ಯಲಬುರ್ಗಾ ಕ್ಷೇತ್ರಕ್ಕೆ ಜೆಡಿಎಸ್ನಿಂದ ಮಲ್ಲನಗೌಡ ಕೋನನಗೌಡರ ನಾಮಪತ್ರ ಸಲ್ಲಿಕೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಜೆಡಿಎಸ್ ಪಕ್ಷದ ಅಭ್ಯರ್ಥಿ ಮಲ್ಲನಗೌಡ ಕೋನನಗೌಡ ಗುರುವಾರ ಬೆಳಿಗ್ಗೆ ಪಟ್ಟಣದ ತಹಶಿಲ್ದಾರ ಕಛೇರಿಯ ಕಂದಾಯ ಸಭಾ ಭವನದಲ್ಲಿ ನಾಮಪತ್ರವನ್ನ ಚುನಾವಣಾಧಿಕಾರಿ ಕಾವ್ಯಾರಾಣಿಯವರಿಗೆ ಸಲಿಸಿದರು. ನಾಮ ಪತ್ರ ಸಲ್ಲಿಸಿ ಮಾತನಾಡಿದ ಅವರು ಇದುವರಗೆ ತಮ್ಮ ತಾಲೂಕನ್ನಾಳಿದ ಹಾಲಿ ಸಚಿವರು ಮತ್ತು ಮಾಜಿ ಸಚಿವರು, ತಾಲೂಕಿನ ಜನತೆಯನ್ನ ಅಂದಕಾರದಲ್ಲಿ ನೂಕಿದ್ದಾರೆ, ವಿಶೇಷವಾಗಿ ಇವತ್ತು ಅಮವಾಶೆಯ ದಿನವಾದ ಇಂದು ಕ್ಷೇತ್ರಕ್ಕೆ ಅಂಟಿದ ಕತ್ತಲೆಯನ್ನ ಹೋಡೆದೋಡಿಸಲು, ಯಲಬುರ್ಗಾ ಕ್ಷೇತ್ರಕ್ಕೆ ಅಂಟಿದ ಕತ್ತಲು ಹೋಡದೋಡಿಸಿ ಬೇಳಕಿನತ್ತ ಅಂದರೆ ದಾಪೂಗಾಲು ಹಾಕಲು ನಾಮಪತ್ರ ಸಲ್ಲಿಸಿರುವೆ. ವಿಧಾನ ಸಭಾ ಕ್ಷೇತ್ರದ ಸಮಸ್ತ ಮತಧಾರು ಸೇರಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ ಈ ಸಾರಿ ಕಾಂಗ್ರೆಸ್ ಪಕ್ಷದ ಅಭ್ಯಾರ್ಥಿ ಹಾಗೂ ನಮ್ಮ ನಿಮ್ಮೆಲ್ಲರ ಅಚ್ಚು/ಮೆಚ್ಚಿನ ಹೃದಯವಂತ ನಾಯಕರಾದ ಮಲ್ಲನಗೌಡ ಕೋನನಗೌಡ ಇವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು, ಜೊತೆಗೆ ನಾವು ಮಹಿಳೆಯರಾಂದತವರು ಉತ್ತಮ ಸಮಾಜದ ನಿಮಾರ್ಣಕ್ಕೆ, ಅಭಿವೃದ್ದಿಯ ಕಾರ್ಯಗಳಿಗೆ ಮುನ್ನುಗ್ಗುವ ನಾಯಕರಾದಂತ ನಮ್ಮ ಬಡವರ ಬಂದು, ಧಿನ ದಲೀತರ ನಾಯಕ, ರೈತ ಪರ ಹೋರಾಟಗಾರರು, ಹಾಗೂ ಶಶಿಕ್ಷಣ ಪ್ರೇಮಿಯಾದಂತ ನಮ್ಮ ಮಲ್ಲನಗೌಡ ಕೋನನಗೌಡರವರನ್ನ ಈ ಸಾರಿ ಎಲ್ಲಾ ಚುನಾವಣಾಗಿಂತಲೂ ಭಾರಿ ಪ್ರಚಂಡ ಬಹುಮತದಿಂದ ಆರಿಸಿ ತರುವ ಹಕ್ಕು ನಮ್ಮ ನಿಮ್ಮೆಲ್ಲರದ್ದು,. ಮನುಷ್ಯ ಜಾತಿಯಲ್ಲಿ ವಿಷ ಭೀಜ ಬಿತ್ತುವ ಈ ಸರ್ಕಾರವನ್ನ ಕಿತ್ತಿಎಸೆಯಬೇಕಾಗಿದ. ತಾಲೂಕಿನ ಜನತೆಗೆ ಕುಮಾರ ಸ್ವಾಮಿ ಮಾಡಿರುವ ರೈತರ ಸಾಲಮನ್ನಾ ಹಾಗೂ ತಾಲೂಕಿನಲ್ಲಿರು ಕೆರೆ ತುಂಬಿಸುವ ಯೋಜನೆ ಅನುದಾನ ನೀಡಿರುವದು. ಯಲಬುರ್ಗಾ ಭಾನಾಪೂರ ಗ್ರಾಮದಲ್ಲಿ ಆಟಿಕೆ ಕ್ಲಷ್ಟ ನಿರ್ಮಾಣ ಮಾಡಿರುವದು ಅತಿ ಹೆಚ್ಚು ಅಭಿವೃದ್ಧಿಗಳನ್ನ ಮಾಡಿದ್ದು ಮಾಜಿ ಮುಖ್ಯಮಂತ್ರಿ ಕುಮಾರ ಅಣ್ಣನವರು ಮಾಡಿದ್ದು ಎಂದು ಹೆಮ್ಮೆಯಿಂದ ಹೇಳುವೆ. ಜನರ ಬಳಿ ತೆರಳಿ ಮತ ಪಡೆಯಲು ಮುಂದಾಗುವೆ. ಖಂಡಿತವಾಗಿ ಈ ಕ್ಷೇತ್ರದ ಜನ ಜೆಡಿಎಸ್.ಪಕ್ಷಕ್ಕೆ ಮತನೀಡಿ ಗೆಲ್ಲಿಸುತ್ತಾರೆಂಬ ವಿಶ್ವಾಸ ನನಗಿದೆ ಎಂದು ಹೇಳಿದರು. ಕಾಂಗ್ರೆಸ್ ಮತ್ತು ಬಿಜೆಪಿಯವರು ಆಶೆ ವಿಶೇಷವಾಗಿ ಆಮೀಷಗಳನ್ನೊಡ್ಡಿ ಮತ ಪಡೆಯುತ್ತವೆ ಎಂಬ ಭ್ರಮೆಯಿಂದ ಇದ್ದಾರೆ. ನಿಮ್ಮ ಆಶೆ ಆಮೀಷ್ಯಗಳಿಗೆ ಕ್ಷೇತ್ರದ ಜನ ಯಾರು ಬಲಿಯಾಗುವದಿಲ್ಲ. ಜೆಡಿಎಸ್ ಗೆಲ್ಲಿಸುತ್ತಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕ ಅಧ್ಯಕ್ಷ ಶರಣಪ್ಪ ರಾಂಪೂರ,ವಕ್ತಾರ ಬಸವರಾಜ ಗುಳಗುಳಿ,ಹುಸೇನ್ ಗುಳೇದಗುಡ್ಡ, ಮೌನೇಶ ಸಾಬ ಮಾಟರಂಗಿ ಜಗದೀಶಪ್ಪ ವಾಲಿಕಾರ,ರಾಮಣ್ಣ ಡೋಳ್ಳಿನ ಬಡಿಗೇರ ಮಾರುತಿ ಸೇರಿದಂತೆ ಮತ್ತೀತರರು ಇದ್ದರು.
ವರದಿ – ಸಂಪಾದಕೀಯಾ.