ಶ್ರೀನಿರುಪಾಧಿಶ್ವರ ವಾಹನ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ವನ್ನು ಆಚರಿಸಲಾಯಿತು.
ತಾವರಗೇರಾ ಪಟ್ಟಣದ ಶ್ರೀನಿರುಪಾಧಿಶ್ವರ ವಾಹನ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀನಿರುಪಾಧಿಶ್ವರ ವಾಹನ ಚಾಲಕ ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷರಾದ ಗ್ಯಾನಪ್ಪ, ಅಧ್ಯಕ್ಷರಾದ ಶರಣಪ್ಪ ಅರಳ್ಳಿ, ಉಪಾಧ್ಯಕ್ಷರಾದ ನೂರುಲ್ಲಾ ಮುಲ್ಲಾ, ಖಜಾಂಚಿ ನಿರುಪಾದಿ ವಿಠಲಾಪೂರ, ಕಾರ್ಯದರ್ಶಿಯಾದ ಮಹಿಬೂಬ, ಪಟ್ಟಣ ಪಂಚಾಯತ ಅಧ್ಯಕ್ಷರಾದ ನಾರಾಯಣಗೌಡ ಮೇದಿಕೇರಿ, ಮುಖ್ಯಾಧಿಕಾರಿ ನಬೀಸಾಬ ಖುದ್ದಾನವರ, ಕನ್ನಡಪರ ಸಂಘಟನೆಗಳ ಅಧ್ಯಕ್ಷರಾದ ಸಂತೋಷ ಸರನಾಡಗೌಡ, ಅಮರೇಶ ಕುಂಬಾರ, ರವಿ ಹೂಗಾರ, ಶಿವನಗೌಡ ಪುಂಡಗೌಡ್ರ, ಮಹಿಬೂಬ ಮರಕಟ್, ಸೋಮಣ್ಣ, ಇತರರು ಇದ್ದರು.