ಮಾಲಿ ಪಾಟೀಲ್ ರವರ ಹಿರಿಯ ಮಗನಾದ ಶ್ರೀ ಅಮರ ಮಾಲಿ ಪಾಟೀಲ್ ಜೊತೆ ಶ್ರೀನಿಕಾ (ಸಿದ್ದಮ್ಮ) ಹಾಗೂ ಕಿರಿಯ ಮಗನಾದ ಶ್ರೀ ದೀಪಕ್ ಮಾಲಿ ಪಾಟೀಲ್ ಜೊತೆ ವೃತಿಕಾ (ಶಿಲ್ಪಾ) ರವರ ಮದುವೆ ಸಮಾರಂಭವು ಇಂದು ಅದ್ದೂರಿಯಾಗಿ ಜರುಗಿತು. ಈ ಮದುವೆ ಕಾರ್ಯಕ್ರಮದಲ್ಲಿ ಸ್ಪಂದನಾ ಮೇಲೊಡಿಸ್ ಆರ್ಕೆಸ್ಟ್ರಾ ಕುಷ್ಟಗಿ ಇವರ ವತಿಯಿಂದ ಸುಗಮ ಸಂಗೀತ ಕಾರ್ಯಕ್ರಮ ಹಾಗೂ ರಸ ಮಂಜೂರಿ ಕಾರ್ಯಕ್ರಮದಲ್ಲಿ ಅಬ್ಬರದ ಸಂಗೀತ, ಹಾಗೂ ಮೀಮಿಕ್ರಿ ಕಾರ್ಯಾಕ್ರಮವು ಅದ್ದೂರಿಯಾಗಿ ಜರುಗಿತು. ಮದುವೆಯ ಈ ಶುಭ ಕಾರ್ಯಕ್ರಮಕ್ಕೆ ತಾವರಗೇರಾ ಪಟ್ಟಣದ, ಗುರು/ಹಿರಿಯರು ಸಮ್ಮೂಖದ ಜೊತೆಗೆ ಯುವಕರ ಪಡೆಯಿಂದ ಅತಿಥಿಗಳಿಗೆ ಮೊದಲ ಪಂಕ್ತಿಯ ಭೋಜನ ವ್ಯವಸ್ಥೆ ಮಾಡಲಾಯಿತು.
ನವ ದಂಪತಿಗೆ ಗುರು/ಹಿರಿಯರಿಂದ ಹಾಗೂ ಗಣ್ಯರಿಂದ ಆಶೀರ್ವಾದ ಜರುಗಿತು, ಈ ಜನ ಸಾಗರದ ಕ್ಷಣಗಳನ್ನು ಜನರು ಕಣ್ತುಂಬಿಕೊಂಡಿತ್ತು, ಉಡುಗೋರೆ ನೀಡಿ ನವ ದಂಪತಿಗಳಿಗೆ ಶುಭ ಆರೈಸಿದರು, ಈ ಸಂದೃ್ಭದಲ್ಲಿ ಮಾಲಿ ಪಾಟೀಲ್ ಬಂಧುಗಳು ಹಾಗೂ ಊರಿನ ಗುರು/ಹಿರಿಯರು ಜೊತೆಗೆ ಸ್ನೇಹ ವೃಂದದವರು ಪಾಲ್ಗೊಂಡು ಮದುವೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ಒಂದಾದರು.
ವರದಿ – ಸಂಪಾದಕೀಯಾ