ಅಭಿವೃದ್ಧಿ ಮಾಡವರಿಗೆ ಮತ ನೀಡುತ್ತಾರೆ ಅಥವಾ ಸರಾಯಿಗೆ ಮತ್ತು ದುಡ್ಡಿನ ಆಸೆಕ್ಕಾಗಿ ಮತ ಮಾರಿಕೊಂಡು ಅಭಿವೃದ್ಧಿ ಆಗದೆ ನಿರಾಶಿತರಾಗಿ ಉಳಿಯುತ್ತಾರ? ಏನಾದ್ರೂ ಸಾರ್ವಜನಿಕರು ಎಚ್ಚೆತ್ತುಕೊಂಡು ಅಭಿವೃದ್ಧಿ ಲೋಕಸಭಾ ಸದಸ್ಯರನ್ನು ಆಯ್ಕೆ ಮಾಡ್ತಾರ ಅಭಿವೃದ್ಧಿ ಪ್ರಧಾನಮಂತ್ರಿಯನ್ನ ಆಯ್ಕೆ ಮಾಡ್ತಾರ ಅಥವಾ ನಿಗೂಢ ಯಶಸ್ಥಿತಿ ಮುಂದುವರಿಯುತ್ತಾ
ಅಥಣಿ ತಾಲೂಕಿಗೆ ಯಾವಾಗ ಬರುತ್ತೆ ಅಭಿವೃದ್ಧಿ ಇವೆಲ್ಲ ಯಾವಾಗ ಜಾರಿಗೆ ಬರುತ್ತೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅಭಿವೃದ್ಧಿಯ ಮರುಚಿಕೆ ಆಗುತ್ತಿದೆ ಅಥಣಿಯಲ್ಲಿ ಹಲವು ಬೃಹ ದಿನಗಳ ಬೇಡಿಕೆ ಕೆರೆಯ ಅಭಿವೃದ್ಧಿ ರೈಲ್ವೆ ಅಭಿವೃದ್ಧಿ ವಿಮಾನ ನಿಲ್ದಾನ ಜಿಲ್ಲಾ ಕಾರ್ಯಾಲಯ ಮೂಲಭೂತ ಸೌಕರ್ಯಗಳು ರಸ್ತೆ ಅಥಣಿ ತಾಲೂಕಿನ ಅಭಿವೃದ್ಧಿ ನಾಗಿ ಮಾಡಬೇಕು ಪುರಸಭೆ ಇರುತ್ತದೆ ಇದನ್ನು ನಗರ ಸಭೆಯಾಗಿ ಆರಂಭ ಟ್ರಾಫಿಕ್ ಸಮಸ್ಯೆ ಮಾಡಬೇಕು ಶಿವಯೋಗಿ ನಗರವನ್ನ ಅಭಿವೃದ್ಧಿಯನ್ನಾಗಿ ಮಾಡಬೇಕು ಶಿವಯೋಗಿ ನಗರದಲ್ಲಿರುವ ಮೋಟಗಿ ತೋಟ ಶಾಲೆಯನ್ನು ಸರಕಾರಿ 10ನೇಅಥಣಿ ತಾಲೂಕಿನಲ್ಲಿ ತರಗತಿವರೆಗೆ ಆರಂಭವಾಗುತ್ತಾ ನಮ್ಮೆಲ್ಲರ ಆಸೆ ಏನಂದರೆ ಕರ್ನಾಟಕ ಅಭಿವೃದ್ಧಿ ಆಗಬೇಕು, ಬೆಳಗಾವಿ ಜಿಲ್ಲೆಯ ಅಭಿವೃದ್ಧಿ ಆಗಬೇಕು ಅಥಣಿ ತಾಲೂಕ ಅಭಿವೃದ್ಧಿಯಾಗಬೇಕು ಕರ್ನಾಟಕದ ಜಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅಭಿವೃದ್ಧಿ ಮುನ್ನಡೆಯ ಬರಿಬೇಕು ಶಾಶ್ವತ ನೀರಿನ ನೀರಾವರಿ ಸೌಲಭ್ಯ ಒದಗಿಸಬೇಕು ಗುಣಮಟ್ಟದ ಶಿಕ್ಷಣ ರಸ್ತೆ ಸುಧಾರಣೆ ಆಸ್ಪತ್ರೆಯ ಸಮರ್ಪಕ ನಿವಾರಣೆ ಕರ್ನಾಟಕದ ಜನರ ಸಮಸ್ಯೆ ಬಗೆಹರಿಯಬೇಕು ಬಡವರ ಮತ್ತು ನೊಂದು ಬಂದವರ ಸಮಸ್ಯೆ ಬಗ್ಗೆ ಹರಿಸಬೇಕು ರೈತರ ಸಮಸ್ಯೆ ಬಗೆಹರಿಸಬೇಕು ನಮ್ಮ ಕರ್ನಾಟಕದ ಜನರಿಗೆ ಕಣ್ಣೀರು ಒರೆಸುವ ಕಾರ್ಯ ನಡೆಯಬೇಕು ಕರ್ನಾಟಕ ಅಭಿವೃದ್ಧಿ ಆಗಬೇಕು ಒಟ್ಟಿಗೆ ಎಲ್ಲವೂ ಅಭಿವೃದ್ಧಿ ಆಗಬೇಕೆನ್ನುವುದೇ ನಮ್ಮೆಲ್ಲರ ಆಸೆ ಅಭಿವೃದ್ಧಿಯಾಗಲಿ ಎನ್ನುವುದೇ ನಮ್ಮೆಲ್ಲರ ಚಿಕ್ಕ ಮನವಿ ದಯಾಳುಗಳಾದ ಅಭಿವೃದ್ಧಿ ಮಾಡಲಿ ಎನ್ನುವುದೇ ನಮ್ಮೆಲ್ಲರ ಆಸೆ
ಇನ್ನಾದರೂ ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿಗಳು ಮುಖ್ಯಮಂತ್ರಿಗಳು ರಾಜ್ಯಪಾಲರು ರಾಷ್ಟ್ರಪತಿಗಳು ಗಮನ ಹರಿಸುತ್ತಾರೆ ಮತ್ತು ಇದೇ ರೀತಿ ಮುಂದುವರಿಯುತ್ತಾ ಸಮಸ್ಯೆ ಬಗ್ಗೆ ಇರುತ್ತಾ?
ನಮ್ಮ ಮನವಿ ಮಹೇಶ್ ಮ್ ಶರ್ಮಾ ಮಾಧ್ಯಮ ಹಾಗೂ ಪತ್ರಿಕಾ ವಿಸ್ಮಯ ವಾಣಿ ಕನ್ನಡ ದಿನಪತ್ರಿಕೆ ರಾಜ್ಯ ವಿಶೇಷ ಮುಖ್ಯ ವರದಿಗಾರರು ಭಾರತ ವೈಭವ ದಿನಪತ್ರಿಕೆ ರಾಜ್ಯ ವಿಶೇಷ ವರದಿಗಾರರು ಅಖಿಲ ಭಾರತ ಮಾಧ್ಯಮ ಸಂಘ ಬೆಳಗಾವಿ ಜಿಲ್ಲಾ ಅಧ್ಯಕ್ಷರು ಬಸವ ಅಂಬೇಡ್ಕರ್ ಬುದ್ಧ ಶ್ರೀ ದಾನಮ್ಮ ದೇವಿ ಎಂಟರ್ಪ್ರೈಸಸ್ ಹೊಲಿಗೆ ಮಿಷನ್ ರಿಪೇರಿ ಇವರಿಗೆ ಅಭಿವೃದ್ಧಿಯಾಗಲಿ ಎನ್ನುವುದೇ ಇವರ ಆಸೆ ಅಭಿವೃದ್ಧಿ ಮಾಡುವವರಿಗೆ ಮತ ನೀಡಿ?