ಯಾದವ ಸಮಾಜಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 5 ಟಿಕೆಟ್ ನೀಡಬೇಕು ನಾಗರಾಜ್ ತಳವಾರ್ ಯಾದವ್.
ರಾಜ್ಯದ 31 ಜಿಲ್ಲೆಗಳಲ್ಲಿ 25 ಲಕ್ಷ ಜನಸಂಖ್ಯೆ ಇರುವ 35 ಕ್ಷೇತ್ರಗಳಲ್ಲಿ ಅತಿ ಹೆಚ್ಚು ಜನಸಂಖ್ಯೆ ಇದ್ದು 19 ಕ್ಷೇತ್ರಗಳಲ್ಲಿ ನಿರ್ಣಯಂಕರಾಗಿರುವ ಯಾದವ ಸಮಾಜಕ್ಕೆ ಕಾಂಗ್ರೆಸ್ ಪಕ್ಷದಿಂದ 5 ಟಿಕೆಟ್ ಬಿಜೆಪಿ ಪಕ್ಷದಿಂದ 5 ಟಿಕೆಟ್ ನೀಡಬೇಕೆಂದು ಕರ್ನಾಟಕ ಯಾದವ ಯುವ ವೇದಿಕೆಯ ಬಳ್ಳಾರಿ ಜಿಲ್ಲೆಯ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ನಾಗರಾಜ್ ತಳವಾರ್ ಯಾದವ್ ಒತ್ತಾಯಿಸಿದ್ದಾರೆ.
ಮಾನ್ಯರೇ, ಕಳೆದ 75ವರುಷಗಳಿಂದ ಆಳಿದ ಕಾಂಗ್ರೆಸ್ ಇಲ್ಲಿಯವರೆಗೆ ಸಮಾನತೆ ಹಿಂದುಳಿದ ವರ್ಗದ ಜನರ ರಕ್ಷಕ ಎಂದು ಬೀಗುತಿದ್ದ ಈಗಾಗಲೇ 124ಮತ್ತು 42ಒಟ್ಟು 166 ಸ್ಥಾನ ಘೋಷಣೆ ಮಾಡಿದ್ದು ಲಿಂಗಾಯತ ರಿಗೆ 42ಒಕ್ಕಲಿಗ ರಿಗೆ 29ಮುಸ್ಲಿಂ ರಿಗೆ 11,, ಕುರುಬರು 9ಬ್ರಾಹ್ಮಣ 5. ಮೊಗವೀರ 2ಈಡಿಗ 7, ಮರಾಠಿ 4. ರಜಪೂತ, ಉಪ್ಪಾರ್ ಭಂಟ ಜೈನ ಸಮುದಾಯಕ್ಕೆ ಸ್ಥಾನ ನೀಡಿದ್ದು ಭಾರತ ದ ಅತಿ ಪುರಾತನ ಜಾತಿ ಯಾದವರಿಗೆ ಒಂದು ಸ್ಥಾನ ಇಲ್ಲಿಯವರೆಗೆ ನೀಡಿಲ್ಲ. ರಾಜ್ಯದ 31ಜಿಲ್ಲೆಗಳಲ್ಲಿ ಕನಿಷ್ಠ 20ಲಕ್ಷ ಜನಸಂಖ್ಯೆ ಇರುವ 35ಸ್ಥಾನ ಗಳಲ್ಲಿ ಅತಿ ಹೆಚ್ಚು ಇದ್ದು 19ಸ್ಥಾನ ಗಳಲ್ಲಿ ನಿರ್ಣಯ ಕ ರಾಗಿರುವ ಯಾದವ ಸಮಾಜಕ್ಕೆ ಕಾಂಗ್ರೆಸ್ ಬಿಜೆಪಿ ಪ್ರತಿ ಪಾರ್ಟಿ ಯಿಂದ ಕನಿಷ್ಠ 5ಸ್ಥಾನ ನ್ಯಾಯ ಬದ್ದವಾಗಿ ನೀಡಬೇಕು. ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಯಲ್ಲಿ ಸ್ವತಃ all ಇಂಡಿಯಾ ಕಾಂಗ್ರೆಸ್ ಪ್ರೆಸಿಡೆಂಟ್ ಶ್ರೀ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಅಧ್ಯಕ್ಷರು dk ಶಿವಕುಮಾರ್ ವಿರೋಧ ಪಕ್ಷ ದ ನಾಯಕ ಸಿದ್ದರಾಮಯ್ಯ ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್, ಖಂಡ್ರೆ ಹರಿ ಪ್ರಸಾದ್ ಇದ್ದು ನಮಗೆ ಕನಿಷ್ಠ 5ಸ್ಥಾನ ನೀಡುತ್ತಾರೆ ಎಂದು ಭಾವಿಸಿದ್ದೆವು. ಶಿರಾ ಚಿಕ್ಕ ನಾಯಕನ ಹಳ್ಳಿ, ಚಿತ್ರದುರ್ಗ, ಯೆಲಹಂಕ kr ಪುರಂ ನಲ್ಲಿ ಸ್ಥಾನ ಕೊಡುತ್ತಾರೆ ಎಂದು ಭಾವಿಸಿದ್ದೆವು ಈಗ ಇನ್ನು 58ಸ್ಥಾನ ದಲ್ಲಿ ಕೊಡುತ್ತಾರೆ ಎಂಬ ನಂಬಿಕೆ ಇಲ್ಲ ಈಗಲಾದರೂ namage ಕಾಂಗ್ರೆಸ್ ನಲ್ಲಿ ಕನಿಷ್ಠ 3ಸ್ಥಾನ ನೀಡಲು ವಿನಂತಿಸುತ್ತೇನೆ ಇಲ್ಲದಿದ್ದರೆ ನಮ್ಮ ಜನಾಂಗ ಸಾಮೂಹಿಕ ವಾಗಿ ಕಾಂಗ್ರೆಸ್ ವಿರೋಧಿ ದೋರಣೆ ತೋರಬೇಕೆಂದು janat ಕರೆ ನೀಡುತ್ತೇವೆ ಎಂದು ಹೆಚ್ಚರಿಸಬೇಕಾಗುತ್ತದೆ ಅದೇ ತರಹ ಬಿಜೆಪಿ ಯು ಕನಿಷ್ಠ 5ಸ್ಥಾನ ನೀಡಲು ಸವಿನಯ ಪ್ರಾಥನೆ ಧನ್ಯವಾದಗಳು ನಾಗರಾಜ್ ತಳವಾರ್ ಯಾದವ್ ಜಿಲ್ಲಾಧ್ಯಕ್ಷರು ಕರ್ನಾಟಕ ಯಾದವ ಯುವ ವೇದಿಕೇರಿ ಜಿಲ್ಲಾ ಘಟಕ ಬಳ್ಳಾರಿ.
ವರದಿ-ಬಾಲರಾಜ ಯಾದವ್