ಆಹಾರ ಇಲಾಖಾಧಿಕಾರಿಗಳು ಸೇವೆ ನಿಷ್ಠೆಯಿಂದ ಮಾಡುತ್ತಿರುವ ಕೆಲಸಕ್ಕೆ ಹೃದಯಪೂರ್ವಕ ಧನ್ಯವಾದಗಳು ಕರವೇ ಪ್ರಾಸಿಸ್ ಡಿಸೋಜ.

Spread the love

ಸೋಮವಾರಪೇಟೆ ಆಹಾರ ಇಲಾಖೆಯಲ್ಲಿ ಜನವೋ ಜನ ಜನರ ಕೆಲಸ ದೇವರ ಕೆಲಸ ಎಂದು ಕೆಲಸ ಮಾಡುತ್ತಿರುವ ಆಹಾರ ಇಲಾಖೆ ಅಧಿಕಾರಿಗಳು ಇವರ ನಿಷ್ಠೆಯಿಂದ ಮಾಡುತ್ತಿರುವ ಕೆಲಸಕ್ಕೆ ಹೃದಯಪೂರ್ವಕ ಧನ್ಯವಾದಗಳು. ಸೋಮವಾರಪೇಟೆ ತಾಲೂಕಿನ ಆಹಾರ ಇಲಾಖೆ ಎದುರು ಜನವೋ ಜನ  ಯಾಕೆಂದರೆ ಸರ್ಕಾರದಿಂದ 5 ಕೆಜಿ ಅಕ್ಕಿ ಹಣ ಬಿಡುಗಡೆ ಮಾಡಿ ಹೆಣ ಯಾವ ಖಾತೆಗೆ ಹೋಗಿರುತ್ತದೆ ಹಾಗೂ ಗೃಹಲಕ್ಷ್ಮಿಯ  ಅರ್ಜಿ ಬರ್ತಿ ಮಾಡಲು ಯಜಮಾನಿ ಖಾತೆಗೆ ಹಣ ಬರುವುದರಿಂದ ಆ ಬಿಪಿಎಲ್ ಕಾರ್ಡ್ ಗಳು ಸರಿಪಡಿಸಲು ಪ್ರತಿನಿತ್ಯ ದಿನವೊಂದ 250 ರಿಂದ 300 ಜನರ ಕೆಲಸವನ್ನು ಮಾಡುತ್ತಿದ್ದಾರೆ ಸಿಬ್ಬಂದಿಗಳ ಕೊರತೆಯಿಂದ ಆಹಾರ ಇಲಾಖೆ ಅಧಿಕಾರಿಗಳಾದ  ಫುಡ್ ಇನ್ಸ್ಪೆಕ್ಟರ್ ಯಶಸ್ವಿನಿ ಮೇಡಂ ರ ಕಂಪ್ಯೂಟರ್ ಮುಂದೆ ಕೆಲಸ ಜನರ ನಿರ್ವಹಿಸುತ್ತಿದ್ದಾರೆ ಹಾಗೂ ಇನ್ನೊಂದು ಕಂಪ್ಯೂಟರ್ನಿಂದ ವಿನೋದ್ ರವರು ಸಹ ಕಾರ್ಯನಿರ್ವತ್ತಿದ್ದಾರೆ ಏಕೆಂದರೆ ಪ್ರತಿದಿನ ಈ ಇಬ್ಬರು ಅಧಿಕಾರಿಗಳು 250 ರಿಂದ 300 ಜನ ಕೆಲಸ ಮಾಡುತ್ತಿರುವುದು ಜನರಿಂದ ಪ್ರಶಂಸೆ ವ್ಯಕ್ತಪಡುತ್ತದೆ ಹಾಗಾಗಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಿಷ್ಠೆಯಿಂದ ಕೆಲಸ ಮಾಡುತ್ತಿರುವ ಫುಡ್ ಇನ್ಸ್ಪೆಕ್ಟರ್ ಯಶಸ್ವಿನಿ ಮೇಡಂ ರವರಿಗೂ ಹಾಗೂ ವಿನೋದ್ ರವರಿಗೂ ಹೃದಯಪೂರ್ವಕ ಧನ್ಯವಾದಗಳು ಅರ್ಪಿಸುತ್ತೇವೆ ನಿಮ್ಮ ಜನರ ಕೆಲಸ ದೇವರ ಕೆಲಸ ಎಂದು ಮಾಡುತ್ತಿದ್ದೀರಿ ತಮ್ಮ ಕೆಲಸ ಹೀಗೆ ಮುಂದುವರೆಯಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ  ಕಡೆಯಿಂದ ಹಾರೈಸುತ್ತೇವೆ ಇಂತಿ ಹೆಮ್ಮೆಯ ಕನ್ನಡಿಗ ಕರವೇ ಪ್ರಾಸಿಸ್ ಡಿಸೋಜ.

ವರದಿ-ಬಾಲರಾಜ ಯಾದವ್

Leave a Reply

Your email address will not be published. Required fields are marked *