ಇಂದು ಸಪ್ಟಂಬರ್ 5.2023 ರಂದು ಕೊಪ್ಪಳ ತಾಲ್ಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಲಿಂಗದಹಳ್ಳಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನ ಆಧಾರಿತ ಮೌಲ್ಯಗಳ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ಜೈ ಕರುನಾಡು ರಕ್ಷಣಾ ಸೇನೆಯ ಎಲ್ಲಾ ಪದಾಧಿಕಾರಿಗಳು ಮತ್ತು ಶಾಲೆಯ ಶಿಕ್ಷಕರು ಹಾಗೂ ಊರಿನ ಗುರು ಹಿರಿಯರು ಉಚಿತ ಪುಸ್ತಕಗಳ ವಿತರಣೆ ಮಾಡಿದರು.
ವರದಿ-ಅಮಾಜಪ್ಪ ಹೆಚ್.ಜೆ.