Normal
0
false
false
false
EN-US
X-NONE
X-NONE
MicrosoftInternetExplorer4
/* Style Definitions */
table.MsoNormalTable
{mso-style-name:”Table Normal”;
mso-tstyle-rowband-size:0;
mso-tstyle-colband-size:0;
mso-style-noshow:yes;
mso-style-priority:99;
mso-style-qformat:yes;
mso-style-parent:””;
mso-padding-alt:0in 5.4pt 0in 5.4pt;
mso-para-margin-top:0in;
mso-para-margin-right:0in;
mso-para-margin-bottom:10.0pt;
mso-para-margin-left:0in;
line-height:115%;
mso-pagination:widow-orphan;
font-size:11.0pt;
font-family:”Calibri”,”sans-serif”;
mso-ascii-font-family:Calibri;
mso-ascii-theme-font:minor-latin;
mso-fareast-font-family:”Times New Roman”;
mso-fareast-theme-font:minor-fareast;
mso-hansi-font-family:Calibri;
mso-hansi-theme-font:minor-latin;}
ಆಪರೇಷನ್ ವ್ಯಕ್ತಿಯೊಬ್ಬರಿಗೆ ಕರವೇ ಫ್ರಾನ್ಸಿಸ್ ಡಿಸೋಜ ರವರಿಂದ 20 ಸಾರಿ ಯಾವುದೇ ಫಲ ಅಪೇಕ್ಷ ಇಲ್ಲದೆ ರಕ್ತದಾನ.
ಕರ್ನಾಟಕ ರಕ್ಷಣಾ ವೇದಿಕೆ ಸೋಮವಾರಪೇಟೆ ತಾಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜರವರಿಂದ ಆಪರೇಷನ್ಗಾಗಿ ವ್ಯಕ್ತಿಯೊಬ್ಬರಿಗೆ ರಕ್ತ ಬೇಕಾಗಿರುವುದನ್ನು ಮನಗಂಡು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಹೋಗಿ ರಕ್ತದಾನ ಮಾಡಿ ಬಂದಿರುತ್ತಾರೆ. ಇವರಿಗೂ 20 ಬಾರಿ ರಕ್ತದಾನ ಮಾಡಿರೋದು ಇವರ ವಿಶೇಷವಾಗಿರುತ್ತದೆ. ಇಷ್ಟರವರೆಗೂ ರಕ್ತದಾನ ಮಾಡಿರೋದು ಯಾವುದೇ ಫಲಾಪಕ್ಷ ಇಲ್ಲದೆ ರಕ್ತದಾನ ಮಾಡಿ ಬಂದಿರುತ್ತಾರೆ.
ವರದಿ-ಸೋಮನಾಥ ಹೆಚ್.ಎಮ್.