ತಾವರಗೇರಾ ಪಟ್ಟಣದಲ್ಲಿ ಬೆಳಂ ಬೆಳಗ್ಗೆ ಜನ ಜಂಗೂಳಿ ಇರುವ ದೃಶ್ಯ ನೋಡಿ ಛಿಧ್ರಗೋಳಿಸದ ಪೊಲೀಸ್ ಪಡೆ.

Spread the love

ತಾವರಗೇರಾ ಪಟ್ಟಣದಲ್ಲಿ ಜನ ಜಂಗೂಳಿ ಇರುವ ದೃಶ್ಯ ನೋಡಿ ಛಿಧ್ರಗೋಳಿಸದ ಪೊಲೀಸ್ ಪಡೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಇಂದು ಬೆಳಂ ಬೆಳಗ್ಗೆ ಪೊಲೀಸ್ ಪಡೆಯಿಂದ ಸಾರ್ವಜನಿಕರನ್ನು ಜನಜಂಗೋಳಿಯಿಂದ ಛಿದ್ರಗೊಳಿಸಿದರು. ಸರ್ಕಾರದ ಆದೇಶದಂತೆ ಇಂದು ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಮೇ 24 ರಿಂದ ಮೇ 30 ರವರೆಗೆ ಜಿಲ್ಲೆಯನ್ನು ಸಂಪೂರ್ಣ ಲಾಕ್ ಡೌನ್  ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ ತಿಳಿಸಿದರು.

.  ಮತ್ತೊಂದು ವಾರದವರೆಗೆ ಆರೋಗ್ಯ ಮತ್ತು ಕೃಷಿ ಚಟುವಟಿಕೆಗಳನ್ನು ಹೊರತುಪಡಿಸಿ ಇತರೆ ಎಲ್ಲವನ್ನೂ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗುತ್ತದೆ. ಮೇ 22 ಮತ್ತು 23 ಶಿನಿವಾರ ಹಾಗೂ ಭಾನುವಾರ ದಂದು ಸ್ವಲ್ಫ ಸಮಯ ದಿನಸಿ ವಸ್ತುಗಳಿಗೆ ಖರಿಧಿಗೆ ಅವಕಾಶ ನೀಡಿದ್ದು. ಈ ಅಗತ್ಯ ವಸ್ತುಗಳ ಖರೀಧಿಯ ನೇಪದಲ್ಲಿ ಎಲ್ಲಾರೂ ಮುಗಿ ಬೀಳಬೇಡಿ ಎಂದರು. ಇದಕ್ಕೆ ಜಿಲ್ಲೆಯ ಜಿಲ್ಲಾ ಸಾರ್ವಜನಿಕರು ಸಹಕರಿಸಬೇಕು, ಕರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಜಾರಿಗೊಳಿಸಿರುವ ನಿಯಮಗಳನ್ನು ಎಲ್ಲಾರೂ ಚಾಚುತ್ತಪ್ಪದೆ ಪಾಲಿಸುವುದರ ಮೂಲಕ ಕೋವಿಡ್ 19 ಹೋರಾಟಕ್ಕೆ ಕೈಜೋಡಿಸಿ ಎಂದರು. ಈ ಕೋವಿಡ್ ನಿಮಿತ್ಯವಾಗಿ ಇಂದು ಬೆಳಂ ಬೆಳಗ್ಗೆ 6 ಗಂಟೆಗೆ ತಾವರಗರಾ ಠಾಣೆಯ ಪಿ.ಎಸ್.ಐ ಹಾಗೂ ಸಿಬ್ಬಂಧಿಗಳು ಜೊತೆಗೆ ಗೃಹ ರಕ್ಷಕ ಧಳದವರು ಸೇರಿ ರಸ್ತೆಗೆ ಇಳಿದು ಜನ ಜಂಗೂಳಿಯಂತೆ ಇರುವ ಮಾರ್ಕೇಟಲ್ಲಿ ಸಾರ್ವಜನಿಕರನ್ನು ತಿಳಿ ಹೇಳುವ ಮೂಲಕ ಸಾರ್ವಜನಿಕರನ್ನು ಛಿಧ್ರಗೊಳಿಸಿದರು. ನಿನ್ನೆ ನೀಡಿರುವ ಜಿಲ್ಲಾಧಿಕಾರಿಗಳ ಆದೇಶದಂತೆ ತಾವರಗೇರಾ ಪಟ್ಟಣಕ್ಕೆ ವ್ಯವಹಾರ ಮಾಡಲು ಬೆಳಂ ಬೆಳಗ್ಗೆ ಹಳ್ಳಿ ಹಳ್ಳಿಯಿಂದ ಆಗಮಿಸಿದ ಜನರು. ಈ ಕೋವಿಡ್ 19 ರ ವಿರುದ್ದ ಹಗಲಿರುಳು ಎನ್ನದೆ ಕಾರ್ಯ ಮಾಡುತ್ತಿರುವ ಅಧಿಕಾರಿಗಳ ತಿಳಿ ಹೇಳುವ ಬುದ್ದಿ ಮಾತುಗಳಿಗೆ ಹಳ್ಳಿ ಹಳ್ಳಿಯಿಂದ ಬಂದ ಜನರು ಪುನಃಹ ತಮ್ಮ ತಮ್ಮ ಹಳ್ಳಿಗಳತ್ತ ಮುಖ ಮಾಡಿ ಒರಟರು. ಒಟ್ಟಿನಲ್ಲಿ ಹಗಲಿರುಳು ಎನ್ನದೇ ಸೇವೆ ಸಲ್ಲಿಸುತ್ತಿರುವ ಈ ಜಂಟಿ ಇಲಾಖೆ ನಮ್ಮದೊಂದು ಸಲಾಂ.

  ವರದಿ – ಸಂಪಾದಕೀಯ

Leave a Reply

Your email address will not be published. Required fields are marked *