ತಾವರಗೇರಾ ಪಟ್ಟಣದ ಕರುಣಾಸಾಗರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಏಳನೇ ವರ್ಷದ ವಾರ್ಷಿಕ ಮಹಾಸಭೆಯ ಉದ್ಘಾಟಕರಾಗಿ ಶ್ರೀ ಶೇಖರಗೌಡ ಸರನಾಡಗೌಡ್ರು ಸಾಹಿತಿಗಳು ತಾವರಗೇರಾ ಹಾಗೂ ಡಾ. ಶಾಹಮೀದ್‌ಸಾಬ ದೋಟಿಹಾಳ ಹಾಗೂ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದಂತಹ ಹನಮೇಶಪ್ಪ ಕ್ಯಾಡೆದವರು ಹಾಗೂ ವಕೀಲರಾದ ಬಸವರಾಜ್ ನಾರಿನಾಳರವರು ಅತಿಥಿಗಳಾಗಿ ಆಗಮಿಸಿದ್ದರು ಹಾಗೂ ಕರುಣಸಾಗರ ಸೌಹಾರ್ದ ಸಹಕಾರಿ ಸಂಘದ ಗೌರವಾನ್ವಿತ ಅಧ್ಯಕ್ಷ ರಾದ ಅಮರೇಶ ಗಾಂಜಿ ನಿರ್ದೇಶಕರುಗಳಾದ ದುರಗೇಶ ನಾರಿನಾಳ ವಾಸುದೇವ ಗುಡಸಲಿ ಲೋಹಿತಗೌಡ ಮೇದೀಕೇರಿ ರವಿ ಹಾನಗಲ್ಲ ಅಮರೇಗೌಡ ಹಾಗೂ ಈ ಒಂದು ಸಂಘದ ಸರ್ವ ಸದಸ್ಯರುಗಳು ಹಾಗೂ ಸಂಘದಗ್ರಾಹಕರು ಈ ಒಂದು ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು ಈ ಒಂದು ಕಾರ್ಯಕ್ರಮವನ್ನು ಉದ್ದೇಶಿಸಿ ಸಾಹಿತಿಗಳಾದ ಶೇಖರಗೌಡರ.ಡಾ.ಶಾಹಮೀದ್‌ಸಾಬ ಮಾತನಾಡಿದರು .ಅಧ್ಯಕ್ಷರಾದ ಅಮರೇಶ ಗಾಂಜಿ ಈ ಒಂದು ಸಂಘದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಈ ಸಭೆಯನ್ನು ಉದ್ದೇಶಿಸಿ ಈ ಒಂದು ಸಹಕಾರಿ ಸಂಘವು ಏಳು ವರ್ಷ ಆಯಿತು ಸ್ಥಾಪನೆಯಾಗಿ ಏಳು ವರ್ಷ ಆಯಿತು ಈ ಒಂದು ಸಂಘದ ಮೂಲ ಉದ್ದೇಶಗಳೇನೆಂದರೆ ಮೊದಲು ಮಧ್ಯಮ ವರ್ಗದ ಎಲ್ಲ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಕೊಡುವುದು ಅವರ ಜೀವನ ಉಪಾಯಕ್ಕಾಗಿ ಈ ಒಂದು ಸಂಘ ಯಾವಾಗಲೂ ಕಾರ್ಯ ಪ್ರವೃತ್ತಿಯಾಗಿರುತ್ತದೆ ಅದೇ ರೀತಿಯಾಗಿ ವ್ಯಾಪಾರಿಗಳಿಗೆ.ಹೈನುಗಾರಿಕೆ ಮಾಡುವ ರೈತರಿಗೂ ಕಡಿಮೆ ಬಡ್ಡಿ ದರದಲ್ಲಿಸಾಲ ಕೊಡುತ್ತೇವೆ ಆಟೋರಿಕ್ಷಾ ಮತ್ತು ದ್ವೀ ಚಕ್ರ ವಾಹನ ಸಾಲ ಹೈನುಗಾರಿಕೆಯ ಸಾಲವನ್ನು ಕೂಡ ಈ ಒಂದು ಸಂಘದಲ್ಲಿ ಗ್ರಾಹಕರಿಗೆ ಕೊಡುವುದರಲ್ಲಿ ಕಾರ್ಯ ಪ್ರವೃತ್ತಿಯಾಗಿದೆ ಎಲ್ಲಾ ಗ್ರಾಹಕರು ತಮ್ಮ ಸಾಲದ ಕಾಲಮಿತಿಯೊಳಗೆ ಮರಳಿ ಸಾಲವನ್ನು ತೀರಿಸಿ ಮತ್ತೆ ಮುರಳಿ ಸಾಲವನ್ನು ಪಡೆಯಬೇಕು ಈ ವಷ೯ ನಮ್ಮ ಸಂಘದಲ್ಲಿ 27ಲಕ್ಷ ನಿವ್ಹಳ ಲಾಭ ಗಳಿಸಿದೆ .ಇದಕ್ಕೆ ನಮ್ಮ ಸಂಘದ ಎಲ್ಲಾ ಗ್ರಾಹಕರಿಗೆ. ನೀದಶ೯ಕರಿಗೆ ಹಾಗೂ. ನಮ್ಮ ಸಂಘದ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳು ಸಲ್ಲಿಸಲಾಯಿತು. ಒಟ್ಟಿನಲ್ಲಿ ಯಶಸ್ವಿಯತ್ತ ಸಾಗಲೆಂದು ತಾವರಗೇರಾ ನ್ಯೂಸ್ ಪತ್ರಿಕಾ ಬಳಗದವತಿಯಿಂದ ಶುಭ ಹಾರೈಸಲಾಯಿತು.
ವರದಿ-ಸಂಪಾದಕೀಯಾ