ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಭಾರತೀಯ ವೈದ್ಯಕೀಯ ಸಂಘ ಅಥಣಿ ಶಾಖೆಯವಂತಿಯಿಂದ ಮಹಿಳಾ ವೈದ್ಯರಿಂದ ದೌರ್ಜನ್ಯ ನಿಲ್ಲಿಸಿ ಗೌರವ ಕಾಪಾಡಿ , ಮೇಣದಬತ್ತಿ ಹಿಡಿದು ಅಥಣಿ ವೈದ್ಯರಿಂದ ನ್ಯಾಯ ಬೇಕು ನ್ಯಾಯ ಬೇಕು ಎಂದು ಘೋಷಣೆ ಕೂಗುತ್ತಾ ಪ್ರಮುಖ ರಸ್ತೆಯ ಮುಖಾಂತರ ಸಂಚರಿಸುವ ಮೂಲಕ ಪ್ರತಿಭಟನೆ ಮಾಡಿದರು.
ವೈದ್ಯಕೀಯ ವಿದ್ಯಾರ್ಥಿ ಮೇಲೆ ಅತ್ಯಾಚಾರ ಖಂಡಿಸಿ ಅಥಣಿ ತಾಲೂಕಿನ ವೈದ್ಯಾಧಿಕಾರಿಗಳು ಸರಕಾರಿ ವೈದ್ಯರು ಔಷಧಿ ಅಂಗಡಿಯ ಮಾಲೀಕರು ಪ್ರತಿಭಟನೆಗೆ ಭಾಗವಹಿಸಿದ್ದರು
17/08/2024 ಇವತ್ತಿನ ದಿನ ದೇಶದ ಒಪಿಡಿ ಬಂದಿರುವುದರಿಂದ ಸಹಕರಿಸಬೇಕೆಂದು ಹಿರಿಯ ವೈದ್ಯರು ಡಾ. ಹಂಜಿ ಈ ಘಟನೆಯನ್ನು ಈ ವೃತ್ತಿಯನ್ನೇ ಅಳಗಾಡಿಸಿದೆ ನಮ್ಮ ಮನೆ ಹೆಣ್ಣು ಮಕ್ಕಳು ವೈದ್ಯರಾಗಬೆಕು ಬೇಡವೆಂದು ವಿಚಾರ ಬಂದಿದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ತಿಳಿಸಿದ್ದಾರೆ
ಸಾಕ್ಷಿ ನಾಶ ಮಾಡಲು ಆಸ್ಪತ್ರೆಯನ್ನು ದ್ವಂಸ ಮಾಡಿದ್ದು ಅಪರಾಧಿಯನ್ನು ಮುಚ್ಚಿ ಹಾಕಲು ಸಾಕ್ಷಿ ನಾಶ ಮಾಡಿದ್ದು. ವರದಿ :- ಮಹೇಶ್ ವರ್ಮ ಅಥಣಿ.