ಲಿಂಗಸುಗೂರು ತಾಲೂಕಿನ ಶುಕ್ರವಾರ. ಕರ್ನಾಟಕ ಬಹುಜನ ಚಳುವಳಿ ಜಿಲ್ಲಾ. ಅಧ್ಯಕ್ಷ ಮಾತನಾಡಿದ ಅವರು ತಾಲೂಕಿನಾದ್ಯೆಂತ ಮುಂಗಾರು ಮಳೆ ಬಾರದೆ ರೈತರು ಕಂಗಾಲಾಗಿದ್ದಾರೆ ಕೂಡಲೆ ಸರಕಾರ ಬರಪಿಡಿತ ಪ್ರದೇಶವೆಂದು ಘೋಷಣೆ ಮಾಡಿ ಸರಕಾರಕ್ಕೆ ಆಗ್ರಹಿಸಿದ್ದಾರೆ.ಲಿಂಗಸುಗೂರು ತಾಲೂಕಿನಾದ್ಯೆಂತ ಪ್ರದೇಶದಲ್ಲಿ ಮುಂಗಾರು ಜಮೀನು ಇದೆ. ಜೂನ್ ಮೋದಲ ವಾರದಲ್ಲಿ ಮಳೆಯಾದರೆ ಮುಂಗಾರಿ ಬಿತ್ತನೆ ಪ್ರಾರಂಭವಾಗುತ್ತದೆ. ಪ್ರಸ್ಕ್ತ ವರ್ಷ ಜುಲೈ ಅರ್ಧ ಕಳೆದರೂ ಮಳೆಯಾಗಿಲ್ಲ ರೈತರು ಮಳೆಗೆ ನಂಬಿ ಬಿತ್ತನೆ ಮಾಡಿ ಮತ್ತಷ್ಟು ಹಾನಿಗೆ ಒಳಗಾಗಿದ್ದಾರೆ ನೀರಿಲ್ಲದೆ ಸಜ್ಜಿ ತೊಗರಿ ಇನ್ನಿತರೆ ಬೆಳೆಗಳು ಒಣಗವೆ ಸರಕಾರ ಇತ್ತಕಡೆ ಗಮನ ಹರಿಸಿ ಲಿಂಗಸುಗೂರು ತಾಲೂಕಾ ಬರಪ್ರದೇಶ ಎಂದು ಘೋಷಣೆ ಮಾಡಬೇಕು. ಹುಲುಗಪ್ಪ ಕೆಸರಟ್ಟಿ ಕರ್ನಾಟಕ ಬಹುಜನ ಚಳುವಳಿ ಜಿಲ್ಲಾ ಅಧ್ಯಕ್ಷರು ಸರಕಾರಕ್ಕೆ ಆಗ್ರಹ ಮಾಡಿದರು.
ವರದಿ-✍ಸಂಪಾದಕೀಯಾ