ವಿಜಯನಗರ:ಮಾಜಿ ದೇವದಾಸಿಯರಿಂದ ಹಕ್ಕೋತ್ತಾಯ.
ಕರ್ನಾಟಕ ರಾಜ್ಯ ಮಾಜಿ ದೇವದಾಸಿ ಮಹಿಳೆಯರ, ಕ್ಷೇಮಾಭಿವೃದ್ಧಿ ಒಕ್ಕೂಟದ ವತಿಯಿಂದ. ಫೆ23ರಂದು , ವಿಜಯನಗರ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ. ವಿವಿದ ಹಕ್ಕೋತ್ತಾಯ ಗಳನ್ನು ಒದಹಿಸುವಂತೆ, ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಭಾರತ ಕಮ್ಯೂನಿಸ್ಟ ಪಕ್ಷದ ಜಿಲ್ಲಾ ಕಾರ್ಯದರ್ಶಿ, ಕಾಮ್ರೇಡ ಹೆಚ್. ವೀರಣ್ಣ. ಜಿಲ್ಲಾ ಸಹಕಾರ್ಯದರ್ಶಿ ಹಲಗಿ ಸುರೇಶ, ಗುಡಿಹಳ್ಳಿ ಹಾಲೇಶ್. ದೇವದಾಸಿ ಸಂಘಟನೆ ಜಿಲ್ಲಾಧ್ಯಕ್ಷೆ ರೇಣುಕಮ್ಮ, ಪ್ರಧಾನ ಕಾರ್ಯದರ್ಶಿ ಹೆಚ್.ದಂಡೇಮ್ಮ, ಕಿಸಾನ ಸಭಾ ಜಿಲ್ಲಾ ಕಾರ್ಯದರ್ಶಿ ಶಾಂತರಾಜ ಜೈನ ನೇತೃತ್ವ ವಹಿಸಿದ್ದರು. ಹಡಗಲಿ , ಹರಪನಹಳ್ಳಿ,ಕೊಟ್ಟರು, ಕೂಡ್ಲಿಗಿ ತಾಲೂಕಿನ ಮಾಜಿ ದೇವದಾಸಿ ಸಂಘಟನೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು. ನೂರಾರು ಮಾಜಿ ದೇವದಾಸಿ ಮಹಿಳೆಯರು ಭಾಗವಹಿಸಿದ್ದರು. ಜಿಲ್ಲಾಧಿಕಾರಿಗಳಿಗೆ, ಹಾಗೂ ದೇವದಾಸಿ ಪುನರ್ವಸತಿ ಜಿಲ್ಲಾಧಿಕಾರಿ, ಗೋಪಾಲ ನಾಯಕ ರವರಿಗೆ ಮನವಿ ಸಲ್ಲಿಸಲಾಯಿತು.
ವರದಿ –✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ..