ಕನ್ನಡ ಚಲನ ಚಿತ್ರರಂಗದ ಹಿತದುಷ್ಟಿಯಿಂದ ಹೊಸ ಕಲಾವಿದರು ಹಾಗೂ ಹಿರಿಯ ಕಲಾವಿದರು ಜೊತೆಗೂಡಿ ನೂತನವಾಗಿ ಪ್ರಾರಂಭಿಸಿದ ಕರ್ನಾಟಕ ಫಿಲಂ ಅಸೋಸಿಯೇಷನ್ ಎಂಬ ಫಿಲಂ ಚೇಂಬರ್ ಸ್ಥಾಪನೆ ಮಾಡಿದ್ದು ವಿಶೇಷವಾಗಿದೆ. ವಿಶೇಷ ಕಲಾವಿಧರಿಗೆ ಎಂ.ಎಸ್.ರವೀಂದ್ರ ಅಧ್ಯಕ್ಷರು ಕರೆ ನೀಡಿ ವಿಶೇಷವಾಗಿ ಮೂವಿ ಬ್ಯಾನರ್, ಅಜೀವ ಸದಸ್ಯತ್ವ 5000/- ಹಾಗೂ ಮೂವಿ ಟೈಟಲ್ 500/- ನೊಂದಣಿ ಆಗಿರುತ್ತದೆ. ಸಿನಿಮಾಗೆ ಸಂಬಂಧಪಟ್ಟ ಕಲಾವಿದರು, ನಿರ್ದೇಶಕರು, ಕ್ಯಾಮೆರಾಮ್ಯಾನ್, ಡ್ಯಾನ್ಸ್, ಸಂಗೀತ, ಫೈಟ್ ಮಾಸ್ಟರ್ ಎಲ್ಲ ವಿಭಾಗ ಅಜೀವ ಸದಸ್ಯತ್ವ 2000/- ಇರುತ್ತೆ. ನೋಂದಣಿ ಮಾಡಿ ID ಕಾರ್ಡ್ (ಗುರುತಿನ ಚೀಟಿ) ಕೊಡಲಾಗುವುದು ಜೊತೆಗೆ ಪ್ರತಿಯೊಬ್ಬ ಸದಸ್ಯರು ಅಸೋಸಿಯೇಷನ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು ಮತ್ತು ವೋಟ್ ಪವರ್ ಇರುತ್ತೆದೆ ಎಂದು ಹೇಳಿದ್ದಾರೆ. ಇವರ ಸಮಾಜಮುಖಿ ಕೆಲಸಕ್ಕೆ ಮಾಧ್ಯಮ ಬಂಧುಗಳು ಆಶೀರ್ವಾದ ಮಾಡಬೇಕು ಎಂದು ಮಾನ್ಯ ಎಮ.ಎಸ್.ರವೀಂದ್ರ ಕೇಳಿಕೊಂಡರು
ಎಂ. ಎಸ್. ರವೀಂದ್ರ ಅಧ್ಯಕ್ಷರು 9900844344.
ಒಟ್ಟಿನಲ್ಲಿ ಕನ್ನಡ ಚಲನ ಚಿತ್ರರಂಗದ ಪತ್ರಿಕಾ ರಂಗದ ಗುರುತಿನ ಕಾರ್ಡ ನೋಂದಣಿ ಮಾಡಿಸಿ ಸಹಕರಿಸಿದ ಮಾನ್ಯ ಅಧ್ಯಕ್ಷರಿಗೂ ಹಾಗೂ ಅವರ ಬಳಗಕ್ಕೂ ಹೃತ್ಪೂರ್ವಕ ಧನ್ಯವಾದಗಳು ಮತ್ತು ಹೊಸ ಹೊಸ ಕಲಾವಿದರಿಗೆ, ಹಾಗೂ ಪ್ರತಿಯೊಬ್ಬ ಸಿನಿಮಾ ಪ್ರೇಮಿಗಳಿಗೆ ಅನುಕೂಲಕರವಾಗುವುದರ ಜೋತೆಗೆ ಇವರ ತಂಡಕ್ಕೆ ಶುಭವಾಗಲಿ, ಉತ್ತುಗಂಕ್ಕೆ ಈ ತಂಡದ ಹೆಸರು ಚಿರಾಯುವಾಗಲೆಂದು ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಮತ್ತು ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಶುಭ ಆರೈಕೆ.
ವರದಿ-ಉಪಳೇಶ ವಿ.ನಾರಿನಾಳ.