ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ–ಲೆನಿನ್ ವಾದಿ)ರೆಡ್ ಸ್ಟಾರ್ ತಾಲೂಕು ಸಮಿತಿಯಿಂದ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ.
#ಮಂಡ್ಯ #ಜಿಲ್ಲೆಯ #ಕನಕಪುರ_ತಾಲೂಕಿನ #ಸಾತನೂರು ಹತ್ಯೆಯು ಇಡೀ ಮಾನವ ಕುಲವೇ ತಲೆ ತಗ್ಗಿಸುವಂತೆ ಗೋರಕ್ಷಕ ಆರ್ ಎಸ್ ಎಸ್ ಗೂಂಡಾಗಳು ಗೋರಕ್ಷಣೆ ಹೆಸರಿನಲ್ಲಿ ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸುವ ದುರುದ್ದೇಶದಿಂದ ಇಂದ್ರಿಷ್ ಪಾಷಾನನ್ನು ಕಗ್ಗೊಲೆ ಮಾಡಿದ್ದು ಖಂಡಿಸಿ, ಆರೋಪಿಗಳನ್ನು ಬಂಧಿಸುವಂತೆ, ಮೃತನ ಕುಟುಂಬಕ್ಕೆ 50 ಲಕ್ಷ ಪರಿಹಾರ ಹಾಗೂ ಸರಕಾರಿ ಹುದ್ದೆ ನೀಡಬೇಕೆಂದು ಒತ್ತಾಯಿಸಿ, *#ಸಿಂಧನೂರು ನಗರದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ–ಲೆನಿನ್ ವಾದಿ)ರೆಡ್ ಸ್ಟಾರ್ ತಾಲೂಕು ಸಮಿತಿಯಿಂದ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು. #RSSನ ನವ ಫ್ಯಾಸಿಸಂನ್ನು ವಿರೋಧಿಸೋಣ! *#ಬ್ರಾಹ್ಮಣವಾದ, ಬಂಡವಾಳವಾದ, ಹಿಂದುತ್ವ–ಭಯೋತ್ಪಾದನೆ ಸರ್ವಾಧಿಕಾರದ ವಿರುದ್ಧ ಹೋರಾಡೋಣ ! ಜನವಾದಿ ಜಾತ್ಯಾತೀತ ಭಾರತಕ್ಕಾಗಿ ಒಗ್ಗುಡೋಣ ! ಇಂಕ್ವಿಲಾಬ್–ಜಿಂದಾಬಾದ್ ! 105 ಕೆ.ಜಿ. ಹೊತ್ತು 50 ನಿಮಿಷಗಳಲ್ಲಿ 575 ಮೆಟ್ಟಿಲೇರಿದ ಯುವಕ ! ಹನುಮಂತಪ್ಪನ ಸಾಹಸ ಊರಿಗೆ ಹೆಮ್ಮೆ.
ವರದಿ – ಸಂಪಾದಕೀಯಾ