ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಸರ್ಕಾರ ಫ್ರೀ ಘೋಷಣೆ ಮಾಡಿರುವುದರಿಂದ ಬಸ್ ಫುಲ್ ರಷ್ ಆಗಿ ಹೋಗುತ್ತದೆ ಸಾರ್ವಜನಿಕರು ಬಾಗಿಲಿನಲ್ಲಿ ಜೋತು ಬಿದ್ದು ಹೋಗುತ್ತಾರೆ ಬಿದ್ದರೆ ಯಾರೋ ಹೊಣೆ ಸರ್ಕಾರ ಬಸ್ ಹೆಚ್ಚಾಗಿ ವ್ಯವಸ್ಥೆ ಮಾಡಬೇಕಾಗಿದೆ? ಜೀವ ಜೊತೆ ಆಟವಾಡುತ್ತಾರ? ಬಸ್ಸಿನಲ್ಲಿ ಬಾಗಿನಲ್ಲಿ ಜೊತ್ತು ಬಿದ್ದು ಹೋಗಿ ರಸ್ತೆಯಾಗಿ ತುಂಬಿಕೊಂಡು ಹೋದರೆ ಮುಂದೆ ಬರ್ತಕಂತ ಬಸ್ ಸ್ಟಾಪ್ ನಲ್ಲಿ ಸಾರ್ವಜನಿಕರು ಬಸ್ ಸ್ಟ್ಯಾಂಡ್ ಅಲ್ಲಿ ನಿಂತುಕೊಂಡಿರುತ್ತಾರೆ ಅವರನ್ನು ಎಲ್ಲಿಗೆ ಕುನಿಸಿಕೊಂಡು ಹೋಗುತ್ತಾರೆ ನೆಕ್ಸ್ಟ್ ಬಸ್ ಬರುವವರೆಗೂ ಆ ಬಸ್ ಸ್ಟ್ಯಾಂಡ್ ಅಲ್ಲಿ ಕಾಯಬೇಕಾಗುತ್ತದೆ? ಫ್ರೀ ಘೋಷಣೆ ಮಾಡಿರುವುದರಿಂದ ಯಾರ ಜೀವಕ್ಕೆ ಯಾರು ಹೊಣೆಗಾರು ಎಂದು ಬಸ್ ತುಂಬಿಕೊಂಡು ಹೊರಟಿರುತ್ತದೆ ಸಾರ್ವಜನಿಕರೇ ಎಚ್ಚರ ಎಚ್ಚರ ಫ್ರೀ ಬಸ್ ಹೊರಟಿರುವುದರಿಂದ ಸಾರ್ವಜನಿಕರಿಗೆ ಸಿಟಿ ಇಲ್ಲದಂತಾಗಿದೆ ದೃಶ್ಯಾವಳಿಯಲ್ಲಿ ನೋಡುವುದು ಯಾವ ರೀತಿ ಬಸ್ ತುಂಬಿಕೊಂಡು ಹೊರಟಿದೆ ಎನ್ನುವುದನ್ನು ಫ್ರೀ ಘೋಷಣೆ ಮಾಡಿರುವುದರಿಂದ ಸಾರ್ವಜನಿಕರು ಬಸ್ ಸ್ಟ್ಯಾಂಡ್ ಅಲ್ಲಿ ಕಾದು ಕುಳಿತುಕೊಳ್ಳುತ್ತಾರೆ ಬಸ್ ಬರುವರೆಗೂ ನೆಕ್ಸ್ಟ್ ವಿದ್ಯಾರ್ಥಿಗಳಿಗೂ ಕೂಡ ಸರಿಯಾದ ಬಸ್ಸಿನ ವ್ಯವಸ್ಥೆ ಈಗಾಗಲೇ ಇರುವುದಿಲ್ಲ ಶ್ರೀ ಘೋಷಣೆ ಮಾಡಿರುವದರಿಂದ ವಿದ್ಯಾರ್ಥಿಗಳಿಗೆ ಸೀಟಿನ ವ್ಯವಸ್ಥೆ ಇಲ್ಲ? ಬೇರೆ ಅವಸ್ಥೆ ಏನಾದರೂ ಮಾಡ್ತಾರಾ ಬಸ್ಸಿನ ಬಾಗಿಲಲ್ಲಿ ನಿಂತುಕೊಂಡು ಜ್ಯೋತಿ ಬಿದ್ದು ಹೋಗುವುದರಿಂದ ಯಾರ ಜೊತೆ ಯಾರ ಜೀವ ಜೊತೆ ಆಟವಾಡುತ್ತಿದೆ? ಏನಾದ್ರೂ ಸಾರ್ವಜನಿಕರು ಎಚ್ಚೆತ್ತುಕೊಳ್ಳುತ್ತಾರಾ ಅಥವಾ ಸಂಬಂಧಪಟ್ಟವರು ಎಚ್ಚರಿಕೆ ಕೊಳ್ಳುತ್ತಾರೆ? ಏನಾದ್ರೂ ಪಕ್ಕ ಕೆಎಸ್ಆರ್ಟಿಸಿ ಸಂಬಂಧಪಟ್ಟ ಅಧಿಕಾರಿಗಳು ತಾಲೂಕ್ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಏನಾದ್ರೂ ಹೆಚ್ಚಿನ ಬಸ್ ವ್ಯವಸ್ಥೆ ಮಾಡಿ ಕಾವೇರಿ ಟಿ ಅನಾಹುತ ಆಗದಂತೆ ನೋಡಿಕೊಳ್ಳುತ್ತಾರೆ ಅಥವಾ ಶೀಘ್ರದಲ್ಲಿ ಸಮಸ್ಯೆ ಬಗ್ಗೆ ಹರಸ್ಕಾರ ಕಾದುನೋಡಬೇಕು ಅಥವಾ ಯಥಾ ಸ್ಥಿತಿ ಮುಂದುವರಿಯುತ್ತಾ.
ವರದಿ-ಮಹೇಶ ಶರ್ಮಾ ಅಥಣಿ.