ಶ್ರೀರಂಗಪಟ್ಟಣದಲ್ಲಿಂದು ರೈತರು ಕಾವೇರಿ ನೀರಿಗಾಗಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ.

Spread the love

ಶ್ರೀರಂಗಪಟ್ಟಣದಲ್ಲಿಂದು ಸರ್ಕಾರ ನೀಡಿದ ತಿರ್ಪಿನ ವಿರುದ್ದ ರೈತರು ಹಾಗೂ ಹಲವಾರು ಸಘಟಕರು ಸೇರಿ ಸರ್ಕಾರದ ವಿರುದ್ದ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ಮಾಡಲಾಯಿತು. ಸರ್ಕಾರ ರೈತರಿಗಾಗಿ ಹಗಲಿರುಳು ಶ್ರಮಿಸುತ್ತಿದೆ ಎಂದು ಪ್ರತಿನಿತ್ಯ ಬಿಂಬಿಸುತ್ತೆ ಆದರೆ ರೈತರನ್ನ ಹಾಡು ಹಗಲೆ ಮೋಶ ಮಾಡುತ್ತಿದೆ ಅನ್ನುವುದಕ್ಕೆ ಇದೊಂದು ಸೂಕ್ತ ಉದಾಹರಣೆ ಅಲ್ವಾ. ರೈತನೆ ದೇಶದ ಬೆನ್ನಲಬು ಹಂತ ಹೇಳುವುದಕ್ಕೆ ಮಾತ್ರ ರೈತರ ಪದ ಬೇಕು, ಆದರೆ ದಿನನಿತ್ಯ ರೈತರು ಪಡುವ ಕಷ್ಟ ಕಾರುಣ್ಯಗಳು ಸರ್ಕಾರಕ್ಕೆ ಬೇಡ, ಎನೇ ಇರಲಿ ರೈತರು ಕಾವೇರಿ ನದಿ ನೀರಿಗಾಗಿ ದಿನ ನಿತ್ಯ ಹೋರಾಟ ಮಾಡುತ್ತ ಬರುತ್ತಿದ್ದಾರೆ, ರೈತರು ರಕ್ತ ಮಾತ್ರ ನೀಡುತ್ತೆವೆ, ಆದರೆ ಕಾವೇರಿ ನೀಡು ಬೀಡುವುದಿಲ್ಲ ಎಂದು ಪಟ್ಟು ಇಡಿದಿದ್ದಾರೆ. ಸರ್‍ಕಾರದ ವಿರುದ್ದ ಘೋಷಣೆ ಆಕುತ್ತ ಅಕ್ರೋಶವನ್ನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕೆಂಪೆಗೌಡ್ರು, ಪ್ರಸನ್ನ ಕುಮಾರ ತಾಲೂಕಧ್ಯಕ್ಷರಾದ ಪಾಂಡು, ಹಾಗೂ ಕೇಷ್ಣೆಗೌಡ, ಕರುನಾಡ ರಕ್ಷಣಾ ಪಡೆ ಸಂಘಟನೆ ರಾಜ್ಯ ಮಹಿಳಾ ಅಧ್ಯಕ್ಷರು ಪಿ.ರಮೇಶ, ಮಡಿವಾಳ ಸಮಾಜದ ತಾಲೂಕ ಅಧ್ಯಕ್ಷರಾದ ಮಳೆಗಾಲ ಮಂಜುನಾಥ, ಇನ್ನೂ ಅನೇಕ ಮುಖಂಡರು ಈ ಹೋರಾಟದಲ್ಲಿ ಭಾಗಿಯಾಗಿದ್ದರು.

ವರದಿ-ಸಂಪಾದಕೀಯಾ.

Leave a Reply

Your email address will not be published. Required fields are marked *