ತಾವರಗೇರಾ ಪಟ್ಟಣದಲ್ಲಿಂದು ಅದ್ದೂರಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಾಕ್ರಮ ಯಶಸ್ವಿ.
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯಂಚಮಿಥುನಾದೇಕಮವಧೀಃ ಕಾಮಮೋಹಿತಮ್॥
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕ್ರಾಯಾಕ್ರಮವು ಸರಳವಾಗಿ ಆಚರಿಸಲಾಯಿತು,. ವಾಲ್ಮೀಕಿ ಜಯಂತಿಯನ್ನು ಪ್ರತಿ ವರ್ಷ ಅಶ್ವಿನಿ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ ಈ ದಿನ ಜನಿಸಿದರು ಎಂಬುದಕ್ಕಾಗಿ ಈ ದಿನಕ್ಕೆ ವಾಲ್ಮೀಕಿ ಜಯಂತಿ ಎನ್ನುವ ಹೆಸರು ಬಂದಿದೆ. ಮಹರ್ಷಿ ವಾಲ್ಮೀಕಿಯನ್ನು ‘ಆದಿ ಕವಿ’ ಎಂದೂ ಕರೆಯುತ್ತಾರೆ. ತಾವರಗೇರಾ ಪಟ್ಟಣದ ಸಮಸ್ತ ವಾಲ್ಮೀಕಿ ಸಮಾಜದವತಿಯಿಂದ ಪ್ರತಿ ವರ್ಷ ಆಚರಿಸುವಂತೆ ಈ ವರ್ಷವು ಸಹ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಾಕ್ರಮವನ್ನು ಸರಳವಾಗಿ ಅಚರಿಸಲಾಯಿತು., ಶ್ರೀ ಮಹರ್ಷಿ ವಾಲ್ಮೀಕಿ ಸೇ್ವಾ ಟ್ರಸ್ಟ್ ವತಿಯಿಂದ ಹಾಗೂ ವಾಲ್ಮೀಕಿ ಸಮಾಜಾದವತಿಯಿಂದ ಸಮಸ್ತ ತಾವರಗೇರಾ ಪಟ್ಟಣದ ಸರ್ವರಿಗೂ ಆತ್ಮೀಯವಾಗಿ ಸ್ವಾಗತಿಸಿ, ಇಂದು ಬೆಳಗ್ಗೆ 09 30 ನಿಮಿಷಕ್ಕೆ ಪೂಜಾ ಕ್ರಾಯಾಕ್ರಮಕ್ಕೆ ಚಾಲನೆ ನೀಡಿ, ಭಾವ ಚಿತ್ರಕ್ಕೆ ಮಾಲರ್ಪಣೆ ಮಾಡುವ ಮೂಖಾಂತರ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತಕ್ಕೆ ಪೂಜೆ ಕಾರ್ಯಾಕ್ರಮಕ್ಕೆ ಚಾಲನೆ ನೀಡಿದರು, ಈ ಕಾರ್ಯಾಕ್ರಮದಲ್ಲಿ ಸಮಸ್ತ ವಾಲ್ಮೀಕಿ ಸಮಾಜದ ಗುರು/ಹಿರಿಯರು ಮತ್ತು ಮುಖಂಡರು ಹಾಗೂ ಯುವಕರು ಜೊತೆಗೆ ತಾವರಗೇರಾ ಪಟ್ಟಣದ ಸರ್ವ ಜನಾಂಗದವರು ಹಾಗೂ ಗುರು/ಹಿರಿಯರು ಮತ್ತು ಮುಖಂಡರು ಹಾಗೂ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಜೊತೆಗೆ ಪಟ್ಟಣ ಪಂಚಾಯತಿಯ ಸದಸ್ಯರು ಪಾಲುಗೊಂಡು ಈ ಕಾರ್ಯಾಕ್ರಮಕ್ಕೆ ಮೆರಗು ತಂದರು, ತದ ನಂತರ ತಾವರಗೇರಾ ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿಯು ಸಹ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಾಕ್ರಮವನ್ನ ಯಶಸ್ವಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿಯು ಸಹ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ಹಾಗೂ ಸರ್ವ ಸಿಂಬ್ಬಂದಿ ವರ್ಗದವರು, ಮತ್ತು ಸದಸ್ಯರು ಮತ್ತು ಊಊರಿನ ಪ್ರಮೂಖರು ಪಾಲುಗೊಂಡಿದ್ದರು.
ವರದಿ-ಉಪಳೇಶ ವಿ.ನಾರಿನಾಳ.