ಮತದಾನ ಮನೆ ಮಗಳಿದ್ದಂತೆ ಭ್ರಷ್ಟಾರಿಗೆ ಮತ ಹಾಕಿದರೆ ಹೆತ್ತ ಮಗಳನ್ನೆ ಮಾರಿದಂತೆ…..
ಮತದಾನ ಪ್ರತಿಯೊಬ್ಬರ ಹಕ್ಕು ಹಾಗೆ ಮತದಾನ ಮನೆ ಮಗಳಿದ್ದಂತೆ ಭ್ರಷ್ಟಾರಿಗೆ ಮತ ಹಾಕಿದರೆ ಹೆತ್ತ ಮಗಳನ್ನೆ ಮಾರಿದಂತೆ, ಹೆಚ್ಚರಿಕೆಯಿಂದ ಮತ ನೀಡಿ, ನನಗೆ ರಾಜಕೀಯದ ಬಗ್ಗೆ ಅಷ್ಟು ಗೊತ್ತಿಲ್ಲ, ಆದರೆ ತುಂಬಾ ತಪ್ಪುಗಳು ಸಂಭವಿಸುತ್ತಿರುವಾಗ, ಬದಲಾವಣೆಯ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ ಮತ್ತು ಬದಲಾವಣೆಯನ್ನು ಜನರಿಂದ ಮಾತ್ರ ತರಬಹುದು. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಭ್ರಷ್ಟರು ಎಂದು ಗೊತ್ತಿದ್ದರೂ ಮನೆಯಲ್ಲಿ ಕುಳಿತು ದೂರುವುದನ್ನು ಬಿಟ್ಟು, ಒಳಿತನ್ನು ಆಯ್ಕೆ ಮಾಡಿಕೊಳ್ಳಬೇಕು ನಮ್ಮ ಹಕ್ಕನ್ನು ಚಲಾಯಿಸಬೇಕು….
ವಿಶೇಷ ಲೇಕನೆ :- ಗಣೇಶ್ ಕೆ ದಾವಣಗೆರೆ