ಕನಾ೯ಟಕ ರಾಜ್ಯ ಪೋಲಿಸ್ ದೂರಗಳ ಪ್ರಾಧಿಕಾರ ಬೆಂಗಳೂರು ಮತ್ತು ಕೇಂದ್ರ ಸರಕಾರಿ ಉಚ್ಚ ನ್ಯಾಯಾಲಯ ವಕೀಲರಾದ ಸನ್ಮಾನ್ಯ ಮೋಹನ್ ಕುಮಾರ್ ದಾನಪ್ಪ ರವರಿಗೆ ಸನ್ಮಾನ,,
20/7/24 ಕನಾ೯ಟಕ ರಾಜ್ಯ ಪೋಲಿಸ್ ದೂರಗಳ ಪ್ರಾಧಿಕಾರ ಬೆಂಗಳೂರು ಮತ್ತು ಕೇಂದ್ರ ಸರಕಾರಿ ಉಚ್ಚ ನ್ಯಾಯಾಲಯ ವಕೀಲರಾದ ಸನ್ಮಾನ್ಯ ಮೋಹನ್ ಕುಮಾರ್ ದಾನಪ್ಪ ರವರು ಆಗಮಿಸಿದರು .ಕೊಪ್ಪಳ ನಗರದ ಹಿರಿಯರು ಹಾಗೂ ಯುವಕರು ಸ್ವಾಗತಿಸಿದರು.ಈ ಕಾರ್ಯ ಕ್ರಮದ ಅಧ್ಯಕ್ಷತೆ ಯನು ಮೋಹನ್ ಕುಮಾರ್ ಅವರು ವಹಿಸಿದ್ದರು.ಅತಿಥಿಗಳಾಗಿ ಮಲ್ಲನಗೌಡ ಮಾಲಿಪಾಟಲರು ಮತ್ತು ಮುತ್ತುರಾಜ ಕುಷ್ಟಗಿ, ಪಾಪಣ್ಣ ಕನಕಗಿರಿ ಯವರಿದ್ದರು.ನಿರೂಪಣೆಯನ್ನು ಕಾಶಪ್ಪ ಚಲವಾದಿ ಅವರು ನೆಡಸಿಕೊಟ್ಟರು.ಮತ್ತು ಮೋಹನ್ ಕುಮಾರ್ ಅವರು ನಡೆದುಬಂದ ದಾರಿಯ ಬಗ್ಗೆ ಸಂಸಿಪ್ತವಾಗಿ ಮಾತನಾಡಿದರು.ಮತ್ತು ಅಧ್ಯಕ್ಷತೆ ಬಾಷಣವನ್ನು ಮೋಹನ್ ಕುಮಾರ್ ಅವರು ತಾವು ಬಡತನದಿಂದ ನೊಂದು ಬೆಂದು,ಸಾಕಷ್ಟು ನೋವುಗಳನ್ನು ಅನುಭವಿಸಿ ಆಮಿ೯ಯಲ್ಲಿ ಆಯ್ಕೆ ಯಾಗಿ ಅಲ್ಲಿ ವಡ್೯ ಗಿನ್ನಿಸ್ ದಾಖಲೆ ಮಾಡಿ, ಕೇಂದ್ರ ಸರಕಾರಿ ವಕೀಲರಾಗಿ ಸುಮಾರು ವಷ೯ ಸೇವೆ ಸಲ್ಲಿಸಿ,ಈಗ ಕನಾ೯ಟಕ ರಾಜ್ಯ ಪೋಲಿಸ್ ದೂರಗಳ ಪ್ರಾಧಿಕಾರದ ಸದಸ್ಯರಾಗಿ ಆಯ್ಕೆಯಾಗಿ ಕೆಲವು ಅಲ್ಲಿ ಬಂದಿರುವ ಯವಕರಿಗೆ ಸಂವಿಧಾನದ ಆಶೆಯಗಳು ಕಾನೂನು ಸಲಹೆಗಳ ಬಗ್ಗೆ ಮಾಹಿತಿ ಕೊಟ್ಟರು, ಈ ಸಂದರ್ಭದಲ್ಲಿ ಸಂಜೀವಪ್ಪ ಚನ್ನದಾಸರ,ನೀಲಪ್ಪ ಹೊಸಮನಿ,ಆನಂದ ಕಕಿ೯ಹಳ್ಳಿ,ಲಕ್ಷ್ಮಣ್ ಕಾಳೆ,ಸೋಮಣ ಬಡಿಗೇರಿ,ಗವಿ ಬೆಲ್ಲದ್ ವಕೀಲರು, ಪರಶುರಾಮ ಕೆರಹಳ್ಳಿ,ಕಾಂಗ್ರೆಸ್ ಯುವ ಮುಖಂಡರು,ನಾಗರಾಜ್ ಬೆಲ್ಲದ್, ಮಾಕ೯ಂಡಯ್ಯ ಬೆಲ್ಲದ್, ರಾಮಲಿಂಗ ಶಾಸ್ತ್ರೀ,ಹುಲಿಗೇಶ ಕಕ್ಕರಗೋಳ,ಶೀವು ಕಕ್ಕರಗೋಳ,ನಾಗರಾಜ. ಶರಣಪ್ಪ ಓಜನಳ್ಳಿ,ರವಿ ಹೊಸಕೋಟೆ, ಇನ್ನು ಅನೇಕರು ಉಪಸ್ಥಿತರಿದ್ದರು ಹಾಗೂ ವಂದನಾರ್ಪಣೆಯನ್ನು ರಾಘು ಚಾಕ್ರಿಯವರು ನೆಡಸಿ ಮುಕ್ತಯಗೊಳಸಿದರು…
ವರದಿ-ಸಂಪಾದಕೀಯಾ