ಅಥಣಿ ತಾಲೂಕು ಶಾಂತಿ ಸಾಗರ್ ವಾರ್ಡ್ ನಂಬರ್ ನಲ್ಲಿ ಸಾಲುಗಟ್ಟಲೆ ಸಮಸ್ಯೆಗಳು ಕಂಡರೂ ಕಾಣದಂತೆ ಕುಳಿತ ಸಂಬಂಧಪಟ್ಟ ಅಧಿಕಾರಿಗಳು.

Spread the love

ಅಥಣಿ ತಾಲೂಕು ಶಾಂತಿ ಸಾಗರ್ ವಾರ್ಡ್ ನಂಬರ್ ನಲ್ಲಿ ಸಾಲುಗಟ್ಟಲೆ ಸಮಸ್ಯೆಗಳು ಕಂಡರೂ ಕಾಣದಂತೆ ಕುಳಿತ ಸಂಬಂಧಪಟ್ಟ ಅಧಿಕಾರಿಗಳು.

 

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಶಾಂತಿ ಸಾಗರ್ ವಾರ್ಡ್ ನಂಬರ್ 13 ಹೋಟೆಲ್ ಪಕ್ಕ ಹೋಗುವ ರಸ್ತೆ ಮುಂದೆ ಚಿಕ್ಕ ಗಟ್ಟರ ಇದೆ ಮಳೆ ಆದರೆ ಈ ಫುಲ್ ತುಂಬಿ ರಸ್ತೆಯಲ್ಲಿ ಸಂಚರಿಸಲು ಬರುವುದಿಲ್ಲ ಬೈಕ್ ಸವಾರರಿಗೆ ಸಂಚರಿಸಲು ಬರುವುದಿಲ್ಲ ಇದೆ ಚಿಕ್ಕ ಗಟರ್ ಇದೆ ಇದಕ್ಕೆ ಹೇಳೋರಿಲ್ಲ ಕೇಳೋರಿಲ್ಲ ಸಂಬಂಧಪಟ್ಟವರು ಅಧಿಕಾರಿಗಳು ಗಮನಕ್ಕೂ ಬಂದರೂ ಕಣ್ಣು ಕಾಣದಂತೆ ಕುರುಡನಂತೆ ವರ್ಸುತ್ತಿರುವ ಸಂಬಂಧ ಪಟ್ಟವರು?

ಈ ರಸ್ತೆಯಲ್ಲಿ ಸಂಚರಿಸಬೇಕಾರೆ ಬಹಳ ದಿನಗಳಿಂದ ಸಾರ್ವಜನಿಕರು ಮಳೆ ಬಂದಾಗ ಈ ರೀತಿ ಸಮಸ್ಯೆ ಆದಾಗ ಸಾರ್ವಜನಿಕರು ಶಾಪ ಹಾಕುತ್ತಲೇ ಇದ್ದಾರೆ ಈ ಸಮಸ್ಯೆ ಬಗ್ಗೆ ಹರಿಯುತ್ತಿಲ್ಲವೇ? ಇನ್ನಾದರೂ ಬಗೆಹರಿಯುತ್ತೆ ಸಂಬಂಧಪಟ್ಟವರು ಗಮನಹರಿಸುತ್ತಾರ ಕಾದುನೋಡಬೇಕು

ದೃಶ್ಯಾವಳಿಯಲ್ಲಿ ನೀವು ನೋಡಬಹುದು ಮಳೆ ಆದರೆ ಯಾವ ರೀತಿ ನೀರು ತುಂಬಿಕೊಂಡಿರುತ್ತೆ ರಸ್ತೆಯಲ್ಲಿ ಹೇಗೆ ಸಂಚರಿಸಬೇಕು ಬೈಕ್ ಸವಾರರು ಯಾರಾದ್ರೆ ಅನಾಹುತ ಸಂಭವಿಸಿದರೆ ಯಾರು ಹೊಣೆಗಾರರು ಯಾರ ಜೀವ ಆಟವಾಡುತ್ತಿದ್ದಾರೆ ಸಂಬಂಧಪಟ್ಟವರು?

ಸಂಬಂಧಪಟ್ಟ ಅಧಿಕಾರಿಗಳು ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿಗಳು ಮುಖ್ಯಮಂತ್ರಿಗಳು ರಾಷ್ಟ್ರಪತಿಗಳು ರಾಜ್ಯಪಾಲರು ಜಿಲ್ಲಾ ಉಸ್ತುವಾರಿ ಸಚಿವರು ಮಾನ್ಯ ಶಾಸಕರು ಲೋಕಸಭಾ ಸದಸ್ಯರು ಇನ್ನಾದರೂ ಬೈಕ್ ಸವಾರರಿಗೆ ಮತ್ತು ರಸ್ತೆ ಸಂಚರಿಸುವವರಿಗೆ ವ್ಯವಸ್ಥೆ ಮಾಡಿಕೊಡುತ್ತಾರೆ ಅಥಣಿ ತಾಲೂಕಿನ ಅಭಿವೃದ್ಧಿಯನ್ನಾಗಿ ಕೆರೆಯ ಅಭಿವೃದ್ಧಿ ಟ್ರಾಫಿಕ್ ಅಭಿವೃದ್ಧಿ ರೈಲ್ವೆ ನಿಲ್ದಾಣ ವಿಮಾನ ನಿಲ್ದಾಣ ಪುರಸಭೆ ಇದನ್ನು ನಗರಸಭೆಯಾಗಿ ಆರಂಭ ಅಥಣಿ ತಾಲೂಕಿನಲ್ಲಿ 9ನೇತೆ 10ನೇ ತರಗತಿ ವರೆಗೆ ಪ್ರೌಢಶಾಲೆ ಆರಂಭ ಶಿವಯೋಗಿ ನಗರದಲ್ಲಿ 9ನಂತೆ ಮತ್ತು 10ನೇ ತರಗತಿವರೆಗೆ ಆರಂಭ ಅಥವಾ ಯಶಸ್ಸಿಥಿ ಮುಂದುವರಿತ ? ವಿಶೇಷ ವರದಿ :- ಮಹೇಶ ಶರ್ಮಾ

Leave a Reply

Your email address will not be published. Required fields are marked *