ಪೇಸ್ ಬುಕ್ ಬಂದುಗಳಲ್ಲಿ ಮನವಿ. ನಮ್ಮ ಪೇಸ್ ಬುಕ್ ಹ್ಯಾಂಕ್ ಆದ ವಿಷೆಯದ ಬಗ್ಗೆ ಸೃಷ್ಠೀಕರಣ ನೀಡುವ ಕುರಿತು.
ಆತ್ಮೀಯ ಪೇಸ್ ಬುಕ್ ಬಂದುಗಳಲ್ಲಿ ಒಂದು ಮನವಿ. ತಾವರಗೇರಾ ನ್ಯೂಸ್ ಎಂಬ ಪೇಸ್ ಬುಕ್ ಪೇಜ್ ನ್ನು ಇಂದು ಹ್ಯಾಂಕ್ ಹಾಗಿದೆ. ಅದರಂತೆಯೇ ನಕಲಿ ಪೆಸ್ಬುಕ್ ಸ್ಟೇಟಸ್ ಸೃಷ್ಟಿಯಾಗಿದೆ ಹಾಗಾಗಿ ದಯಾಳುಗಳಾದ ತಾವುಗಳು ನಮ್ಮ ಪೇಸ್ ಬುಕನಲ್ಲಿ ಯಾರಾದರೂ ಹಣ ಕೇಳಬಹುದು, ಯಾರು ಹಣವನ್ನು ದಯವಿಟ್ಟು ಹಾಕಬೇಡಿ. ಮತ್ತೆ ಯಾರಾದರೂ ಅ-ಹಿತಕರ ಘಟನೆಗಳ ಬಗ್ಗೆ ಭಾವ ಚಿತ್ರ ಅಥವಾ ಇಲ್ಲ/ಸಲ್ಲದ ವಿಡಿಯೋ ಚಿತ್ರಿಕರಣ ಹಾಕಬಹುದು. ಅಥವಾ ಇಲ್ಲಾ ಸಲ್ಲದ ಸುದ್ದಿಗಳನ್ನ ಹಾಕಬಹುದು ದಯವಿಟ್ಟು ಇಂತಹ ವಿಷೆಯಗಳನ್ನು ಪರಿಗಣಿಸಬೇಡಿ ಇವತ್ತು ಈ ರೀತಿ ಮಾಡಿದ್ದಾರೆ. ಮತ್ತೆ ಮುಂದಿನ ದಿನಮಾನದಲ್ಲಿ ಬೇರೆ ಯಾವುದಾದರೊಂದು ಇಲ್ಲ/ಸಲ್ಲದ ಸುದ್ದಿಗಳನ್ನ ಹಾಕಿ ಗಲಭೆ ಉಂಟಾಗಲು ಸಂಚು ಮಾಡಿದವರ ವಿರುದ್ದ ಕಾನೂನು ಮೊರೆ (ಸೈಭರ್ ಕ್ರೈಮ್)ಗೆ ಹೋಗಬೇಕಾಗುತ್ತದೆ.
ವರದಿ – ಸಂಪಾದಕೀಯಾ