ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಸಾರ್ವಜನಿಕರ ಆಸ್ಪತ್ರೆ ರೋಗಿಗಳು ಚಿಕಿತ್ಸೆಗಾಗಿ ಪರದಾಟ ಹೆಸರು ನೋಂದಾಯಿಸಲು ಪರದ ಪರದಾಟ ರಕ್ತ ತಪಾಸನೆಗೂ ಕೂಡ ಪರದಾಟ? ಆಸ್ಪತ್ರೆಯಲ್ಲಿ ಯಾವುದೇ ಶಿಸ್ತಿನಿಂದ ಕಾಣುತ್ತಿಲ್ಲ ಎಲ್ಲಾ ಅವ್ಯವಸ್ಥೆಯಿಂದ ಕಾಣುತ್ತಿದೆ?
ರೋಗಿಗಳು ಹೆಸರು ನೋಂದಾಯಿಸಲು ಸಾಲುಗಳು ಆಸ್ಪತ್ರೆಗೆ ಬರುವ ಗೇಟಿನವರೆಗೂ ರೋಗಿಗಳು ನಿಂತಿರುತ್ತಾರೆ ರೋಗಿಗಳು ಗೇಟಿನಲ್ಲಿ ನಿಂತಿರುವ ದೃಶ್ಯ ನೀವು ನೋಡಬಹುದು ರೋಗಿಗಳು ಸಾಲಾಗಿ ನಿಂತಿರು ನಾನು ಮುಂದೆ ನಾನು ಮುಂದೆ ಎಂದು ಜಗಳವಾಡುತ್ತಿರುವರು
ರಕ್ತ ತಪಾಸನೆ ವಿಭಾಗದಲ್ಲೂ ಕೂಡ ರೋಗಿಗಳು ರಕ್ತ ತಪಾಸಣೆ ಮಾಡಲು ಕೂಡ ಸಾಲಾಗಿ ನಿಂತು ಕೊಳ್ಳಲಿ ನಾನು ಮುಂದೆ ನಾನು ಮುಂದೆ ಎಂದು ಜಗಳವಾಡುತ್ತಾರೆ
ದೃಶ್ಯಾವಳಿಯಲ್ಲಿ ನೋಡಬಹುದು ನೀವು ಆಸ್ಪತ್ರೆಯಲ್ಲಿ ಎಷ್ಟೊಂದು ಜನ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ ಹೆಸರು ನೋಂದಾಯಿಸಲು ಕೂಡ ಸಾಲಾಗಿ ನಿಂತಿರುವುದರಿಂದ ಕೆಲವೊಂದು ಆಫೀಸ್ನಲ್ಲಿ ಹೋಗಲು ಕೂಡ ಕಷ್ಟವಾಗುತ್ತದೆ?
ಆಸ್ಪತ್ರೆಯಲ್ಲಿ ಹೆಸರು ನೋಂದಾಯಿಸಲು ಯಾವುದೇ ರೀತಿ ಸಾಲಾಗಿ ಸಾರ್ವಜನಿಕರು ರೋಗಿಗಳು ನಿಲ್ಲುವುದಿಲ್ಲ ರಕ್ತ ತಪಾಸನೆಯಲ್ಲಿ ಕೂಡ ಸರಿಯಾಗಿ ಸಾಲುಗಳಲ್ಲಿ ನಿಂತುಕೊಂಡು ಯಾವುದೇ ರೀತಿ ಚಿಕಿತ್ಸೆ ಪಡೆದುಕೊಳ್ಳುವುದಿಲ್ಲ
ರೋಗಿಗಳು ಹೆಸರು ನೋಂದಾಯಿಸಿಕೊಂಡು ಸರಿಯಾಗಿ ಸಾಲುಗಳಲ್ಲಿ ನಿಂತು ಕೊಳ್ಳದೆ ನಾನು ಮುಂದೆ ನಾನು ಮುಂದೆ ಅನ್ನುತ್ತಾ ವೈದ್ಯರನ್ನ ಭೇಟಿ ಆಗುವಷ್ಟು ಊಟದ ಸಮಯವಾಗಿರುತ್ತದೆ ಇಲ್ಲವೆಂದರೆ ಔಷಧಿಯ ಕೊಡುವರು ಊಟಕ್ಕೆ ಹೋಗುತ್ತಾರೆ
ರೋಗಿಗಳು ಮತ್ತೆ ಚಿಕಿತ್ಸೆ ಪಡೆಯದೆ ನಿರಾಸೆಯಾಗಿ ಅಲ್ಲೇ ವೈದ್ಯರು ಬರುತ್ತಾರೆ ಔಷಧಿ ಕೊಡುವವರು ಬರುತ್ತಾರೆ ಎಂದು ಕಾದು ಕುಳಿತುಕೊಳ್ಳುತ್ತಾರೆ
ಇನ್ನಾದರೂ ವ್ಯವಸ್ಥೆಯಿಂದ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ಪಡೆಯುವ ವ್ಯವಸ್ಥೆ ಮಾಡುತ್ತಾರೆ ಎಚ್ಚೆತ್ತು ಸಂಬಂಧಪಟ್ಟ ಅಧಿಕಾರಿಗಳು ಆರೋಗ್ಯ ಇಲಾಖೆ ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಪ್ರಧಾನ ಮಂತ್ರಿಗಳು ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಪಡೆಯುವ ಹಾಗೆ ಮಾಡುತ್ತಾರಾ ಅಥವಾ ಯಥ ಮುಂದುವರೆಯುತ್ತಾ. ವಿಶೇಷ ವರದಿಗಾರರು :- ಮಹೇಶ ಶರ್ಮಾ.