ಹಿರಿಯ ಪತ್ರಕರ್ತರಲ್ಲಿ ಒಬ್ಬರಾದ  ಶ್ರೀ ಶರಣಪ್ಪ ಕುಂಬಾರ ನಿನ್ನೆ ರಾತ್ರಿ ಹಸುನಿಗಿದ್ದಾರೆ, ಪತ್ರಕರ್ತರ ಬಳಗಕ್ಕೆ ತುಂಬಲಾರದ ನಷ್ಟ,

Spread the love

ಹಿರಿಯ ಪತ್ರಕರ್ತರಲ್ಲಿ ಒಬ್ಬರಾದ  ಶ್ರೀ ಶರಣಪ್ಪ ಕುಂಬಾರ ನಿನ್ನೆ ರಾತ್ರಿ ಹಸುನಿಗಿದ್ದಾರೆ, ಪತ್ರಕರ್ತರ ಬಳಗಕ್ಕೆ ತುಂಬಲಾರದ ನಷ್ಟ,

ಹಿರಿಯ ಪತ್ರಕರ್ತರಲ್ಲಿ ಒಬ್ಬರಾದ  ಇವರು ಒಬ್ಬರು. ಶ್ರೀ ಶರಣಪ್ಪ ಕುಂಬಾರ ಕಾರ್ಯನಿರತ ಪತ್ರಕರ್ತರು ನಿನ್ನೆ ರಾತ್ರಿ ಹಸುನಿಗಿದ್ದಾರೆ. ಹಲವು ವರ್ಷಗಳಿಂದ ಪತ್ರಿಕಾ ಅಂಗವೆ ಜೀವನವೆಂದು ಸಮಾಜದಲ್ಲಿನ ಅಂಕುಡೊಂಕುಗಳನ್ನು ನೇರ ದಿಟ್ಟವಾಗಿ ಜನರಿಗೆ ತತಕ್ಷಣ ತಲುಪಿಸುವಲ್ಲಿ ಯಶಸ್ವಿಯಾದವರು. ಹಲವು ವರ್ಷಗಳಿಂದ ಹಲವು ಪತ್ರಿಕೆಗಳಲ್ಲಿ ಶ್ರಮಿಸಿದವರು, ತದ ನಂತರ ತಮ್ಮದೆಯಾದ ಸ್ವಂತಹ ಕೃಷಿ ಪ್ರಿಯ ಎಂಬ ಸಮಾಜಿಕ ಜಲತಾಣದಲ್ಲಿ ಒಂದಾದ ವೆಬ್ ಪ್ರೋರ್ಟಲ್  ನಲ್ಲಿ ತಮ್ಮ ಸಂಪಾದಕತ್ವದಲ್ಲಿ ವೆಬ್ ಚಾಲನೆಗೊಳಿಸಿ ಹಲವು ವರ್ಷಗಳಿಂದ ಮಾದ್ಯಮ ಮಿತ್ರರಿಗೂ ಹಾಗೂ ಓದುವ ಬಳಗಕ್ಕೆ ಬೆರಳ ತುದಿಯಲ್ಲಿ ತತಕ್ಷಣ ಸಿದ್ದಿಯನ್ನ ತಲುಪಿಸುವಲ್ಲಿ ಯಶಸ್ವಿಯಾದವರು, ಸಮಾಜ ಸೇವೆಗೆಂದೆ ಹಗಲಿರುಳು ಎನ್ನದೆ ಶ್ರಮಿಸಿದವರು. ಅವರ ಅಗಲಿಕೆಯಿಂದ ಪತ್ರಿಕಾ ಬಳಗಕ್ಕೆ ತುಂಬಲಾರದ ನಷ್ಟವಾಗಿದೆ. ಹಣ ಕೊಟ್ಟರೆ ಪ್ರಶಸ್ತಿ ಸಿಗುತ್ತದೆ. ಆದರೆ ಬದುಕಿನಲ್ಲಿ ಸಾಧಕರಾಗಿ ಯಶಸ್ವಿ ಜೀವನವನ್ನು ನಡೆಸುವುದೇ ದೊಡ್ಡ ಪ್ರಶಸ್ತಿ, ಬದುಕಿನಲ್ಲಿ ಮುಗ್ಧತೆ ಕಾಪಾಡಿಕೊಳ್ಳುವುದು ಕಷ್ಟ. ನಮ್ಮಲ್ಲಿರುವ ಕುತೂಹಲ ನಮ್ಮ ಮುಗ್ಧತೆಯನ್ನು ಕಡಿಮೆಗೊಳಿಸುತ್ತದೆ. ಜತೆಗೆ ನಮ್ಮ ಆತ್ಮಸಾಕ್ಷಿಗಾಗಿ ಬುದುಕುವುದೂ ಬಹಳ ಕಷ್ಟ. ಇವೆರಡರಲ್ಲೂ ಜಯಶಾಲಿಗಳಾಗುವರು ದೊಡ್ಡ ಸಾಧಕರಾಗುತ್ತಾರೆ. ಕೆಲವು ಕ್ಷೇತ್ರಗಳಲ್ಲಿ ಕೆಲವರು ಅಸಮಾನ್ಯ ಸಾಧನೆ ಮಾಡುತ್ತಾರೆ. ಅದು ಸಮಾಜಕ್ಕೆ ತಿಳಿದು, ಇತರರಿಗೆ ಪ್ರೇರಣೆ ಆಗಬೇಕು ಎಂದು ಹೇಳಿದ ಮಾತು ಇಂದಿಗು ಅಮರವಾಗಿ ಉಳಿದಿದೆ. ದುಃಖತಪ್ತರು :ಪತಿ : ಮಕ್ಕಳು ಹಾಗೂ  ಸಹೋದರರು, ಸೊಸೆಯಂದಿರರು, ಇವರು ರೈತ ಪರ ಹೋರಾಟಗಾರರು, ಹಾಗೂ ಕೂಲಿ ಕಾರ್ಮಿಕ ಏಳಿಗೆಗೆ ಶ್ರಮಿಸಿದವರು, ಜೊತೆಗೆ ಪತ್ರಿಕಾ ರಂಗದ ಅಭಿವೃದ್ದಿಗಾಗಿ ಹಗಲಿರುಳು ಎನ್ನದೆ ಶ್ರಮಿಸಿದವರು ಇವರ ಕೊಡುಗೆ ಅಮೋಗವಾದದ್ದು, ನಿಮ್ಮ ಅಗಲಿಕೆಯ ದುಃಖ ಭರಿಸುವ ಶಕ್ತಿ ನಿಮ್ಮ ಕುಟುಂಬಕ್ಕೆ ಆ ಭಗವಂತ ಶಕ್ತಿ ನೀಡಲಿ.. ಸದ್ಗತಿ. ಕಾಳಜಿ ಮತ್ತು ನಿಸ್ವಾರ್ಥದ ಒಳ್ಳೆಯ ವ್ಯಕ್ತಿಯನ್ನ ಕಳೆದುಕೊಂಡಿದ್ದೆವೆ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿಯಂದು ತಾವರಗೇರಾ ನ್ಯೂಸ್ ಪತ್ರಿಕಾ ಬಳಗದವತಿಯಿಂದ ಆ ಸೃಷ್ಠಿಕರ್ತನಲ್ಲಿ ಮನವಿ.

ವರದಿ-ಸಂಪಾದಕೀಯಾ

Leave a Reply

Your email address will not be published. Required fields are marked *