ಕರ್ನಾಟಕ ರಾಜ್ಯ ಬಂಜಾರ ಸಾಹಿತಿಗಳಲ್ಲಿ ಒಂದು ಮನವಿ ಈ ಬಾರಿ ಅಂದರೆ 2024 ರಲ್ಲಿ ನಡೆಯುವ ಎರಡನೇ ಬಂಜಾರ ಸಾಹಿತ್ಯ ಸಮ್ಮೇಳನದಲ್ಲಿ ಬಂಜಾರ ಜಾನಪದ ಕಥಾ ಸಂಕಲನ ಬಿಡುಗಡೆಗೊಳಿಸಬೇಕಿದೆ ಆ ನಿಟ್ಟಿನಲ್ಲಿ ಆಸಕ್ತರು ಜಾನಪದ, ನೀತಿಕಥೆಗಳು, ಸ್ವಾರಸ್ಯಕರ ಕಥೆಗಳು, ಹಾಸ್ಯ ಕಥೆಗಳು ಹೀಗೆ ಹಲವಾರು ಪ್ರಕಾರದ ಕಥೆಗಳನ್ನು ಬಂಜಾರ ಲಂಬಾಣಿ ಭಾಷೆಯಲ್ಲಿ ಬರೆದು ಕಳುಹಿಸಲು ಕೋರಲಾಗಿದೆ. ಕಥೆಗಳು ೩ ಪುಟ ಮೀರಬಾರದು, ಅಕ್ಷರ ದೋಷಗಳನ್ನು ಸರಿಪಡಿಸಿ ಕಥೆಗಳನ್ನು ಈ ಕೆಳಗಿನ ವಾಟ್ಸಪ್ ನಂಬರಿಗೆ ಕಳುಹಿಸಬೇಕು. ರಾಮು ಎನ್ ರಾಠೋಡ್ ಮಸ್ಕಿ (97399 59151) ಸಂಸ್ಥಾಪಕ ರಾಜ್ಯಾಧ್ಯಕ್ಷರು ಬಂಜಾರ ಭಾಷಾ ಗೋರ್ ಬೋಲಿ ಸಾಹಿತ್ಯ ಕಲಾ ವೇಲ್ ವೇಲ್ (ರಿ) ಶ್ರೀ ಗೋಪಾಲ ನಾಯ್ಕ್ (98809 50768) ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಬಂಜಾರ ಭಾಷಾ ಗೋರ್ ಬೋಲಿ ಸಾಹಿತ್ಯ ಕಲಾ ವೇಲ್ ವೇಲ್ (ರಿ) ಕಥೆಗಳನ್ನು ಕಳುಹಿಸಲು ಕೊನೆಯ ದಿನಾಂಕ:-೩೦.೧೦.೨೦೨೩ ಕರ್ನಾಟಕ ರಾಜ್ಯ ಬಂಜಾರ ಸಾಹಿತಿಗಳಲ್ಲಿ ಮನವಿ ಬಂಜಾರ ಭಾಷೆಯಲ್ಲಿ ಕಥೆಗಳು ಆಹ್ವಾನ ಕರ್ನಾಟಕ ರಾಜ್ಯ ಬಂಜಾರ ಸಾಹಿತಿಗಳಲ್ಲಿ ಒಂದು ಮನವಿ ಈ ಬಾರಿ ಅಂದರೆ 2024 ರಲ್ಲಿ ನಡೆಯುವ ಎರಡನೇ ಬಂಜಾರ ಸಾಹಿತ್ಯ ಸಮ್ಮೇಳನದಲ್ಲಿ ಬಂಜಾರ ಜಾನಪದ ಕಥಾ ಸಂಕಲನ ಬಿಡುಗಡೆಗೊಳಿಸಬೇಕಿದೆ ಆ ನಿಟ್ಟಿನಲ್ಲಿ ಆಸಕ್ತರು ಜಾನಪದ, ನೀತಿಕಥೆಗಳು, ಸ್ವಾರಸ್ಯಕರ ಕಥೆಗಳು, ಹಾಸ್ಯ ಕಥೆಗಳು ಹೀಗೆ ಹಲವಾರು ಪ್ರಕಾರದ ಕಥೆಗಳನ್ನು ಬಂಜಾರ ಲಂಬಾಣಿ ಭಾಷೆಯಲ್ಲಿ ಬರೆದು ಕಳುಹಿಸಲು ಕೋರಲಾಗಿದೆ. ಕಥೆಗಳು ೩ ಪುಟ ಮೀರಬಾರದು, ಅಕ್ಷರ ದೋಷಗಳನ್ನು ಸರಿಪಡಿಸಿ ಕಥೆಗಳನ್ನು ಈ ಕೆಳಗಿನ ವಾಟ್ಸಪ್ ನಂಬರಿಗೆ ಕಳುಹಿಸಬೇಕು. ರಾಮು ಎನ್ ರಾಠೋಡ್ ಮಸ್ಕಿ (97399 59151) ಸಂಸ್ಥಾಪಕ ರಾಜ್ಯಾಧ್ಯಕ್ಷರು ಬಂಜಾರ ಭಾಷಾ ಗೋರ್ ಬೋಲಿ ಸಾಹಿತ್ಯ ಕಲಾ ವೇಲ್.
ವರದಿ-ಸಂಪಾದಕೀಯಾ.