ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ “ಸಮಾನತೆಯ ಸಮಾಜದ ಶಿಲ್ಪಿ” ಕಾರ್ಯಕ್ರಮಕ್ಕೆ ಸರ್ವರಿಗೂ ಆತ್ಮೀಯ ಸ್ವಾಗತ..

Spread the love

ಮಾನವ ಕುಲದ ಮೂಲ ಒಂದೇ ಆಗಿದೆ. ಅದೇ ವಂಶ ಪರಂಪರೆಯಿಂದ ಅಮ ಕುಲ-ಗೋತ್ರ-ದೇಶ ಮತ್ತು ವರ್ಗಗಳಲ್ಲಿ ಹಸಿ ಸಂಚಿ ಹೋಗಿದ್ದಾನೆ. ಈ ವ್ಯತ್ಯಾಸದ ಹೊರತಾಗಿಯೂ ಆವರಲ್ಲಿ ಪರಸ್ಪರ ಪಕ್ಷ ಮತ್ತು ಸಹಕಾರದ ಸಂಬಂಧವಿರುತ್ತದೆ. “ತಿಳಿಯಿರಿ! ರಕ್ತ ಮತ್ತು ಸಂಪತ್ತಿನ ಆಧಾರದಲ್ಲಿರುವ ಎಲ್ಲಾ ಶ್ರೇಷ್ಠತೆಗಳನ್ನು ನಾನು ನನ್ನ ಕಾಲಿನಿಂದ ತುಳಿದಿರುವೆನು” ವಿಶ್ವ ಬಾಂಧವ್ಯ ಮತ್ತು ಮಾಗದ ಸಮಾನತೆಯ ಸಂದೇಶವು ಮಾನವ ಉಚ್ಚಾರಕ್ಕೆ ಮುಹನ್ನುವರು ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಲೋಕದ ಅನೇಕ ಪ್ರಮುಖ ಧರ್ಮಗಳು ಮತ್ತು ಸಿದ್ಧಾಂತಗಳು ಈ ಸಂದೇಶವನ್ನು ಪ್ರತಿಪಾದಿಸಿದೆ, ಆದರೆ ಪ್ರವಾದಿ ಮುಹಮ್ಮದ್ (ಸ)ರ ವಿಶೇಷತೆ ಅಂದರೆ, ಅವರದನ್ನು ಕಾರ್ಯರೂಪಕ್ಕೆ ತಂದರು. ಅವರು ತಮ್ಮ ಕೊನೆಯ ಭಾಷಣದಲ್ಲಿ ತಮ್ಮ ಅನುಯಾಯಿಗಳಿಗೆ ನೀಡಿದ ಸಂದೇಶವು ಜಗತ್ತು ಇಂದಿಗೂ ಸ್ಮರಿಸುತ್ತದೆ. ಪ್ರವಾದಿ(ಸ) ಘೋಷಿಸಿದರು, “ಅರಬನಿಗೆ ಅರಬೇತರನ ಮೇಲೆ ಯಾವುದೇ ಶ್ರೇಷ್ಠತೆ ಇಲ್ಲ. ಅರಬೇತರನಿಗೆ ಅರಬನ ಮೇಲೆ ಯಾವುದೇ ಶ್ರೇಷ್ಠತೆ ಇಲ್ಲ. ಕರಿಯನಿಗೆ ಬಿಳಿಯನ ಮೇಲೆ ಯಾವುದೇ ಮೇಲೆ ಇಲ್ಲ. ಬಿಳಿಯನಿಗೆ ಕರಿಯನ ಮೇಲೆ ಯಾವುದೇ ಮೇಲೆ ಇಲ್ಲ. ಧರ್ಮ ನಿಷ್ಠೆ ಮತ್ತು ದೇವ ಪ್ರಜ್ಞೆಯ ಹೊರತು ಆದಮರಾದರೋ ಮಣ್ಣಿನಿಂದ ಮನುಷ್ಯರೆಲ್ಲರೂ ಆದಮರ ಮಕ್ಕಳು. ಸೃಷ್ಟಿಸಲ್ಪಟ್ಟವರು, ತಿಳಿಯಿರಿ! ರಕ್ತ ಅಥವಾ ಸಂಪತ್ತಿನ ಆಧಾರದಲ್ಲಿರುವ ಎಲ್ಲಾ ಶ್ರೇಷ್ಟತೆಗಳನ್ನು ನಾನು ನನ್ನ ಕಾಲಿನಿಂದ ತುಳಿದಿರುವೆನು.” ಅಸ್ಪೃಶ್ಯತೆ, ವರ್ಣ-ಲಿಂಗ ತಾರತಮ್ಯ: ಸಮಾಜಕ್ಕಂಟಿದ ಮಾರಕ ರೋಗ ವಿಜ್ಞಾನ-ತಂತ್ರಜ್ಞಾನಗಳ ಅಭೂತಪೂರ್ವ ಬೆಳವಣಿಗೆಯಿಂದ ನಾವು ಬಹಳಷ್ಟು ಪ್ರಗತಿಯನ್ನು ಖಂಡಿತವಾಗಿ ಸಾಧಿಸಿದ್ದೇವೆ. ಚಂದ್ರಯಾನ-3ರ ಯಶಸ್ಸು ನಮ್ಮ ಕಣ್ಣ ಮುಂದಿದೆ. ನಾಗರೀಕತೆಯು ಉತ್ತುಂಗಕ್ಕೆ ಏರಿದ್ದರೂ ನಮ್ಮ ಬದಲಾಗಿದೆಯೇ? ‘ಮಾನಸಿಕತೆ’ ನಾವೊಮ್ಮೆ ನಮ್ಮ ಸಮಾಜದ ಕಡೆಗೆ ಕಣ್ಣು ಹಾಯಿಸೋಣ. ಸಂಪತ್ತು ಮತ್ತು ಅಧಿಕಾರ ಉಳ್ಳವರಿಗಷ್ಟೇ ಇಂದು ಗೌರವ ಮತ್ತು ಔನ್ನತ್ಯವಿದೆ. ಏನೇ ಇರಲಿ ಮನುಸ್ಯನಾಗಿ ಹುಟ್ಟಿದ ಮೇಲೆ ಸರ್ವರಲ್ಲಿ ಶಾಂತಿ ಕಂಡುಕೊಳ್ಳೋಣ, ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಸಂಘಟನೆಯ ವತಿಯಿಂದ ರಾಜ್ಯಾಂದ್ಯ0ತ ದಿನಾಂಕ : 28 ಸೆಪ್ಟಂಬರ್ ರಿಂದ ಅಕ್ಟೋಬರ್ 6 ರ ವರೆಗೆ ನಡೆಯುತ್ತಿರುವ ಸಮಾನತೆಯ ಸಮಾಜದ ಶಿಲ್ಪಿಪ್ರವಾದಿ ಜೀವನ ಸಂದೇಶ ಅಭಿಯಾನದ ಅಂಗವಾಗಿ ಅಕ್ಟೋಬರ್ 02 ರಂದು ಸಾಯಂಕಾಲ ೦7 ಗಂಟೆಗೆ ತಾವರಗೇರಾ ಪಟ್ಟಣದ ಮಜ್ಜೀದ್-ಎ-ಅಕ್ಸಾ ದಲ್ಲಿ ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಹಮ್ಮಿಕೊಂಡಿದ್ದು. ಈ ಕಾರ್ಯಕ್ರಮಕ್ಕೆ ವೈಚಾರಿಕ ವಿಚಾರಗಳನ್ನು, ನಮ್ಮ ಮುಂದೆ ಹಂಚಿಕೊಳ್ಳಲು ಗಣ್ಯರು ಆಗಮಿಸುತ್ತಿದ್ದು, ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಆಗಮಿಸಬೇಕೆಂದು ಅಭಿಯಾನದ ಪೋಸ್ಟರ್ ಅನ್ನು ಸ್ಥಳಿಯ ಸಂಚಾಲಕರಾದ ಹಾಫೀಜ್ ಮಹ್ಮದ್ ರಫೀ ಅವರ ನೇತ್ರತ್ವದಲ್ಲಿ ಮಜ್ಜೀದ್ ನ ಆವರಣದಲ್ಲಿ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ನ ಸ್ಥಳಿಯ ಸದಸ್ಯರಾದ ಸಲಿಂ ಮನಿಯಾರ್, ಫಯಾಜ್‌ಸಾಬ ಮುಲ್ಲಾ, ಮುಜಾಹೀದ್ ಆಲಂಬ್ರದಾರ, ನಬೀ ಕಲ್ಡೋಣಿ, ಇನ್ನೂ ಹಲವಾರು ಜನ ಸದಸ್ಯರು ಇದ್ದರು.

ವರದಿ-ಸಂಪಾದಕೀಯಾ.

Leave a Reply

Your email address will not be published. Required fields are marked *