ಕರ್ನಾಟಕ ಪ್ರದೇಶ ಕುಂಬಾರ ಸಂಘದ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷರಾಗಿ ಶ್ರೀ ಅಮರೇಶ ಕುಂಬಾರ್ ಆಯ್ಕೆ
ಕರ್ನಾಟಕ ಪ್ರದೇಶ ಕುಂಬಾರ ಸಂಘ ಯುವ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ ರಾಜಶೇಖರ ಕುಂಬಾರ್ ಅವರು ಕರ್ನಾಟಕ ಪ್ರದೇಶ ಕುಂಬಾರ ಸಂಘದ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷರಾಗಿ ಶ್ರೀ ಅಮರೇಶ ಕುಂಬಾರ್ ರವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ.ಶ್ರೀ ಅಮರೇಶ ಕುಂಬಾರರವರು ಮೂಲತ ಹುಟ್ಟು ಹೋರಾಟಗಾರರಿದ್ದು, ಇವರ ಸಮಾಜೀಕ ಸೇವೆಯನ್ನು ಗುರುತಿಸಿ,ಶ್ರೀ ರಾಜಶೇಖರ ಕುಂಬಾರ್ ಅವರು ಕರ್ನಾಟಕ ಪ್ರದೇಶ ಕುಂಬಾರ ಸಂಘದ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಸಂತೋಷದ ವಿಷೆಯ, ಕೊಪ್ಪಳ ಜಿಲ್ಲೆಯ ಕುಂಬಾರ ಸಮಾಜದವರು ಅರೇಸಿ ಆರೈಸಿದ್ದಾರೆ. ಒಟ್ಟಿನಲ್ಲಿ ಶೂಭದಿನಗಳು ಅರಸಿ ಬರಲೇಂದು ತಾವರಗೇರಾ ನ್ಯೂಸ್ ಬಳಗದವತಿಯಿಂದ ಶುಭಾರೈಸುತ್ತಿದ್ದೆವೆ.
ವರದಿ-ಸಂಪಾದಕೀಯಾ.