ಕುಷ್ಠಗಿ ಕ್ಷೇತ್ರದಲ್ಲಿ ಭರ್ಜೇರಿ ಕಾಂಗ್ರೆಸ್ ಪ್ರಚಾರ ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಾರದಾ ಕಟ್ಟಿಮನಿ.
ಕುಷ್ಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ದಿನೇದಿಂದ ದಿನಕ್ಕೆ ಚುನಾವಣಾ ಕಾವು ಏರುತ್ತಿದೆ, ಆದರೆ ಈ ಸಾರಿ ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಇತಿಹಾಸ ಬದಲಾಯಿಸಲು ಮತದಾರರು ಒಗ್ಗಟ್ಟಾಗಿ ನಮ್ಮ ಧೀಮಂತ ನಾಯಕನನ್ನ ಆರಿಸಿ ತರಬೇಕು.
ಯಶಸ್ವೀ ನಾಯಕನ ಗುಣಗಳು
೧. ಪ್ರಾಮಾಣಿಕತೆ ೨. ಅಧಿಕಾರ ನೀಡುವ ಸಾಮರ್ಥ್ಯ ೩. ಸಂವಹನ ೪. ದೃಢ ವಿಶ್ವಾಸ/ನಂಬಿಕೆ ೫. ಧೈರ್ಯ ಮತ್ತು ತಾಳ್ಮೆ ೬. ಔದಾರ್ಯತೆ ೭. ನಿರ್ವಹಣಾ ಕಲೆ ೮. ಸಕಾರಾತ್ಮಕ ಭಾವನೆ ಈ ಎಲ್ಲಾ ಗುಣವುಳ್ಳ ವ್ಯಕ್ತಿಯನ್ನು ಆರಿಸಿ ತರುವುದು ನಮ್ಮ ನಿಮ್ಮೆಲ್ಲರ ಹಕ್ಕು, ಕುಷ್ಟಗಿ ಕ್ಷೇತ್ರದ ತೋನಸಿಹಾಳ, ಗೋತಗಿ, ಮೆಣಸಗೇರಿ ವ್ಯಾಪ್ತಿಯಲ್ಲಿ ಬೇಟೆ ನೀಡಿ, ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಸಮಸ್ತ ಮತಧಾರು ಸೇರಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ, ಈ ಸಾರಿ ಕಾಂಗ್ರೆಸ್ ಪಕ್ಷದ ಅಭ್ಯಾರ್ಥಿ ಹಾಗೂ ನಮ್ಮ ನಿಮ್ಮೆಲ್ಲರ ಅಚ್ಚು/ಮೆಚ್ಚಿನ ಹೃದಯವಂತ ನಾಯಕರಾದ ಶ್ರೀ ಅಮರೇಗೌಡ ಎಲ್ ಬಯ್ಯಾಪುರ ಇವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು, ಜೊತೆಗೆ ಉತ್ತಮ ಸಮಾಜದ ನಿಮಾರ್ಣಕ್ಕೆ, ಅಭಿವೃದ್ದಿಯ ಕಾರ್ಯಗಳಿಗೆ ಮುನ್ನುಗ್ಗುವ ನಾಯಕರಾದಂತ ನಮ್ಮ ಬಡವರ ಬಂದು, ಧಿನ ದಲೀತರ ನಾಯಕ, ರೈತ ಪರ ಹೋರಾಟಗಾರರು, ಹಾಗೂ ಶಿಕ್ಷಣ ಪ್ರೇಮಿಯಾದಂತ ನಮ್ಮ ಅಮಾರೇಗೌಡ್ ಬಯ್ಯಾಪೂರವರನ್ನ ಈ ಸಾರಿ ಎಲ್ಲಾ ಚುನಾವಣಾಗಿಂತಲೂ ಈ ಭಾರಿ ಪ್ರಚಂಡ ಬಹುಮತದಿಂದ ಆರಿಸಿ ತರುವ ಹಕ್ಕು ನಮ್ಮ ನಿಮ್ಮೆಲ್ಲರದ್ದು, ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಅಭಿವೃದ್ದಿ ಹಾಗೂ ಬಡವರ ಏಳಿಗೆಗಾಗಿ ಹಗಲಿರುಳು ಎನ್ನದೆ ಶ್ರಮಿಸುತ್ತಿರುವ ನಮ್ಮ ನಾಯಕರನ್ನ ಎಂದಿಗೂ ಮರೆಯಬಾರದು ಜೊತೆಗೆ ಇವರು ಮಾಡಿದ ಅಭಿವೃದ್ದಿಗಳು ಇಂದಿಗೂ ಮತ್ತು ಮುಂದಿನ ಪಿಳಿಗೆಗೂ ಶಾಶ್ವತವಾಗಿದ್ದಾವೆ. ಅದನ್ನು ಎಂದಿಗೂ ಮರೆಯಬಾರದು, ಹಾಗಾಗಿ ತಮ್ಮ ಅಮೂಲ್ಯವಾದ ಮತವನ್ನು ಪ್ರತಿಯೊಬ್ಬರು ಹಾಕಲೆಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡ ಕೊಪ್ಪಳ ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಶಾರದಾರವರು ಮತದಾರ ಬಾಂದವರಲ್ಲಿ, ಅದರಲ್ಲೂ ವಿಶೇಷವಾಗಿ ಮಹಿಳಾ ಬಂದುಗಳಲ್ಲಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಯುವ ಮುಖಂಡರು ಗ್ರಾಮದ ಸದಸ್ಯರು ಮತ್ತು ಕಾರ್ಯಕರ್ತರು ಭಾಗಿಯಾಗಿ ಈ ಕಾರ್ಯಕ್ರಮ ಯಶಸ್ವಿಗೊಳಿಸಿದರು..
ವರದಿ – ಸಂಪಾದಕೀಯಾ.