ಸರ್ಕಾರಕ್ಕೆ ಪತ್ರಕರ್ತರಿಂದ ಪತ್ರ ಚಳುವಳಿ. ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ನೀಡುವ ಕುರಿತು.
ದೇಶದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವ ರಾಷ್ಟ್ರದ ಮೂಲಭೂತ ಕಾನೂನುಗಳನ್ನು ಒಳಗೊಂಡ ಸಂವಿಧಾನವು ಭಾರತಕ್ಕೆ ಕೋಡುಗೆಯಾಗಿ ನೀಡಿರುವ ಸಂವಿಧಾನದ ಶೀಲ್ಫಿ ಡಾ.ಬಿ.ಆರ್.ಅಂಬೇಡ್ಕರವರು ಸಂಧಾನವನ್ನು ರಚಿಸಿದ ಕೀರ್ತಿ ಇವರದ್ದು. ಆಗೇ ಸಂವಿಧಾನದಲ್ಲಿ ನಾಲ್ಕನೇ ಅಂಗವಾಗಿರುವ ಪತ್ರಿಕಾ ರಂಗವು ಒಂದು. ನಾಲ್ಕನೇ ಎಲೇಕ್ಟ್ರಾನೀಕ್ ರಂಗ್ ಹಾಗೂ ಪ್ರೀಂಟ್ ಮೀಡಿಯಾ ರಂಗ್ ವು ಆಳಕ್ಕೆ ಇಳಿದು ಕಾರ್ಯ ಮಾಡುತ್ತಿದೆ. ಇತ್ತ ಗಮನ ಹರಿಸದ ಸರ್ಕಾರಕ್ಕೆ ಒಂದು ಮನವಿ. ಕೊರೊನಾ ಮೊದಲ ಅಲೆ ಮತ್ತು ಎರಡನೆಯ ಅಲೆಯ ಸಂದರ್ಭದಲ್ಲಿ ಪತ್ರಕರ್ತನಾದ ನಾವುಗಳು ನಮ್ಮ ಜೀವದ ಹಂಗನ್ನು ತೊರದು ನಗರ,ಪಟ್ಟಣ, ಹಳ್ಳಿ ಹಳ್ಳಿಗಳ, ಗಲ್ಲಿ, ಗಲ್ಲಿಯಲ್ಲಿ ತಿರುಗಿ ಕೊರೊನಾ ವಾಸ್ತವ ಸ್ಥಿತಿಯನ್ನು ಪ್ರಕಟಿಸಿ ಸರ್ಕಾರದ ಕಣ್ಣು ತೆರಸುವ ಪ್ರಮಾಣಿಕ ಕಲಸ ಮಾಡುವುದು, ಕೊರೋನಾ ಸೋಂಕಿತರಿರುವ ಸ್ಥಳಗಳಿಗೆ ತೆರಳಿ ಅವರಿಗೆ ಆಗುವ ಮತ್ತು ಅನಾನೂಕೂಲದ ಬಗ್ಗೆ ಸಂಪೂರ್ಣ ತಿಳಿಸುವ ಜವಬ್ದಾರಿ ನಮ್ಮದಾಗಿರುತ್ತದೆ. ನಮಗೆ ಯಾವ ಸಮಯಕ್ಕೆ ಸೋಂಕು ಹರಡುತ್ತೇ ಅನ್ನುವ ಅಂತಕದಲ್ಲಿ ದಿನ ನಿತ್ಯ ನಾವೇ ಪರದಾಡುತ್ತೇವೆ. ಆದರೂ ಸಾರ್ವಜನಿಕರ ಬಗ್ಗೆ ಕಳಕಳಿಯುಳಿಯನ್ನು ಒತ್ತು ಅವರ ಬಗ್ಗೆ ವರದಿ ಮಡುತ್ತೇವೆ. ಒಬ್ಬ ಪತ್ರಕರ್ತ ಫಲಪೇಕ್ಷವಿಲ್ಲದೇ ಸಾರ್ವಜನಿಕರ ರಂಗದಲ್ಲಿ ನಾವುಗಳು ಹೋರಾಡುತ್ತೇವೆ. ಪತ್ರಕರ್ತರಾದ ನಾವು ಮತ್ತು ನಮ್ಮ ಕುಟುಂಬಗಳು ಸಾಕಷ್ಟು ಅರ್ಥಿಕ ಸಂಕಷ್ಟು ಎದುರಿಸುತ್ತಿರುವುದು ಸರ್ಕಾರದ ಗಮನಕ್ಕೆ ಯಾಕೆ ಬರುತ್ತಿಲ್ಲ. ನಾವುಗಳು ದಿನ ನಿತ್ಯ ಸುದ್ದಿ ಮಾಡಲು ತೆರಳಿ ಮಹಾಮಾರಿಯನ್ನು ತಗೆದುಕೊಂಡು ಬಂದು ಅದೆಷ್ಟೋ ಪತ್ರಕರ್ತರು ಅಸುನೀಗುತ್ತಿದ್ದರು ಸರ್ಕಾರ ಅವರ ಬಗ್ಗೆ ಕಿಂಚಿತ್ತು ಕಾಳಜಿಯಿಲ್ಲ. ನಾವ ಮತ್ತು ನಮ್ಮ ಕುಟುಂಬಗಳು ಅಭದ್ರತೆಯಲ್ಲಿದ್ದರು ನಮ್ಮ ಕಡಗೆ ಯಾಕೆ ಸರ್ಕಾರ ಗಮನ ಹರಿಸುತ್ತಿಲ್ಲ. ವಿವಿದ ವಲಯಗಳಲ್ಲಿ ಕಲಸ ಮಾಡುತ್ತಿರುವ ಬಗ್ಗೆ ತಿಳಿಸುವ ಪತ್ರಕರ್ತರಿಗೆ ಯಾಕೆ ವಿಶೇಷ ಪ್ಯಾಕೇಜ್ ಕೋಡಬಾರದು ಅನ್ನುವ ಯಕ್ಕಷ ಪ್ರಶ್ನೆಯೇ ನಮ್ಮನ್ನು ಕಾಡುತ್ತಿದೆ. ಅಭದ್ರತೆಯಲ್ಲಿ ಕೆಲಸ ಮಾಡುತ್ತಿರುವ ಮಾಧ್ಯಮ ಮಿತ್ರರು ಕೊರೋನಾ ಸೋಂಕಿಗೆ ಬಲಿಯಾದ ಅದೆಷ್ಟೋ ಜನ ಪತ್ರಕರ್ತರು ಮರಣ ಹೊಂದಿದ್ದಾರೆ. ಬಹುದಿನಗಳಿಂದ ಬೇಡಿಕೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರಕಾರ ಎಲ್ಲಾ ಪತ್ರಕರ್ತರಿಗೆ ಸೌಲಭ್ಯ ಕೊಡಬೇಕೆನ್ನುವುದು ನಮ್ಮೆಲ್ಲರ ಆಸೆ ಕಳಕಳಿ ವಿನಂತಿ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನಿಮಗೆ ಕಳಕಳಿಯಿಂದ ಕೇಳಿಕೊಳ್ಳುವುದು ನಮಗೆ ಎಲ್ಲ ರೀತಿ ಸೌಲಭ್ಯಗಳು ಮತ್ತು ಎಲ್ಲಾ ರೀತಿ ಕಷ್ಟದಲ್ಲಿದ್ದಾಗ ಪ್ಯಾಕೇಜುಗಳನ್ನು ಘೋಷಣೆ ಮಾಡಿ ನಮಗೆ ರಕ್ಷಣೆ ಮತ್ತು ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿ ಮತ್ತು ಇನ್ನೊಂದು ಕೇಳಿಕೊಳ್ಳುವುದೇನೆಂದರೆ ಪ್ರಾಮಾಣಿಕ ಮತ್ತು ನಿಷ್ಠಾವಂತ ಕಾರ್ಯನಿರ್ವಹಿಸುವ ಅವರನ್ನು ಗುರುತಿಸಿ ಅವರ ಕಾರ್ಯವೈಖರಿ ಗಳನ್ನು ಗುರುತಿಸಿ ಅವರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು ತಾಲೂಕಾಡಳಿತ, ಜಿಲ್ಲಾಡಳಿತ, ರಾಜ್ಯ ಸರ್ಕಾರ, ಹಾಗೂ ಕೇಂದ್ರ ಸರ್ಕಾರ, ಜೊತಗೆ ರಾಜ್ಯಪಾಲರು, ರಾಷ್ಟ್ರಪತಿಗಳಿಗು ಕೇಳೋದು ಒಂದೆ ನಿಷ್ಠವಂತ ಪತ್ರಕರ್ತರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಬೇಕೆಂದು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ.
ವರದಿ – ಸಂಪಾದಕೀಯ