ಸರ್ಕಾರದಿಂದ ಬಿಪಿಎಲ್ ಕಾರ್ಡ್ ನವರಿಗೆ 5 ಕೆಜಿಯ ಹಣ ಅಂಚೆ ಖಾತೆಗೆ ಹಣ ಬಂದಿರುತ್ತದೆ ಹಣ ಕೊಡಲು ಅಂಚೆ ಕಚೇರಿಯ ಅಧಿಕಾರಿಗಳು ನಿರ್ಲಕ್ಷ ಮಾಡುತ್ತಿದ್ದಾರೆ ಇದನ್ನು ಬೇಗನೆ ಸರಿಪಡಿಸುವಂತೆ ಅಂಚೆ ಅಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪತ್ರಿಕೆಗಳ ಮತ್ತು ಮಾಧ್ಯಮಗಳ ಮುಖಾಂತರ ಮನವಿ. ಸೋಮವಾರಪೇಟೆ ತಾಲೂಕಿನಲ್ಲಿ ಅಂಚೆ ಇಲಾಖೆಯಲ್ಲಿ ಐಪಿಬಿಪಿ ಅಂದರೆ ಇಂಡಿಯಾ ಪೋಸ್ಟಲ್ ಬ್ಯಾಂಕಿಂಗ್ ಪೇಮೆಂಟ್ ಎಂಬ ಖಾತೆ ಬಿಪಿಎಲ್ ಕಾರ್ಡಿನ 5 ಕೆಜಿಯ ಹಣ ತುಂಬಾ ಜನರ ಹಣ ಬಂದಿರುತ್ತದೆ ಆದರೆ ಅಂಚೆ ಕಚೇರಿಯಲ್ಲಿ ಈ ಹಣ ಕೊಡಲು ನಿರ್ಲಕ್ಷ ಮಾಡುತ್ತಿದ್ದಾರೆ ಏಕೆಂದರೆ ಅಂಚೆ ಕಚೇರಿಯಲ್ಲಿ ಪರ್ಮೆಂಟ್ ಕೆಲಸ ಮಾಡುವವರು ಇರುವುದಿಲ್ಲ ಉದಾಹರಣೆಗೆ ಗೌಡಳಿಯಲ್ಲಿ ಮತ್ತು ನಂದಿಗುಂದ ಅಂಚೆ ಕಚೇರಿಯಲ್ಲಿ ಐಪಿಬಿಪಿ ಖಾತೆಗೆ ಬಿಪಿಎಲ್ ಕಾರ್ಡ್ 5 ಕೆ.ಜಿ ಹಣ ಬಂದಿರುತ್ತದೆ ಇಲ್ಲಿ ಹಣ ತೆಗೆದುಕೊಡಲು ಅವರಿಗೆ ಒಂದು ಯಂತ್ರವೂ ಸಹ ಕೊಟ್ಟಿರುತ್ತಾರೆ ಅಂಚೆ ಕಚೇರಿಗೆ ಬಂದವರಿಗೆ ಹೆಬ್ಬಟ್ಟು( ತಮು) ಕೊಟ್ಟು ಹಣ ತೆಗೆದುಕೊಳ್ಳಬೇಕು ಹಾಗೂ ಅಂಚೆ ಕಚೇರಿಗೆ ಬರಲು ಆಗದವರಿಗೆ ಹಾಗೂ ನಡೆಯಲು ಅಸಾಧ್ಯವಾದವರಿಗೆ ಈ ಖಾತೆಗೆ ಹಣ ಬಂದವರಿಗೆ ಮನೆ ಮನೆಗೆ ಹೋಗಿ ಕೊಡಲು ಅಂಚೆ ಕಚೇರಿಯಿಂದ ಏರ್ಪಾಡು ಮಾಡಿ ಈ ಎಲ್ಲಾ ಅಂಚೆ ಕಚೇರಿಗೆ ಯಂತ್ರಗಳನ್ನು ಸಹ ಕೊಟ್ಟಿರುತ್ತಾರೆ ಆದರೆ ಪರ್ಮೆಂಟ್ ಕೆಲಸ ಮಾಡುವವರು ಇಲ್ಲ ಎಂದು ಈ ಯಂತ್ರ ಖಾಸಗಿ ಕೆಲಸ ಮಾಡುವವರು ಬಳಸುವಂತಿಲ್ಲ ಹಾಗಾಗಿ ಬಡಜನರಿಗೆ ಬಂದಂತಹ ಜುಲೈ ತಿಂಗಳ ಹಣ ಪೋಸ್ಟಲ್ ಕಚೇರಿಯಲ್ಲಿ ಉಳಿವಂತಾಗಿದೆ ಈಗ ಎರಡನೇ ತಿಂಗಳು ಸಹ ಹಣ ಬರುವುದಾಗಿದೆ ಈ ಹಣ ತೆಗೆದುಕೊಡಲು ಸಹ ಅಂಚೆ ಕಚೇರಿಯಲ್ಲಿ ಪರಮೆಂಟ್ ಕೆಲಸದವರು ಇಲ್ಲದೆ ಹಣ ತೆಗೆದುಕೊಳ್ಳಲು ತುಂಬಾ ಜನ ಬಡವರಿಗೆ ಕಷ್ಟ ಆಗುತ್ತದೆ ಇದನ್ನು ಬೇಗನೆ ಅಂಚೆ ಕಚೇರಿ ಅಧಿಕಾರಿಯವರು ಸರಿಪಡಿಸುವಂತೆ. ಹಾಗೆಯೇ ಈ ಹಣಕ್ಕಾಗಿ ಜನರು ಅಂಚೆ ಕಚೇರಿಗೆ ಅಲೆದಾಡಿ ಅಲೆದಾಡಿ ಸುಸ್ತಾಗಿ ಹೋಗಿರುತ್ತಾರೆ ಹಾಗಾಗಿ ಅಂಚೆ ಕಚೇರಿ ಅವರಿಗೆ ಬೇಗನೆ ಬಡಜನರ ಹಣ ತೆಗೆದುಕೊಳ್ಳಲು ಅಂಚೆ ಇಲಾಖೆಯಲ್ಲಿ ಸರಿಪಡಿಸಬೇಕಾಗಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ ಹಾಗೆಯೇ ಪರ್ಮೆಂಟ್ ಕೆಲಸಕ್ಕೆ ಈಗಾಗಲೆ ಒಂದು ತಿಂಗಳ ಹಿಂದೆ ಬಂದು ಕೆಲಸಕ್ಕೆ ಸೇರಿದರು ಅವರಿಗೆ ಟ್ರೈನಿಂಗ್ ಆಗಿಲ್ಲ ಎಂದು ಈ ಯಂತ್ರ ಬಳಸಲು ಅವರಿಗೂ ಅವಕಾಶ ಕೊಟ್ಟಿರುವುದಿಲ್ಲ ಹಾಗಾಗಿ ಅಧಿಕಾರಿಗಳ ನಿರ್ಲಕ್ಷ ಇಲ್ಲಿ ಎದ್ದು ಕಾಣುತ್ತಿದೆ ಬಡವರಿಗೆ ಬಂದಂತಹ ಹಣ ಕೊಡಲು ಅಂಚೆ ಇಲಾಖೆ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ ಕರ್ನಾಟಕ ರಕ್ಷಣಾ ವೇದಿಕೆ ಮಡಿಕೇರಿ ಪೋಸ್ಟಲ್ ಹೆಡ್ ಆಫೀಸ್ ಗೆ ಫೋನ್ ಮಾಡಿದರೆ ಅವರಿಗೆ ಟ್ರೈನಿಂಗ್ ಆಗೋವರೆಗೂ ಕಾಯಬೇಕು ಎಂದು ಹೇಳುತ್ತಿದ್ದಾರೆ ಆದರೆ ಬಡ ಜನರಿಗೆ ಹಣ ಕೊಡಲು ಅಂಚೆ ಇಲಾಖೆ ಸರಕಾರದವರು ಹಣ ಹಾಕಿದರು ಅಂಚೆ ಇಲಾಖೆ ಅವರು ಕೊಡಲು ನಿರ್ಲಕ್ಷ ವಹಿಸುತ್ತಿದ್ದಾರೆ ಹಾಗಾಗಿ ಈ ಅಂಚೆ ಅಂಚೆ ಇಲಾಖೆ ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ ಕರವೇ ಪ್ರಾಸಿಸ್ ಡಿಸೋಜ 9686095831 ಮತ್ತು 9449255831
ವರದಿ – ಮಹೇಶ ಶರ್ಮಾ.