ಶ್ರೀಮತಿ ಶಾರದಾ ಕಟ್ಟಿಮನಿಯವರಿಂದ ಭರ್ಜರಿ ಕಾಂಗ್ರೆಸ್ ಪ್ರಚಾರ.

Spread the love

ಶ್ರೀಮತಿ ಶಾರದಾ ಕಟ್ಟಿಮನಿಯವರಿಂದ ಭರ್ಜರಿ ಕಾಂಗ್ರೆಸ್ ಪ್ರಚಾರ.


ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಲಿಂಗದಹಳ್ಳಿ,ಗುಡ್ಡದ ಹನಮಸಾಗರ, ಹೂಮ್ಮಿನಾಳ, ,ಹೊನಗಡ್ಡಿ,ಗುಡ್ಡದ ಹನಮಸಾಗರ ಕ್ಯಾಂಪ್ ಹಾಗೂ ಗ್ರಾಮದಲ್ಲಿಂದು ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಾರದಾ ಕಟ್ಟಿಮನಿಯವರಿಂದ ಭರ್ಜೇರಿ ಕಾಗ್ರೆಸ್ ಪ್ರಚಾರ. ರಾಜಕೀಯದಲ್ಲಿ ರಂಗದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಾವು ಬಿಸಿ ಏರುತ್ತಿದೆ.ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ರಣ ರಂಗದಲ್ಲಿ ಇತಿಹಾಸ ಬದಲಾಯಿಸಲು ಈ ಸಾರಿ ಮತದಾರರು ಒಗ್ಗಟ್ಟಾಗಿ ನಮ್ಮ ಧೀಮಂತ ನಾಯಕನನ್ನು ಪ್ರಚಂಡ ಬಹುಮತದಿಂದ ಹಾರಿಸಿ ಬೇಕಾಗಿದೆ. ಇಂದು ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ತಾವರಗೇರಾ ಹೋಬಳಿ ವ್ಯಾಪ್ತಿಯಲ್ಲಿ ಬರುವ ಲಿಂಗದಹಳ್ಳಿ,ಗುಡ್ಡದ ಹನಮಸಾಗರ, ಹೂಮ್ಮಿನಾಳ, ,ಹೊನಗಡ್ಡಿ,ಗುಡ್ಡದ ಹನಮಸಾಗರ ಕ್ಯಾಂಪ್ ಗ್ರಾಮ ಪ್ರಚಾರ ಮಾಡಲಾಯಿತು. ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಸಮಸ್ತ ಮತಧಾರು ಸೇರಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ, ಈ ಸಾರಿ ಕಾಂಗ್ರೆಸ್ ಪಕ್ಷದ ಅಭ್ಯಾರ್ಥಿ ಹಾಗೂ ನಮ್ಮ ನಿಮ್ಮೆಲ್ಲರ ಅಚ್ಚು/ಮೆಚ್ಚಿನ ಹೃದಯವಂತ ನಾಯಕರಾದ ಶ್ರೀ ಅಮರೇಗೌಡ ಎಲ್ ಬಯ್ಯಾಪುರ ಇವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು, ಜೊತೆಗೆ ಉತ್ತಮ ಸಮಾಜದ ನಿಮಾರ್ಣಕ್ಕೆ, ಅಭಿವೃದ್ದಿಯ ಕಾರ್ಯಗಳಿಗೆ ಮುನ್ನುಗ್ಗುವ ನಾಯಕರಾದಂತ ನಮ್ಮ ಬಡವರ ಬಂದು, ಧಿನ ದಲೀತರ ನಾಯಕ, ರೈತ ಪರ ಹೋರಾಟಗಾರರು, ಹಾಗೂ ಶಿಕ್ಷಣ ಪ್ರೇಮಿಯಾದಂತ ನಮ್ಮ ಅಮಾರೇಗೌಡ್ ಬಯ್ಯಾಪೂರವರನ್ನ ಈ ಸಾರಿ ಎಲ್ಲಾ ಚುನಾವಣಾಗಿಂತಲೂ ಭಾರಿ ಪ್ರಚಂಡ ಬಹುಮತದಿಂದ ಆರಿಸಿ ತರುವ ಹಕ್ಕು ನಮ್ಮ ನಿಮ್ಮೆಲ್ಲರದ್ದು, ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಅಭಿವೃದ್ದಿ ಹಾಗೂ ಬಡವರ ಏಳಿಗೆಗಾಗಿ ಹಗಲಿರುಳು ಎನ್ನದೆ ಶ್ರಮಿಸುತ್ತಿರುವ ನಮ್ಮ ನಾಯಕರನ್ನ ಎಂದಿಗೂ ಮರೆಯಬಾರದು ಜೊತೆಗೆ ಇವರು ಮಾಡಿದ ಅಭಿವೃದ್ದಿ ಕಾರ್ಯಗಳು ಇಂದಿಗೂ ಮತ್ತು ಮುಂದಿನ ಪಿಳಿಗೆಗೂ ಶಾಶ್ವತವಾಗಿದ್ದಾವೆ. ಅದನ್ನು ಯಾರಿಂದಲು ಇಂತಹ ಅಭಿವೃದ್ಧಿ ಕಾರ್ಯ ಮಾಡಲು ಸಾದ್ಯವಿಲ್ಲ. ಹಾಗಾಗಿ ತಮ್ಮ ಅಮೂಲ್ಯವಾದ ಮತವನ್ನು ಪ್ರತಿಯೊಬ್ಬರು ನಮ್ಮ ಕಾಂಗ್ರೆಸ್ ಪಕ್ಷದ ಹಸ್ತ ಚಿನ್ನೆಗೆ ತಮ್ಮ ಅಮೂಲ್ಯವಾದ ಮತವನ್ನಿ ಹಾಕಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡ ಕೊಪ್ಪಳ ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಶಾರದಾ ಕಟ್ಟಿಮನಿಯವರು ಮತದಾರ ಬಾಂದವರಲ್ಲಿ ಮನವಿ ಮಾಡಿಕೊಂಡರು. ಅದರಲ್ಲೂ ವಿಶೇಷವಾಗಿ ಪ್ರತಿ ಮನೆಯ ಮಹಿಳಾ ಬಂದುಗಳಲ್ಲಿ ತಮ್ಮ ಪಕ್ಷದ ಅಭಿವೃದ್ಧಿಯ ಕಾರ್ಯಗಳ ಬಗ್ಗೆ ಸ್ವ ವಿಸ್ತಾರವಾಗಿ ವಿವರಣೆ ನೀಡಿ. ಮಹಿಳಾ ಬಂದುಗಳ ಮತವನ್ನ ಹಾಕಲು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಮುಲ್ಲಾ ಶಮಿದ್ ಸಾಬ್ ಪಾಠನ್ ಈರಪ್ಪ ಹನುಮಂತ ಕರಿ ಗೌಡ್ರು ದೇವರಾಜ್ ಎಮನೂರ್ ಗ್ರಾಮದ ಯುವ ಮುಖಂಡರು ಹಾಗೂ ಸರ್ವ ಸದಸ್ಯರು ಮತ್ತು ಕಾರ್ಯಕರ್ತರು ಭಾಗಿಯಾಗಿ ಈ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *