ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದಲ್ಲಿ ಪ್ರವಾಹ ಎದುರಿಸುತ್ತಿರುವ ರೈತರು, ಸ್ಥಳಕ್ಕೆ ಆಗಮಿಸಿದ ಚಿಕ್ಕೋಡಿ ತಾಲೂಕಾ ರೈತ ಮುಖಂಡ ಮಂಜುನಾಥ ಪರಗೌಡರು,
ಸದಲಗಾ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ ರೈತರು ತಮ್ಮ ಜಾನುವಾರುಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ,ಇಷ್ಟಾದರೂ ಜಿಲ್ಲಾಡಳಿತ ಸೂಕ್ತ ಕ್ರಮ ಕೈ ಗೊಂಡಿಲ್ಲ,,ಮುನ್ನೆಚ್ಚರಿಕೆಯಾಗಿ ಯಾವುದೇ ಗಂಜಿ ಕೇಂದ್ರ,ಕಾಳಜಿ ಕೇಂದ್ರ, ಗೂ ಶಾಲೆ, ನಿರ್ಮಿಸಿಲ್ಲ, ದಿಕ್ಕು ತೋಚದೇ ರೈತ ಮುಖಂಡ ಮಂಜುನಾಥ ಪರಗೌಡರಿಗೆ ವಿಷಯ ತಿಳಿಸಿದ ಸದಲಗಾ ಗ್ರಾಮಸ್ಥರು, ಸ್ಥಳಕ್ಕೆ ಬಂದ ರೈತ ಮುಖಂಡ ಎರಡು ದಿನಗಳಲ್ಲಿ ಸದಲಗಾ ಗ್ರಾಮಕ್ಕೆ ಡಿಸಿ ಬೇಟಿ ನೀಡಿ ರೈತರ ಮತ್ತು ಬಡ ಜನರ ದನಕರುಗಳ ಮೇವಿನ ವ್ಯವಸ್ಥೆ ಮಾಡಿ ಜನರಿಗೆ ಶಾಶ್ವತ ಪರಿಹಾರ ಒದಗಿಸಿ ಕೊಡಬೇಕೆಂದು ಮನವಿ ಮಾಡಿದ್ದಾರೆ, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ್ದಾರೆ, ಇದೇ ವೇಳೆ ಅಜರುದ್ದೀನ್ ಶೇಖಜಿ,ಪ್ರತಾಪಗೌಡ ಪಾಟೀಲ,ಅಮಿತ ಅಥಣಿ ಇನ್ನು ಅನೇಕ ರೈತರು ಉಪಸ್ಥಿತರಿದ್ದರು.