ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕ ಅಡಳಟ್ಟಿ ಸುಕ್ಷೇತ್ರ ಬಸವೇಶ್ವರ ಜಾತ್ರೆಯ ಮಹೋತ್ಸವ ವಿಜೃಂಭಣೆ ಅದ್ದೂರಿಯಿಂದ ಜರಗಲಿದೆ.

Spread the love

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕ ಅಡಳಟ್ಟಿ ಸುಕ್ಷೇತ್ರ ಬಸವೇಶ್ವರ ಜಾತ್ರೆಯ ಮಹೋತ್ಸವ ವಿಜೃಂಭಣೆ ಅದ್ದೂರಿಯಿಂದ ಜರಗಲಿದೆ.

ಓಂ ಶ್ರೀ ಗುರು ಬಸವಲಿಂಗಾಯನಮ:

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಕ್ಷೇತ್ರ ಅಡಹಟ್ಟಿ ಗ್ರಾಮದ ಹಚ್ಚ ಹಸಿರಿನಿಂದ ಕಂಗೋಳಿಸುತ್ತಿರುವ ಸುಂದರ ಪರಿಸರದಲ್ಲಿ ಸಮಸ್ತ ಸದ್ಭಕ್ತರ ನಿರಂತರ ಸಹಯೋಗದೊಂದಿಗೆ ಪ್ರತಿ ವರ್ಷದಂತೆ ಈ ವರ್ಷವು ಶ್ರೀಶಕ 1945 ಶುಭನನಾಮ ಸಂವತ್ಸರ ಚೈತ್ರ ಮಾಸ ಅಕ್ಷಯತೃತಿಯಾ

ರವಿವಾರ ದಿನಾಂಕ 23-04-2023 ರಿಂದ ಬುದುವಾರ ದಿನಾಂಕ 26-04-2023 ರವರೆಗೆ ಜಾತ್ರೆ ನೇರವೇರುವುದು

ಶ್ರೀ ಮ.ನಿ.ಪ್ರ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ವಿರಕ್ತಮಠ ಹಬ್ಬಾಳ ಅವರ ಸನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ಜರಗುವವು

ದಿಶಾಂಕ 12-01-20123 ರಿಂದ 5ಾಂಕ 20-04-2013 ರವರೆಗೆ ಪ್ರತಿದಿನ ಸಾಯಂಕಾಲ 7.00 ಗಂಟೆಗೆ ಪ್ರವಚನ ಶ್ರೀ ಮಮ ಸವಾದೇಬಿ ಮರಾಟ ಭಾವ ಮಂಟಪ ಬೀದರ, ಇದರಿಂದ ಪ್ರವೇಶದ ನೇರವೆರುವದು ಹಾಗೂ ರವಿವಾರ ದಿನಾಂಕ 23-04-183 DC ಪ್ರತಿ ದಿನ ಶ್ರೀ ಬಸವೇಶ್ವರ ಮೂರ್ತಿಗೆ ಮುದ್ರಾಂಕನ ಮಹಾಮನಖೆ ಜರುಗುವುದು ಸಂಜೆ ಉ00 ಘಂಟೆಗೆ ನರ ನರನದೊಂದಿಗೆ ಹಾಗೂ ವಾದ್ಯರನದೊಂದಿಗೆ ಶ್ರೀ ಬಸವೇಶ್ವರ

ಸೋಮವಾರ ದಿನಾಂಕ 24-04-2023 ರಂದು ನಡೆಯುವ ಕಾರ್ಯಕ್ರಮಗಳು ಭಾರ ಎತ್ತುವ ಸ್ಪರ್ಧೆಗಳು)

ಚೀಲ ಎತ್ತುವ ಸ್ಪರ್ಧೆ

ಗುಂಡು ಎತ್ತುವ ಸ್ಪರ್ಧೆ

ಪಂಗ್ರಾಮ ಹಲ್ಲು ವಿತ್ತುವ ಸ್ಪರ್ಧೆ

ರಾತ್ರಿ 10:00 ಘಂಟೆಗೆ ಪರದೇಶಿ-ನಾಗೇಶಿ ಗೀ ಗೀ ಪದಗಳು: ಹರದೇಶಿ- ಭೀಮಣ್ಣಾ ಕುಳ್ಳೂರ ತಾ: ರಾಮದುರ್ಗ: ನಾಗೇಶಿ ವಿಧ್ಯಾಹ್ನ ಮಹೀಧೀರರಾಳ ಈ ಬಯಸೂರ

ಎಕೆರಿಡೀಡ್ ಜಿಮೆಡ್ 25-04-2023 ನಾಳದ ತೀವ್ರತೆಯನ್ನು ಹೇಳಿದೆ

ಮುಂಜಾನೆ 10:00 ಪಂಟೆಗೆ ಶ್ರೀ ಬಸವೇಶ್ವರ ಆಶೀರ್ವಾದ ಕಾಲ ಸವಾಲ್‌ ಸಾಯಂಕಾಲ 4100 ಶಂಟೆಗೆ ಶ್ರೀ ಬಸವೇಶ್ವರ ಪಾತ್ರಾ ಕಮೀಟ ಹಾಗೂ ಜೈ ಹನುಮಾನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ನಡೆಸಬಿಟ್ಟ ಇವರ ಸಂಯುಕ್ತ ಆಶ್ರಯದಲ್ಲಿ

(ರಾಷ್ಟ ಮಟ್ಟದ ಅಂಗಿ ನಿಹಾಲ ಕುಸ್ತಿಗಳು

26 04 2023 ರಂದು ಮುಂಜಾನೆ ೧೧೧೧ ಗಂಟೆಯಿಂದ ಮಧ್ಯಾಹ್ನ 12 11 ಹಂದಿವರೆಗೆ

ದಿನಾಂಕ: 25-01 20123 ರಂದು ರಾತ್ರಿ 10.00 ಕಂಟೆಗೆ ಶ್ರೀ ರಾಘವೇಂದ್ರ ರಾಜ್ಯ ಸಂಘ ಓಡಕರ್ ಮಾಲಾಬಾರದು ಇವರಿಂದ ಧವೀರ ಬರುಕ.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *