Normal
0
false
false
false
EN-US
X-NONE
X-NONE
/* Style Definitions */
table.MsoNormalTable
{mso-style-name:”Table Normal”;
mso-tstyle-rowband-size:0;
mso-tstyle-colband-size:0;
mso-style-noshow:yes;
mso-style-priority:99;
mso-style-qformat:yes;
mso-style-parent:””;
mso-padding-alt:0in 5.4pt 0in 5.4pt;
mso-para-margin-top:0in;
mso-para-margin-right:0in;
mso-para-margin-bottom:10.0pt;
mso-para-margin-left:0in;
line-height:115%;
mso-pagination:widow-orphan;
font-size:11.0pt;
font-family:”Calibri”,”sans-serif”;
mso-ascii-font-family:Calibri;
mso-ascii-theme-font:minor-latin;
mso-fareast-font-family:”Times New Roman”;
mso-fareast-theme-font:minor-fareast;
mso-hansi-font-family:Calibri;
mso-hansi-theme-font:minor-latin;}
ಸಂಗನಾಳ ಗ್ರಾ.ಪಂ.ವ್ಯಾಪ್ತಿಯಲ್ಲಿ ಶ್ರೀಕನಕಪ್ಪ ಮಾಳಗಾವಿ ಆಮ್ ಆದ್ಮಿ ಪಕ್ಷದವತಿಯಿಂದ ಭರ್ಜೇರಿ ಪ್ರಚಾರ.
ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ತಾವರಗೇರಾ ಹೋಬಳಿ ವಯಾಪ್ತಿಗೆ ಬರುವ ಪುರ, ಸಂಗನಾಳ, ಕನ್ನಾಳ, ಗಂಗನಾಳ, ಮೆತ್ತಿನಾಳ ಚಿಕ್ಕ ತೆಮ್ಮಿನಾಳ, ಇತರೆ ಗ್ರಾಮದಲ್ಲಿಂದು ಕನಕಪ್ಪ ಮಾಳಗಾವಿ ಆಮ್ ಆದ್ಮಿ ಪಕ್ಷದವತಿಯಿಂದ ಭರ್ಜೇರಿ ಪ್ರಚಾರ. ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಾವು ಏರುತ್ತಿದೆ, ಒಂದು ಕಡೆ, ಬಿಸಿಲಿನ ಕಾವು, ಮತ್ತೊಂದು ಕಡೆ ಚುನಾವಣೆ ಕಾವು, ಇದರ ಮದ್ಯದಲ್ಲೂ ರಾಜಕೀಯ ಪಕ್ಷಗಳ ಪೈಪೋಟಿ ಸಾಮಾನ್ಯವಲ್ಲ, ಈ ಸಾರಿ ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಇತಿಹಾಸ ಬದಲಾಯಿಸಲು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶ್ರೀ ಅಮಾರೇಗೌಡ ಭಯ್ಯಾಪೂರರವರು ಛಲ ತೊಟ್ಟು ನಿಂತ್ತಿದ್ದಾರೆ. ಮತ್ತೊಂದು ಕಡೆ ಈ ಕುಷ್ಟಗಿ ಕ್ಷೇತ್ರದ ಮತದಾರರು ಈ ಸಾರಿ ಪ್ರಚಂಡ ಬಹುಮತದಿಂದ ಆರಿಸಿ ತರುತ್ತಾರೆ ಎಂಬ ಗುಂಗಿನಲ್ಲಿದ್ದಾರೆ. ಜೊತೆಗೆ ಇತರೆ ರಾಷ್ತ್ರೀಯ ಪಕ್ಷದವರಿಗ ಜನರ ಬೆಂಬಲವು ಹಾಗೇ ಇದೆ. ಅದರಲ್ಲೂ ಪಕ್ಷೇತ್ರ ಅಭ್ಯಾರ್ಥಿಗಳ ಅಬ್ಬರ ಅಷ್ಟಿಷ್ಟಲ್ಲ, ಒಟ್ಟಿನಲ್ಲಿ ಹುಚ್ಚನ ಮದುವೆಯಲಿ ಉಂಡವನೆ ಜಾಣ ಅಂತ ಹೇಳಬವುದು. ಕಾರಣ ಮತದಾರರು ತುಂಬಾ ಜಾಣರು, ನಾನು ಹೋಗಿ ಮತ ಕೇಳಿದರೆ ಹುಂ ಅಂತ್ತಾರೆ, ನೀವು ಬಂದು ಮತ ಕೇಳಿದರೆ ಹುಂ ಅಂತ್ತಾರೆ, ಕೊನೆಗೆ ಅಂತೀಮ ತಿರ್ಮಾನ ಮತದಾರ, ಒಟ್ಟಿನಲ್ಲಿ ನಾವು ಹೇಳುವುದು ಇಷ್ಟೆ, ಮತದಾರ ಬಾಂದವರೆ, ಯಾವುದೇ ಹಣ, ಹೆಂಡ, ಕಂಡಕ್ಕೆ ತಲೆ ಭಾಗದ ಪ್ರಮಾಣ ಪೂರ್ವಕವಾಗಿ ಓಟ ಮಾಡಿ, ಐದು ವರ್ಷದವರೇಗೂ ನಿಮ್ಮ ಬಗ್ಗೆ ನಿಮ್ಮ ಓಣಿಯ ಬಗ್ಗೆ ನಿಮ್ಮ ಊರಿನ ಬಗ್ಗೆ ಪ್ರಶ್ನೆ ಮಾಡುವ ಹಕ್ಕು ನಿಮಗಿರುತ್ತದೆ. ಒಂದುವೇಳೆ ಹಣ, ಹೆಂಡ, ಕಂಡಕ್ಕೆ ನಿಮ್ಮ ಓಟು ಮಾರಿಕೊಂಡರೆ. ನಿಮ್ಮ ಹೆತ್ತವರನ್ನೆ ಕಟುಕರಿಗೆ ಮಾರಿದಂತೆ ಎಚ್ಚರವಿರಲಿ, ಬಲೀಷ್ಠ ನಾಯಕರು ಹುಡಿಕಿದರೆ ಸಾಕಷ್ಟು ನಾಯಕರು ಸಿಗುತ್ತಾರೆ. ಜನರ ಸಂಕ್ಷಟಗಳಿಗೆ, ಸ್ಫಂದಿಸುವ ನಾಯಕರು ಕೆವಲ ಬೆರಳಣಿಕೆ ಎಷ್ಟೆ, ಆಗಾಗಿ ಮತದಾರ ಬಾಂದವರೆ ಓಟ ಮಾಡುವುದು ನಿಮ್ಮ ಹಕ್ಕು, ಆದಷ್ಟು ನನ್ನ ಅನ್ನುವುದುಕ್ಕಿಂತ ನಮ್ಮ ಪಕಷ್ ಕೆವಲ 8 ವರ್ಷಗಳಲ್ಲಿ ಏನಲ್ಲ ಸಾಧನೆಗೈದಿದೆ, ಆ ಎಲ್ಲಾ ಸಾಧನೆಗಳು ನಿಮ್ಮ ಮುಂದಿವೆ, ಹಾಗಾಗಿ ಜನ ಸಾಮಾನ್ಯರು ಒಂದಾಗಿ ಈ ಸಾರಿ ನಮಗೊಂದು ಅವಕಾಶ ಕಲ್ಫಿಸಿ ಎಂದು ಮತದಾರರ ಬಳಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಆಮ್ ಆದ್ಮಿಪಕ್ಷದ ಹಿರಿಯ ಮುಖಂಡರು, ಸರ್ವ ಸದಸ್ಯರು ಪಾಲುಗೊಂಡಿದ್ದರು.
ವರದಿ – ಸಂಪಾದಕೀಯಾ.